Film News

ಗ್ಲಾಮರ್ ಡೋಸ್ ಏರಿಸುತ್ತಿರುವ ಬಿಗ್ ಬಾಸ್ ಬ್ಯೂಟಿ ಇನಯ, ಆ ಒಂದು ದಾರ ಏಕೆ ತೆಗೆದುಬಿಡು ಎಂದ ಫ್ಯಾನ್ಸ್….!

ತೆಲುಗಿನ ಬಿಗ್ ಬಾಸ್ ಸೀಸನ್ 6 ರ ಮೂಲಕ ಫೇಂ ಪಡೆದುಕೊಂಡ ಹಾಟ್ ಬ್ಯೂಟಿ ಇನಯ ಸುಲ್ತಾನ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬಾಲಿವುಡ್ ಬ್ಯೂಟಿಯರನ್ನೂ ಮೀರಿಸುವಂತೆ ಹಾಟ್ ಅಂಡ್ ಬೋಲ್ಡ್ ಆಗುತ್ತಿದ್ದಾರೆ. ಬಿಗ್ ಬಾಸ್ ಶೋ ನಲ್ಲೂ ಆಕೆ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾ ಹಾಟ್ ಟಾಪಿಕ್ ಆಗಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ವೈರಲ್ ಜೊತೆಗೆ ಟ್ರೋಲ್ ಸಹ ಆಗುತ್ತಿದೆ.

ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅನೇಕ ಸ್ಫರ್ಧಿಗಳು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಈ ಹಾದಿಯಲ್ಲೆ ಇನಯ ಸುಲ್ತಾನ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಕೊನೆಯದಾಗಿ ಆಕೆ ಕ್ರಾಂತಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಆಕೆಯ ಪಾತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಹ ದೊರೆತಿತ್ತು. ಈ ಸಿನೆಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಥ್ರಿಲ್ಲರ್‍ ಮೂವಿಯಾಗಿ ಈ ಸಿನೆಮಾ ತೆರೆಗೆ ಬಂದು ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿತ್ತು. ಆಕೆ ಮತಷ್ಟು ಅವಕಾಶಗಳಿಗಾಗಿ ತುಂಬಾನೆ ಪ್ರಯತ್ನಗಳನ್ನು ಸಹ ಮಾಡುತ್ತಿದ್ದಾರೆ ಎನ್ನಲಾಗಿದೆ. ಸುಮಾರು ನೂರು ದಿನಗಳ ಕಾಲ ಇನಯ ಬಿಗ್ ಬಾಸ್ ಹೌಸ್ ನಲ್ಲಿದ್ದರು. ಆದರೆ ಆಕೆ ಟಾಪ್ 5 ಸ್ಥಾನದಲ್ಲಿರಲು ವಿಫಲರಾದರು. ಇದೀಗ ಬಿಗ್ ಬಾಸ್ ಮೂಲಕ ಬಂದಂತಹ ಕ್ರೇಜ್ ಅನ್ನು ಮತ್ತಷ್ಟು ಏರಿಸಿಕೊಳ್ಳಲು ಸೋಷಿಯಲ್ ಮಿಡಿಯಾ ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ.

ಇನ್ನೂ ಇನಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬಣ್ಣದ ಲೋಕದಲ್ಲಿ ಗ್ಲಾಮರ್‍ ಗೆ ಎಷ್ಟು ಪ್ರಾಧಾನ್ಯತೆಯಿದೆ ಎಂದು ತಿಳಿದ ಇನಯ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೊಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ಗ್ಲಾಮರ್‍ ಗೇಟ್ ತೆಗೆದು ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಲುಕ್ಸ್ ಕೊಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಯುವಕರ ಫ್ಯೂಜ್ ಔಟ್ ಆಗುವಂತೆ ಮಾಡಿದ್ದಾರೆ ಎನ್ನಲಾಗಿದೆ. ಟ್ರೆಂಡಿ ವೇರ್‍ ನಲ್ಲಿ ಆಕ್ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಎದೆಯ ಭಾರವನ್ನು ಸಣ್ಣ ದಾರದ ಮೇಲೆ ಬೀಳುವಂತೆ ಕಾಣಿಸುತ್ತಿದ್ದು, ಯುವಕರ ನಿದ್ದೆ ಕದಿಯುತ್ತಿವೆ. ಆಕೆ ತನ್ನ ದೇಹದ ಮೈಮಾಟದ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಇನಯ ಸುಲ್ತಾನ ಲೇಟೆಸ್ಟ್ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುವ ಕೆಲಸ ಸಹ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Most Popular

To Top