ನನ್ನ ಜೊತೆ ಡೇಟಿಂಗ್ ಮಾಡ್ತೀಯಾ? ಒಂದು ರಾತ್ರಿಗೆ ಎಷ್ಟು ಎಂದ ನೆಟ್ಟಿಗ, ನನ್ನ ರೇಟ್ ಇಷ್ಟು ಎಂದ ಬಿಗ್ ಬಾಸ್ ಬ್ಯೂಟಿ ಪ್ರಿಯಾಂಕ….!

Follow Us :

ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಸೆಲೆಬ್ರೆಟಿಗಳಲ್ಲಿ ಪ್ರಿಯಾಂಕಾ ಸಿಂಗ್ ಸಹ ಒಬ್ಬರು. ಕಿರುತೆರೆಯ ಪ್ರೇಕ್ಷಕರಿಗೆ ಆಕೆಯ ಬಗ್ಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ. ಅದರಲ್ಲೂ ಜಬರ್ದಸ್ತ್ ಮೂಲಕ ಮತಷ್ಟು ಫೇಂ ಪಡೆದುಕೊಂಡರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಕಾಮೆಂಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ನೆಟ್ಟಿಗನೋರ್ವ ಕೇಳಿದ ಪ್ರಶ್ನೆಗೆ ಆಕೆ ನೀಡಿದ ಕಾಮೆಂಟ್ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ,

ತೆಲುಗಿನ ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗಿಯಾದ ಪ್ರಿಯಾಕಾ ಸಿಂಗ್ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಜಬರ್ದಸ್ತ್ ಶೋ ಮೂಲಕ ಆಕೆ ತುಂಬಾ ಫೇಂ ಪಡೆದುಕೊಂಡರು. ಪ್ರಿಯಾಂಕಾ ಸಿಂಗ್ ಮೊದಲಿಗೆ ಪುರುಷನಾಗಿದ್ದ. ಆತನ ಮೊದಲ ಹೆಸರು ಸಾಯಿ ತೇಜ. ಜಬರ್ದಸ್ತ್ ಶೋ ನಲ್ಲಿ ಲೇಡಿ ಗೆಟಪ್ಸ್ ಹಾಕುತ್ತಿದ್ದರು. ಆದರೆ ಸಡನ್ ಆಗಿ ಬಿಗ್ ಬಾಸ್ ಶೋ ನಿಂದ ಕಾಣೆಯಾದರು. ಈ ಗ್ಯಾಪ್ ನಲ್ಲಿ ಆತ ಟ್ರಾನ್ಸಜೆಂಡರ್‍ ಆದರು. ಈ ವಿಚಾರವನ್ನು ಆಕೆ ಬಿಗ್ ಬಾಸ್ ಶೋನಲ್ಲಿ ಹೇಳಿಕೊಂಡಿದ್ದರು. ಬಿಗ್ ಬಾಸ್ 5 ರಲ್ಲಿ ಆಕೆ 13 ವಾರಗಳ ಕಾಲ ಇದ್ದರು. ಟ್ರಾನ್ಸ್ ಜೆಂಡರ್‍ ಆದರೂ ಸಹ ಆಕೆ ಹುಡುಗಿಯರನ್ನು ಮೀರಿದ ಸೌಂದರ್ಯವತಿಯಾಗಿದ್ದಳು. ಬಿಗ್ ಬಾಸ್ ಮನೆಯಲ್ಲಿ ಪ್ರಿಯಾಂಕ್ ಸಿಂಗ್ ಹಾಗೂ ಮತ್ತೋರ್ವ ಸ್ಪರ್ಧಿ ಮಾನಸ್ ಜೊತೆಗೆ ಪ್ರೇಮಾಯಣ ಸಹ ನಡೆಸಿದ್ದರು. ಮಾನಸ್ ಗೂ ಪ್ರಿಯಾಂಕ ಅಂದರೇ ತುಂಬಾನೆ ಇಷ್ಟವಿತ್ತು. ಮಾನಸ್ ಫೈನಲ್ ಹಂತಕ್ಕೆ ತಲುಪಿದಾಗ ಪ್ರಿಯಾಂಕ ಆತನಿಗಾಗಿ ಕ್ಯಾಂಪೈನ್ ಸಹ ಮಾಡಿದ್ದರು.

ಪ್ರಿಯಾಂಕ ಸಿಂಗ್ ಬಿಗ್ ಬಾಸ್ ಬಳಿಕ ಕಿರುತೆರೆ ಶೋಗಳಲ್ಲಿ ಬ್ಯುಸಿಯಾಗಿದ್ದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಜೊತೆಗೆ ಯೂಟ್ಯೂಬ್ ಚಾನಲ್ ಸಹ ರನ್ ಮಾಡುತ್ತಿದ್ದಾರೆ. ಆಗಾಗ ಆನ್ ಲೈನ್ ನಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಸಹ ಮಾಡುತ್ತಿರುತ್ತಾರೆ. ಇದೀಗ ಆಕೆ ಆನ್ ಲೈನ್ ನಲ್ಲಿ ಅಭಿಮಾನಿಗಳೊಂದಿಗೆ ಚಾಟ್ ಮಾಡಿದ್ದಾರೆ. ಈ ವೇಳೆ ನೆಟ್ಟಿಗರ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಆದರೆ ನೆಟ್ಟಿಗನೋರ್ವ ಮಾಡಿದ ಕಾಮೆಂಟ್ ಆಕೆಗೆ ಕೋಪ ತರಿಸಿದೆ. ಪ್ರಿಯಾಂಕ ನನ್ನ ಜೊತೆ ಡೇಟಿಂಗ್ ಮಾಡ್ತೀಯಾ? ಒಂದು ನೈಟ್ ಗೆ ಎಷ್ಟು ತೆಗೆದುಕೊಳ್ತೀಯಾ ಎಂದು ಕೇಳಿದ್ದಾನೆ.

ಈ ಪ್ರಶ್ನೆಗೆ ಪ್ರಿಯಾಂಕ ಉತ್ತರ ನೀಡಿದ್ದಾರೆ. ನನಗೆ ಏನು ಹೇಳಬೇಕು ಅರ್ಥವಾಗುತ್ತಿಲ್ಲ. ಒಂದು ಕೆಲಸ ಮಾಡು ನಿಮ್ಮ ತಂದೆ ನಿಮ್ಮ ತಾಯಿಯ ಜೊತೆ ಆ ಕೆಲಸ ಮಾಡಲು ಎಷ್ಟು ತೆಗೆದುಕೊಳ್ಳುತ್ತಾಳೋ ಕೇಳಿ ತಿಳಿದುಕೊಂಡು ಅಷ್ಟು ನನಗೆ ಕೊಡು ಎಂದು ಫೈರ್‍ ಆಗಿದ್ದಾರೆ. ಈ ಉತ್ತರ ಕಂಡ ಆ ನೆಟ್ಟಿಗನ ಮೈಂಡ್ ಬ್ಲಾಕ್ ಆಗಿರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಪ್ರಿಯಾಂಕ ಸಿಂಗ್ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.