ಬಿಕ್ಕಿ ಬಿಕ್ಕಿ ಅತ್ತ ಅಷುರೆಡ್ಡಿ, ಹಾಟ್ ಪೊಟೋಶೂಟ್ಸ್ ಮಾಡುತ್ತಾ ಇದ್ದ ಜೂನಿಯರ್ ಸಮಂತಾ ಅತ್ತಿದ್ದಾದರೂ ಏಕೆ?

Follow Us :

ಬಿಗ್ ಬಾಸ್ ಫೇಂ ನ ಅಷುರೆಡ್ಡಿ, ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿರುತ್ತಾರೆ. ಆ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ನಟಿ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆ‌ಕ್ಟೀವ್ ಆಗಿರುತ್ತಾರೆ. ಪೊಟೋಗಳು, ವಿಡಿಯೋಗಳ ಜೊತೆಗೆ ತನ್ನ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಹಂಚಿಕೊಳ್ಳುತ್ತಿರುತ್ತಾರೆ. ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬಿಕ್ಕಿ ಬಿಕ್ಕಿ ಅಳುವಂತಹ ವಿಡಿಯೋ ಹಂಚಿಕೊಂಡಿದ್ದು, ಅಷ್ಟಕ್ಕೂ ಜೂನಿಯರ್‍ ಸಮಂತಾ ಅತ್ತಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ,

ಯಂಗ್ ಬ್ಯೂಟಿ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಕ್ರೇಜ್ ಹಾಗೂ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳಲು ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಫೇಂ ಸಾಧಿಸುವ ನಿಟ್ಟಿನಲ್ಲಿ ಆಕೆ ಸದಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ಹಾಟ್ ಹಾಟ್ ಪೊಟೋಶೂಟ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುವ ಈಕೆ ಹಂಚಿಕೊಳ್ಳುವ ಪೊಟೊಗಳೂ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಅಷುರೆಡ್ಡಿ ಇದೀಗ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇನ್ನೂ ಆಕೆಯ ಈ ವಿಡಿಯೋ ನೋಡಿದ ಅಭಿಮಾನಿಗಳು ಏನಾಗಿದೆ ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ.

ಇನ್ನೂ ಅಷುರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕು ಅಷುರೆಡ್ಡಿ ಅತ್ತಿದ್ದಾದರೂ ಏಕೆ ಎಂದು ಅಭಿಮಾನಿಗಳು ಆಕೆಗೆ ಕಾಮೆಂಟ್ಸ್ ಮೂಲಕ ಕೇಳುತ್ತಿದ್ದಾರೆ. ಇನ್ನೂ ಅಷುರೆಡ್ಡಿಗೆ ಏನಾಗಿದೆ ಎಂದು ಅಭಿಮಾನಿಗಳೂ ಸಹ ಕಂಗಾಲಾಗಿದ್ದಾರೆ. ಆದರೆ ಆಕೆ ಅತ್ತಿದ್ದು ಜಿಮ್ ನಲ್ಲಿ ವರ್ಕೌಟ್ಸ್ ಮಾಡುವಾಗ ಅನುಭವಿಸಿದ ಕಷ್ಟಗಳನ್ನು ನೆನೆದು ಕಣ್ಣೀರಾಕಿದ್ದಾರೆ ಅಷ್ಟೆ. ಈ ವಿಚಾರ ತಿಳಿದ ಬಳಿಕ ಆಕೆಯ ಅಭಿಮಾನಿಗಳು ನಿರಾಳರಾಗಿದ್ದಾರೆ. ಇನ್ನೂ ಈ ವಿಡಿಯೋ ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಸದ್ಯ ಅಷುರೆಡ್ಡಿ ವಿದೇಶಗಳಲ್ಲಿಯೇ ಹೆಚ್ಚಾಗಿರುತ್ತಿದ್ದಾರೆ. ಅದರಲ್ಲೂ ಅಮೇರಿಕಾದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಕಿರುತೆರೆಯಲ್ಲಿ ಅಷುರೆಡ್ಡಿ ಜೋರು ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಡ್ರಗ್‌ ಕೇಸ್ ನಲ್ಲಿ ಸಿಲುಕಿದ ನಿರ್ಮಾಪಕ ಕೆ.ಪಿ ಚೌದರಿ ಜೊತೆಗೆ ಅಷುರೆಡ್ಡಿಗೆ ಲಿಂಕ್ ಇದೆ ಎಂದು ಆರೋಪಗಳು ಸಹ ಬಂದಿತ್ತು. ಆ ಆರೋಪಗಳನ್ನು ಆಕೆ ಖಂಡಿಸಿದ್ದರು. ಹಾಟ್ ಪೊಟೋಶೂಟ್ಸ್ ಮೂಲಕ ಸದಾ ನೆಟ್ಟಿಗರನ್ನು ಆಕರ್ಷಣೆ ಮಾಡುತ್ತಿದ್ದಾರೆ. ಸಿನೆಮಾಗಳಲ್ಲೂ ಸಹ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಫೋಕಸ್ ಎಂಬ ಕ್ರೈಂ ಥ್ರಿಲ್ಲರ್‍ ಸಿನೆಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು.