ಮಾದಕ ನೋಟ ಬೀರಿದ ಬಿಗ್ ಬಾಸ್ ಬ್ಯೂಟಿ ದಿವಿ, ಇಂಟರ್ ನೆಟ್ ಗೆ ಬೆಂಕಿ ಹಚ್ಚಿದ ಹಾಟ್ ಬ್ಯೂಟಿ……!

Follow Us :

ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಭಾಗಿಯಾದ ಅನೇಕರು ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದ್ದಾರೆ. ಈ ಸಾಲಿಗೆ ಬಿಗ್ ಬಾಸ್ ಬ್ಯೂಟಿ ದಿವಿ ಸಹ ಸೇರುತ್ತಾರೆ. ಬಿಗ್ ಬಾಸ್ ಮನೆಗೆ ಹೋಗಿಬಂದ ಬಳಿಕ ಆಕೆ ತುಂಬಾನೆ ಫೇಮಸ್ ಆದರು. ಸೋಷಿಯಲ್ ಮಿಡಿಯಾದಲ್ಲಿ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡರು. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಫೇಂ ದಿವಿ ವಾದ್ಯಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಗ್ಲಾಮರಸ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಕೆಲವು ದಿನಗಳಿಂದ ದಿವಿ ಸೀರೆಯಲ್ಲಿ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ತನ್ನ ಬಾಯ್ ಫ್ರೆಂಡ್ ರನ್ನು ಉದ್ದೇಶಿಸಿ ಪೋಸ್ಟ್ ಮಾಡುವಂತೆ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಆಕೆ ತನ್ನ ಬಾಯ್ ಫ್ರೆಂಡ್ ಹುಡುಕುತ್ತಿರುವಂತೆ ಕ್ಯಾಪ್ಷನ್ ಹಾಕಿ ಟ್ರೆಡಿಷನಲ್ ಲುಕ್ಸ್ ಕೊಟ್ಟಿದ್ದಾರೆ. ಇದೀಗ ಈ ಪೋಸ್ಟ್ ಕಾರಣದಿಂದ ಆತ ಯಾರಿರಬಹುದು ಎಂಬ ಕೌತುಕ ಆಕೆಯ ಅಭಿಮಾನಿಗಳಲ್ಲಿ ಮೂಡಿದೆ.

ಇದೀಗ ದಿವಿ ಕೆಲವೊಂದು ಟ್ರೆಡಿಷನಲ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆ ಹಾಗೂ ಅದಕ್ಕೆ ಮ್ಯಾಚ್ ಆಗುವಂತಹ ಬ್ಲೌಜ್ ನಲ್ಲಿ ಮತ್ತೇರಿಸುವಂತಹ ಪೋಸ್ ಕೊಟ್ಟಿದ್ದಾರೆ. ಸೊಂಟ ಹಾಗೂ ಬೆನ್ನಿನ ಸೌಂದರ್ಯವನ್ನು ಶೋ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಅದರಲ್ಲೂ ಆಕೆ ಮತ್ತೇರಿಸುವಂತಹ ಲುಕ್ಸ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಪೊಟೋಗಳಿಗೆ ಆಕೆ ಕ್ರೇಜಿ ಕ್ಯಾಪ್ಷನ್ ಸಹ ಹಾಕಿದ್ದಾರೆ. ಕೋಪ ಮಾಡಿಕೊಂಡರೇ ಹೀಗೆ ಇರುತ್ತಾರೆ, ಆದರೂ ಕೋಪಾ ಆಗುವಂತೆ ಮಾಡಿದ್ದು ಏಕೆ, ಮತ್ತೆ ಈ ಮಾತುಗಳನ್ನು ಹೇಳುವುದು ಏಕೆ ಏಂದು ಬರೆದುಕೊಂಡಿದ್ದಾರೆ. ಇನ್ನೂ ಆಕೆ ಈ ಕಾಮೆಂಟ್ ಹಾಕಿದ್ದಾದರೂ ಏಕೆ, ಯಾರಿಗೋಸ್ಕರ ಹಾಕಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.