Film News

ಹೂವುಗಳಿಂದಲೇ ಎದೆಯನ್ನು ಮುಚ್ಚಿಕೊಂಡು ಪೋಸ್ ಕೊಟ್ಟ ನಟಿ ಸೋಹಿನಿ, ಹಾಟ್ ಟಾಪಿಕ್ ಆದ ಸೋಹಿನಿ ಸರ್ಕಾರ ಬೋಲ್ಡ್ ಲುಕ್ಸ್…..!

ಸೋಷಿಯಲ್ ಮಿಡಿಯಾ ಪ್ರಚಲಿತಕ್ಕೆ ಬಂದ ಮೇಲೆ ಸಾಮಾನ್ಯರಿಂದ ದೊಡ್ಡ ಸ್ಟಾರ್‍ ಗಳ ವರೆಗೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಪೊಟೋಸ್ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಬೆಂಗಾಲಿ ಮೂಲದ ನಟಿ ಸೋಹಿನಿ ಸರ್ಕಾರ್‍ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ನಟಿಯರು, ಸೀರಿಯಲ್ ನಟಿಯರು, ಆಂಕರ್‍ ಗಳು ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ. ಕ್ಯಾಮೆರಾ ಮುಂದೆಗಿಂತಲೂ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಸ್ಕಿನ್ ಶೋ ಮಾಡುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಸೀನಿಯರ್‍ ನಟಿಯರು, ಸೀರಿಯಲ್ ನಟಿಯರು ಹಾಗೂ ಆಂಕರ್‍ ಗಳು ಹೆಚ್ಚಾಗಿಯೇ ಗ್ಲಾಮರ್‍ ಶೋ ಮಾಡುತ್ತಿರುತ್ತಾರೆ ಎಂದು ಹೇಳಬಹುದು. ಹಾಟ್ ಪೊಟೋಶೂಟ್ಸ್ ಮೂಲಕ ಅವಕಾಶಗಳನ್ನು ಪಡೆದುಕೊಳ್ಳಬಹುದು, ಕೆಲವೊಂದು ಬ್ರಾಂಡ್ ಪ್ರಮೋಷನ್ ಮಾಡಲು, ಜಾಹಿರಾತು ಕೊಡುತ್ತಾರೆ ಎಂಬ ಉದ್ದೇಶದಿಂದ ಗ್ಲಾಮರಸ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಬೆಂಗಾಲಿ ನಟಿ ಸೋಹಿನಿ ಸರ್ಕಾರ್‍ ಸಹ ಬೋಲ್ಡ್ ಪೊಟೋಶೂಟ್ ಮೂಲಕ ಹಾಟ್ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ.

ಬೆಂಗಾಲಿ ಮೂಲದ ನಟಿ ಸೋಹಿನಿ ಸರ್ಕಾರ್‍ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿರುತೆರೆಯಲ್ಲಿ ಫೇಮಸ್ ಆದ ಈಕೆ ಆನ್ ಸ್ಕ್ರೀನ್ ಗಿಂತ ಸೋಷಿಯಲ್ ಮಿಡಿಯಾ ಮೂಲಕ ಭಾರಿ ಸಂಪಾದನೆ ಮಾಡುತ್ತಿದ್ದಾರೆ.  ಈ ನಿಟ್ಟಿನಲ್ಲೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ.  ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಭಾರಿ ಸದ್ದು ಮಾಡುತ್ತಿವೆ. ಈ ಪೊಟೋಗಳಲ್ಲಿ ಆಕೆ ಬ್ಲೌಜ್ ಇಲ್ಲದೇ ಕತ್ತಲ್ಲಿ ಹೂವುಗಳ ಮಾಲೆಯನ್ನು ಹಾಕಿಕೊಂಡು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾದಕ ನೋಟ ಬಿರುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇದೀಗ ಆಕೆ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

2013 ರಲ್ಲಿ ರೂಪ್ ಕಥ ನೋಯ್ ಎಂಬ ಸಿನೆಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಶೋರಿಂಗ್, ಟಿ ಬಯೋಸ್ಕೋಪ್ ತೆರವಂಡಿ, ಝುಮುರಾ, ಮಣಿಹಾರ, ರಾಜಕಹಿಣಿ ಸೇರಿದಂತೆ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಕಾಬೂಲಿವಾಲಾ ಸಿನೆಮಾದಲ್ಲಿ ನಟಿಸಿದ್ದರು. ಸದ್ಯ ಆಕೆ ಅಥೋಯ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top