ಪ್ರಿಯಕರನೊಂದಿಗೆ ಬೆಡ್ ರೂಂನಲ್ಲಿ ಕಾಣಿಸಿಕೊಂಡ ಅಮಿ ಜಾಕ್ಸನ್, ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಬೋಲ್ಡ್ ಬ್ಯೂಟಿ……!

ಸಿನೆಮಾ ಸೆಲೆಬ್ರೆಟಿಗಳಿಗೆ ಅಫೈರ್ಸ್, ಡೇಟಿಂಗ್ಸ್, ಬ್ರೇಕಪ್ಸ್, ಲವ್ ಮ್ಯಾರೇಜ್ ಗಳು ಹೀಗೆ ಎಲ್ಲವೂ ಸಾಮಾನ್ಯವಾದ ವಿಚಾರ ಎಂದೇ ಹೇಳಬಹುದು. ಅದರಲ್ಲೂ ಹಾಲಿವುಡ್ ಸಿನಿರಂಗದ ಕಲಾವಿದರು ಇದೆಲ್ಲವನ್ನೂ ತುಂಬಾನೆ ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಈ ಸಾಲಿಗೆ ಹಾಲಿವುಡ್ ಮೂಲದ ನಟಿ ಅಮಿ ಜಾಕ್ಸನ್ ಸಹ ಸೇರುತ್ತಾರೆ. ಇತ್ತೀಚಿಗಷ್ಟೆ ನಟಿ ಆ್ಯಮಿ ಜಾಕ್ಸನ್ ಮಾಜಿ ಬಾಯ್ ಫ್ರೆಂಡ್ ನಿಂದ ದೂರವಾಗಿದ್ದರು. ಇದೀಗ ಹೊಸ ಬಾಯ್ ಫ್ರೆಂಡ್ ನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ. ಅಮಿ ಜಾಕ್ಸನ್ ಜೀವನದಲ್ಲಿ ಎಲ್ಲವೂ ಅತ್ಯಂತ ಶೀಘ್ರವಾಗಿ ನಡೆದು ಹೋಗುತ್ತಿರುತ್ತವೆ. ಇದೀಗ ಆಕೆ ತನ್ನ ಹೊಸ ಬಾಯ್ ಫ್ರೆಂಡ್ ಜೊತೆಗೆ ಇರುವ ಬೆಡ್ ರೂಂ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ವಿದೇಶಿ ಮೂಲದ ನಟಿ ಅಮಿ ಜಾಕ್ಸನ್ ಇದೀಗ ಸಿನೆಮಾಗಳಿಂದ ಕೊಂಚ ದೂರವೇ ಉಳಿದರೂ ಸಹ ಆಕೆ ತನ್ನ ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಇನ್ನೂ ತನ್ನ ಕೆರಿಯರ್‍ ಯಶಸ್ವಿಯಾಗಿ ಸಾಗುತ್ತಿದ್ದ ಸಮಯದಲ್ಲೇ ಆಕೆ ದೊಡ್ಡ ಉದ್ಯಮಿ ಜಾರ್ಜ್ ಪನಿಯಾಟೌತ್ ಎಂಬಾತನೊಂದಿಗೆ ಎಫೈರ್‍ ಇಟ್ಟುಕೊಂಡಿದ್ದರು. ಸುಮಾರು ದಿನಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಒಂದು ಮಗುವಿಗೂ ಸಹ ಜನ್ಮ ನೀಡಿದರು. ಲಂಡನ್ ಮೂಲದ ಉದ್ಯಮಿ ಜಾರ್ಜ್ ಜೊತೆಗೆ ಕೆಲವು ದಿನಗಳ ಕಾಲ ಡೇಟಿಂಗ್ ನಡೆಸಿ ಮದುವೆಗೂ ಮುಂಚೆ ಮಗುವನ್ನು ಹೆತ್ತರು. ಈಗಲೂ ಸಹ ಅಮಿ ಜಾಕ್ಸನ್ ತನ್ನ ಮಗನೊಂದಿಗೆ ಪೊಟೋಗಳನ್ನು ಶೇರ್‍ ಮಾಡುತ್ತಲೇ ಇರುತ್ತಾರೆ. ಜಾರ್ಜ್ ನೊಂದಿಗೆ ಬೇರೆಯಾದ ಬಳಿಕ ಅಮಿ ಜಾಕ್ಸನ್ ಕೆಲವು ದಿನಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದರು. ಬಳಿಕ ಇದೀಗ ಮತ್ತೊರ್ವ ವ್ಯಕ್ತಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ.

ಸದ್ಯ ಅಮಿ ಜಾಕ್ಸನ್ ಬ್ರೀಟಿಷ್ ನಟ ಎಡ್ ವೆಸ್ವಿಕ್ ಎಂಬಾತನೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಆತನೊಂದಿಗೆ ಬೆಡ್ ರೂಂ ನಲ್ಲಿ  ತುಂಭಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆತನೊಂದಿಗೆ ಸದಾ ಸುತ್ತಾಡುತ್ತಾ ರೊಮ್ಯಾಂಟಿಕ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಆತನೊಂದಿಗೆ ರೊಮ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಬಡ್ ರೂಂ ನಲ್ಲಿ ರೊಮ್ಯಾಂಟಿಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಡ್ರೆಸ್ ಹಾಕಿದರೂ ಹಾಕದೇ ಇರುವಂತೆ ಕಾಣಿಸಿಕೊಂಡಿದ್ದಾರೆ. ಟಾಪ್ ಲೆಸ್ ಆಗಿ ಕಾಣಿಸಿಕೊಂಡಂತೆ ಆಕೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಫಿಕ್ ಆಗಿದ್ದು, ಪೊಟೋಗಳು ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅಮಿ ಜಾಕ್ಸನ್ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದರು. ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಜೊತೆಗೆ ತನ್ನ ಫಾಲೋವರ್ಸ್‌ಗಳನ್ನು ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಇನ್ನೂ ಶೀಘ್ರದಲ್ಲೇ ಆಕೆ ತಮಿಳು ಸಿನೆಮಾದ ಮೂಲಕ ಬಣ್ಣದ ಲೊಕಕ್ಕೆ ರೀ ಎಂಟ್ರಿ ನೀಡಲಿದ್ದಾರೆ.