Film News

ಮೊದಲ ಬಾರಿಗೆ ಬಿಕಿನಿಯಲ್ಲಿ ಪೊಸ್ ಕೊಟ್ಟ ಬಿಗ್ ಬಾಸ್ ಬ್ಯೂಟಿ ಅರಿಯನಾ, ಸೋಷಿಯಲ್ ಮಿಡಿಯಾ ಶೇಕ್ ಮಾಡಿದ ಲೇಟೆಸ್ಟ್ ಲುಕ್….!

ಸೋಷಿಯಲ್ ಮಿಡಿಯಾದಲ್ಲಿ ಅನೇಕ ನಟಿಯರು, ಸೆಲೆಬ್ರೆಟಿಗಳು ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾ ಫೇಂ ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೆ ಬಿಗ್ ಬಾಸ್ ಮೂಲಕ ಕ್ರೇಜ್ ಪಡೆದುಕೊಂಡ ಅರಿಯಾನಾ ಗ್ಲೋರಿ ಸಹ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿದೆ ಎನ್ನಲಾಗಿದೆ.

ಬಿಗ್ ಬಾಸ್ ಬ್ಯೂಟಿ ಅರಿಯಾನ ತೆಲುಗಿನ ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿ ಫೈನಲ್ ವರೆಗೂ ತಲುಪಿದ್ದರು. ನಾಲ್ಕನೇ ಸ್ಥಾನದಲ್ಲಿ ನಿಂತರು. ಆದರೆ ಬಿಗ್ ಬಾಸ್ ಮೂಲಕ ಆಕೆ ತುಂಬಾನೆ ಅಭಿಮಾನಿಗಳನ್ನು ಸ್ವಂತ ಮಾಡಿಕೊಂಡರು. ಆಕೆ ನೇರವಾಗಿ ಮಾತನಾಡುವಂತಹ ವ್ಯಕ್ತಿತ್ವ ಹೊಂದಿದ್ದು, ತಪ್ಪುಗಳನ್ನು ನೇರವಾಗಿಯೇ ಪ್ರಶ್ನೆ ಮಾಡುತ್ತಿದ್ದರು. ಅದರಲ್ಲೂ ಸಮಂತಾ ಒಮ್ಮೆ ನಿನ್ನನ್ನು ನೋಡಿದರೇ ನನ್ನನ್ನು ನಾನು ನೋಡಿಕೊಂಡತಿದೆ ಎಂದು ಹೇಳಿದ್ದರು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಗೆ ಬೋಲ್ಡ್ ಇಂಟರ್‍ ವ್ಯೂ ನಲ್ಲಿ ಭಾಗಿಯಾದ ಬಳಿಕ ಆಕೆ ಮತಷ್ಟು ಫೇಂ ಪಡೆದುಕೊಂಡರು. ಈ ಬೋಲ್ಡ್ ಇಂಟರ್‍ ವ್ಯೂ ಮೂಲಕವೇ ಅರಿಯಾನ ಬೆಳಕಿಗೆ ಬಂದರು ಎಂದರೇ ತಪ್ಪಾಗಲಾರದು. ಆ ಸಮಯದಲ್ಲಿ ವರ್ಮಾ ನಿನ್ನನ್ನು ಬಿಕಿನಿಯಲ್ಲಿ ನೋಡಬೇಕು ಎಂದು ಕಾಮೆಂಟ್ ಮಾಡಿದ್ದರು. ಇದೀಗ ವರ್ಮಾ ಆಸೆ ಈಡೇರಿದಂತಾಗಿದೆ ಎನ್ನಬಹುದಾಗಿದೆ.

ಅರಿಯಾನಾ ವರ್ಮಾ ಸಂದರ್ಶನದಲ್ಲಿ ಭಾಗಿಯಾದ ಬಳಿಕ ಬಿಗ್ ಬಾಸ್ ಹೌಸ್ ಗೆ ಪ್ರವೇಶಿಸಲು ಅವಕಾಶ ಪಡೆದುಕೊಂಡರು. ಇದೀಗ ಅರಿಯಾನಾ ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ವರ್ಮಾ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎನ್ನಬಹುದಾಗಿದೆ. ಬಿಕಿನಿಯಲ್ಲಿ ಆಕೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅರಿಯಾನಾ ಗೆ ಇನ್ಸ್ಟಾ ಖಾತೆಯಲ್ಲಿ ಭಾರಿ ಫಾಲೋಯಿಂಗ್ ಇದ್ದು, ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿವೆ. ಇದೀಗ ಆಕೆ ಬಿಕಿನಿ ಪೊಟೋಗಳು ಸಹ ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಅರಿಯಾನಾ ಆಗಾಗ ಕೆಲವೊಂದು ಟ್ರೋಲ್ ಗಳನ್ನು ಸಹ ಎದುರಿಸುತ್ತಿರುತ್ತಾರೆ. ಇತ್ತಿಚಿಗೆ ಆಕೆ ಕೊಂಚ ದಪ್ಪವಾಗಿದ್ದರು. ಈ ಕಾರಣದಿಂದ ಆಕೆಯನ್ನು ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಅರಿಯಾನಾ ಸಹ ಕೌಂಟರ್‍ ಕೊಟ್ಟಿದ್ದು, ಸಣ್ಣ ಇದ್ದರೂ, ದಪ್ಪ ಇದ್ದರೂ ಹೇಗಿದ್ದರೂ ಟ್ರೋಲ್ ಮಾಡುತ್ತಾರೆ. ನನ್ನ ದೇಹ ನನ್ನಿಷ್ಟ ಎಂದು ಕೌಂಟರ್‍ ಹಾಕಿದ್ದರು.

Most Popular

To Top