Film News

ಟೂಪೀಸ್ ಬಿಕಿನಿಯಲ್ಲಿ ಟೆಂಪ್ಟಿಂಗ್ ಹಾಟ್ ಲುಕ್ಸ್ ಕೊಟ್ಟ ಬಿಕಿನಿ ಬ್ರಾಂಡ್ ಅಂಬಾಸಿಡರ್ ಇಷಾ ಗುಪ್ತಾ, ವೈರಲ್ ಆದ ಪೋಸ್….!

ಸಿನಿರಂಗದಲ್ಲಿ ಕೆಲವು ನಟಿಯರು ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಕ್ರೇಜ್ ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಬೋಲ್ಡ್ ಬ್ಯೂಟಿ ಇಷಾ ಗುಪ್ತಾ ಸಹ ಸೇರುತ್ತಾರೆ. ಅದರಲ್ಲೂ ಆಕೆ ಸದಾ ಬಿಕಿನಿಯಲ್ಲೇ ಕಾಣಿಸಿಕೊಳ್ಳುವ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಬಿಕಿನಿಗೆ ಬ್ರಾಂಡ್ ಅಂಬಾಸಿಡರ್‍ ಎಂತಲೇ ಕರೆಯುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ಟೂಪೀಸ್ ಬಿಕಿನಿಯಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದು, ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ.

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಎಂತಲೇ ಖ್ಯಾತಿ ಪಡೆದುಕೊಂಡ ಗ್ಲಾಮರ್‍ ಬ್ಯೂಟಿ ಇಷಾ ಗುಪ್ತಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸದಾ ಹಾಟೆಸ್ಟ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಥಂಡರ್‍ ಥೈಸ್, ಎದೆಯ ಸೌಂದರ್ಯ ಶೋ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿದ್ದಾರೆ. ನಟಿ ಇಷಾ ಗ್ಲಾಮರ್‍ ಪ್ರದರ್ಶನದಲ್ಲಿ ಇರುವ ಎಲ್ಲ ಅಡ್ಡಿಗಳನ್ನು ಈಗಾಗಲೇ ಮುರಿದಿದ್ದಾರೆ. ತೆರೆದ ಪುಸ್ತಕದಂತೆ ಸಿಕ್ಕಾಪಟ್ಟೆ ಸ್ಕಿನ್ ಶೋ ಮಾಡುತ್ತಿರುತ್ತಾರೆ. ಸಿನೆಮಾಗಳಿಗಿಂತಲೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬೋಲ್ಡ್ ಆಗಿರುತ್ತಾರೆ. ಜನ್ನತ್ 2 ಎಂಬ ಹಿಂದಿ ಸಿನೆಮಾದ ಮೂಲಕ ಕಾಲಿಟ್ಟ ಇಷಾ ಗುಪ್ತಾ ಕೆಲವೊಂದು ಐಟಂ ಸಾಂಗ್ಸ್ ಮೂಲಕವೂ ಸಹ ಫೇಂ ಪಡೆದುಕೊಂಡಿದ್ದಾರೆ.

ಹಾಟ್ ಬ್ಯೂಟಿ ಇಷಾ ಗುಪ್ತಾ ಇತ್ತೀಚಿಗೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಬೋಲ್ಡ್ ಬ್ಯೂಟಿ ಎಂಬ ಖ್ಯಾತಿಗೆ ಪಾತ್ರರಾದ ಇಷಾ ಇದೀಗ ಮತಷ್ಟು ಬೋಲ್ಡ್ ಆಗಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಟೂಪೀಸ್ ಬಿಕಿನಿಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಮತಷ್ಟು ಬೋಲ್ಡ್ ಆಗಿದ್ದಾರೆ. ಟೂಪೀಸ್ ಬಿಕಿನಿಯಲ್ಲಿ ಎದೆ ಹಾಗೂ ಥೈಸ್ ಶೋ ಮಾಡುತ್ತಾ ಪಡ್ಡೆ ಹುಡುಗರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುವಂತಹ ಇಷಾ ಗುಪ್ತಾ ಹಂಚಿಕೊಂಡ ಈ ಲೇಟೆಸ್ಟ್ ಬಿಕಿನಿ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆಕೆಯ ಇನ್ಸ್ಟಾ ಖಾತೆಯಲ್ಲಿ ಬರೊಬ್ಬರಿ 15 ಮಿಲಿಯನ್ ಗೂ ಅಧಿಕ ಫಾಲೋವರ್ಸ್‌ಗಳಿದ್ದು ಆಕೆ ಹಂಚಿಕೊಳ್ಳುವ ಪೊಟೋಗಳೂ ಸಹ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಜೊತೆಗೆ ಅಭಿಮಾನಿಗಳು, ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಇಷಾ ಗುಪ್ತಾ ಸಣ್ಣ ಪುಟ್ಟ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ದೇಶಿ ಮ್ಯೂಸಿಕ್, ಹೇರಾ ಪೆರಿ-3, ಫೈಲ್ ನಂಬರ್‍ 323 ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುವುದರ ಜೊತೆಗೆ ಆಕೆ ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಮಾಡುತ್ತಿರುತ್ತಾರೆ. ಪರಿಸರವನ್ನು ಕಾಪಾಡಬೇಕೆಂದು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳಲ್ಲಿ ಆಕೆ ಭಾಗಿಯಾಗುತ್ತಿರುತ್ತಾರೆ.

Most Popular

To Top