ವೈಟ್ ಕಲರ್ ಡ್ರೆಸ್ ನಲ್ಲಿ ದೇವಲೋಕದ ಅಪ್ಸರೆಯಂತೆ ಪೋಸ್ ಕೊಟ್ಟ ಬೆಂಕಿ ತನಿಷಾ, ವೈರಲ್ ಆದ ಬ್ಯೂಟಿಪುಲ್ ಪೊಟೋಸ್……!

Follow Us :

ಕನ್ನಡದ ಬಿಗ್ ಬಾಸ್ ಸೀಸನ್ 10 ರ ಮೂಲಕ ಭಾರಿ ಫೇಮಸ್ ಆದ ತನಿಷಾ ಕುಪ್ಪಂಡ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೋಗಿ ಬಂದ ಬಳಿಕ ಆಕೆ ಮತಷ್ಟು ಫೇಮಸ್ ಆದರು. ಸೋಷಿಯಲ್ ಮಿಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತನಿಷಾ ಹಂಚಿಕೊಳ್ಳುವ ಪೊಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ, ಇದೀಗ ಆಕೆ ವೈಟ್ ಕಲರ್‍ ಡ್ರೆಸ್ ನಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ.

ಕನ್ನಡದ ಕಿರುತೆರೆ ನಟಿ ತನಿಷಾ ಕುಪ್ಪಂಡ ಕಿರುತೆರೆಯಲ್ಲಿ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಬಿಗ್ ಬಾಸ್ ಶೋ ಎಂದು ಹೇಳಬಹುದು. ಈ ಶೋ ನಲ್ಲಿ ಆಖೆಯ ಆಟ, ಮಾತುಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಆಕೆಯ ಆಟಕ್ಕೆ ಅಭಿಮಾನಿಗಳು ಆಕೆಯನ್ನು ಬೆಂಕಿ ತನಿಷಾ ಎಂದೇ ಕರೆಯಲಾರಂಭಿಸಿದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಆಕೆಯ ಕ್ರೇಜ್ ದುಪ್ಪಟ್ಟಾಗಿದ್ದು, ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಸಹ ಹೋಗುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ತನಿಷಾ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಸದ್ದು ಮಾಡುತ್ತಿವೆ.

ನಟಿ ತನಿಷಾ ತಮ್ಮದೇ ಜ್ಯುವೆಲರಿ ಬ್ರಾಂಡ್ ಗಳನ್ನು ಪ್ರಮೋಷನ್ ಮಾಡುತ್ತಾ ಪೊಟೋಶೂಟ್ಸ್ ಮಾಡಿಸಿದ್ದಾರೆ. ವೈಟ್ ಕಲರ್‍ ಡ್ರೆಸ್ ನಲ್ಲಿ ಆಭರಣಗಳನ್ನು ಧರಿಸಿ ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಈ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸಾಲು ಸಾಲು ಪೋಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುವ ತನಿಷಾ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿದೆ. ಹಾಟ್ ಆಗಿ ಕಾಣಿಸಿಕೊಂಡ ತನಿಷಾ ಪೋಸ್ ಕಂಡ ಅಭಿಮಾನಿಗಳು ಬ್ಯೂಟಿಪುಲ್, ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್, ಬೆಂಕಿ ಬ್ಯೂಟಿ ರೀ, ಪ್ರೆಟ್ಟಿ ಗರ್ಲ್, ಸೋ ಹಾಟ್ ತನಿಷಾ ಎಂತಲೂ ವಿವಿಧ ರೀತಿಯ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ತನಿಷಾ ಕುಪ್ಪಂಡ ಬಿಗ್ ಬಾಸ್ ನಿಂದ ಬಂದ ಬಳಿಕ ತುಂಬಾನೆ ಹವಾ ಮೈಂಟೈನ್ ಮಾಡುತ್ತಿದ್ದಾರೆ. ದಿನೇ ದಿನೇ ಆಕೆಯ ಜನಪ್ರಿಯತೆ ಸಹ ಹೆಚ್ಚಾಗುತ್ತಿದೆ. ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಮತಷ್ಟು ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಆರ್‍.ಆರ್‍. ನಗರದಲ್ಲಿ ನಾನ್ ವೆಜ್ ಹೋಟೆಲ್ ಸಹ ನಡೆಸುತ್ತಿದ್ದಾರೆ.