ಕ್ರಾಪ್ ಟಾಪ್ & ಜೀನ್ಸ್ ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ಬೆಂಕಿ ತನಿಷಾ, ನಿಮ್ಮ ಲುಕ್ ನೋಡಿ ವರ್ತೂರ್ ನಿದ್ದೆ ಮಾಡಿರೊಲ್ಲ ಎಂದ ನೆಟ್ಟಿಗರು….!

Follow Us :

ಕನ್ನಡದ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿರುವ ತನಿಷಾ ಕುಪ್ಪಂಡ ಬೆಂಕಿ ಎಂದೇ ಫೇಮಸ್ ಆಗಿದ್ದರು. ತನಿಷಾ ಬಿಗ್ ಬಾಸ್ ಮೂಲಕ ತುಂಬಾನೆ ಫೇಮಸ್ ಆದರು. ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ ತನಿಷಾ ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿ ಕೊನೆಯ ಹಂತದ ವರೆಗೂ ಬಂದರು. ಈ ಸೀಸನ್ ನಲ್ಲಿ ಆಕೆ ತಮ್ಮ ಆಟ ಹಾಗೂ ಮಾತುಗಳ ಮೂಲಕ ಬೆಂಕಿ ಎಂದೇ ಫೇಮಸ್ ಆದರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಕನ್ನಡದ ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಗೆ ಹೋಗುವುದಕ್ಕೂ ಮುಂಚೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆದರೆ ಆಕೆ ಅಷ್ಟೊಂದು ಫೇಮಸ್ ಆಗಿರಲಿಲ್ಲ ಎಂದೇ ಹೇಳಬಹುದು. ಈ ಸಮಯದಲ್ಲಿ ಆಕೆಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಅವಕಾಶ ಬಂದಿದ್ದು, ಅದನ್ನು ಆಕೆ ಸದ್ಬಳಕೆ ಮಾಡಿಕೊಂಡರು.  ಬಿಗ್ ಬಾಸ್ ಮೂಲಕ ಆಕೆ ಬೆಂಕಿ ತನಿಷಾ ಎಂದೇ ಖ್ಯಾತಿ ಪಡೆದುಕೊಂಡರು. ಆಕೆಗಾಗಿ ಬೆಂಕಿ ಬಂತು ಬೆಂಕಿ ಎಂಬ ಹಾಡನ್ನು ಸಹ ರಿಲೀಸ್ ಮಾಡಲಾಗಿತ್ತು. ಬಿಗ್ ಬಾಸ್ ನಲ್ಲಿರುವಾಗ ತನಿಷಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಈಗಲೂ ಸಹ ಆಕೆಯ ಹವಾ ಕಡಿಮೆ ಯಾಗಿಲ್ಲ ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾದಲ್ಲೂ ಸಹ ತನಿಷಾ ತುಂಬಾನೆ ಆಕ್ಟೀವ್ ಆಗಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಪಿಂಕ್ ಕಲರ್‍ ಕ್ರಾಪ್ ಟಾಪ್ ಹಾಗೂ ಬ್ಲೂ ಜೀನ್ಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಎದೆ ಹಾಗೂ ನಾವೆಲ್ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆ ಹಂಚಿಕೊಂಡ ಈ ಹಾಟ್ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕ್ರೇಜಿ ಕಾಮೆಂಟ್ಸ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಆಕೆಯ ಸೌಂದರ್ಯಕ್ಕೆ ಫಿದಾ ಆಗಿ ಕಾಮೆಂಟ್ಸ್ ಮಾಡುತ್ತಿದ್ದರೇ, ಮತ್ತೆ ಕೆಲವರು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಬೆಂಕಿ ತನಿಷಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳನ್ನು ಕಂಡ ನೆಟ್ಟಿಗರು, ನಿಮ್ಮ ಮುಂದೆ ಯಾರಿ ಸರಿತೂಗಲ್ಲ, ಬೆಂಕಿ ಆಲ್ವೇಸ್ ಬೆಂಕಿ, ನಿಮ್ಮ ಪೊಟೋಗಳನ್ನು ನೋಡಿ ನನ್ನ ಪೋನ್ ಹೀಟ್ ಆಗ್ತಾ ಇದೆ ಎಂಬೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರಂತೂ ನಿಮ್ಮ ಈ ಪೊಟೋಗಳನ್ನು ನೋಡಿ ವರ್ತೂರ್‍ ಸಂತೋಷ್ ನಿದ್ದೆ ಮಾಡಿರೊಲ್ಲ ಎಂದೂ ಸಹ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಎಷ್ಟು ಅಂತಾ ಮೇಕಪ್ ಮಾಡಿಕೊಳ್ಳುತ್ತೀಯಾ. ಸಂಪ್ರದಾಯಬದ್ದವಾಗಿ ಸೀರೆಯನ್ನು ಧರಿಸು, ಓವರ್‍ ಮೇಕಪ್ ಬೇಡ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.