Film News

ಬಳಕುವಂತಹ ಮೈಮಾಟದೊಂದಿಗೆ ಥಾಯ್ ಲ್ಯಾಂಡ್ ನಲ್ಲಿ ಸಖತ್ ಎಂಜಾಯ್, ಆಂಕರ್ ವಿಷ್ಣುಪ್ರಿಯಾ ಹಾಟ್ ಪೊಟೋಸ್ ವೈರಲ್….!

ತೆಲುಗಿನಲ್ಲಿ ಯಂಗ್ ಅಂಡ್ ಎನೆರ್ಜಿಟಿಕ್ ಆಂಕರ್‍ ಎಂದೇ ಕರೆಯಲಾಗುವ ವಿಷ್ಣುಪ್ರಿಯಾ ಪೋವೇ ಪೋರಾ ಎಂಬ ಕಿರುತೆರೆ ಶೋ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡರು. ತೆಲುಗು ಕಿರುತೆರೆಯ ಟಾಲ್ ಸುಂದರಿ ವಿಷ್ಣು ಪ್ರಿಯಾ ತಮ್ಮ ಸೌಂದರ್ಯಕ್ಕೆ ತಕ್ಕ ಮೈಮಾಟ ಸಹ ಹೊಂದಿದ್ದಾರೆ. ಸಿನಿರಂಗಕ್ಕೂ ಸಹ ಎಂಟ್ರಿ ಕೊಟ್ಟ ಈಕೆ ಸಿನೆಮಾಗಳಲ್ಲಿ ಮತಷ್ಟು ಅವಕಾಶಗಳನ್ನು ಗಳಿಸುವ ಉದ್ದೇಶಕ್ಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಥಾಯ್ ಲ್ಯಾಂಡ್ ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದು, ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

ತೆಲುಗಿನ ಕಿರುತೆರೆಯ ಹಾಟ್ ಆಂಕರ್‍ ವಿಷ್ಣುಪ್ರಿಯಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ದೇಹದ ಮೈಮಾಟ್ ಶೋ ಮಾಡಲು ಹಿಂದೆ ಮುಂದೆ ನೋಡದೇ ಹಾಟ್ ಟ್ರೀಟ್ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಇನ್ನೂ ಆಕೆ ಅನೇಕ ಬಾರಿ ಬೆಲ್ಲಿ ಡ್ಯಾನ್ಸ್ ಮೂಲಕವೇ ಕಾಣಿಸಿಕೊಳ್ಳುತ್ತಿರುತ್ತಾರೆ. ಯುವಕರನ್ನು ಹಾಗೂ ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುವಂತೆ ಮಾದಕತೆಯಿಂದ ಕೂಡಿದ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇತ್ತಿಚಿಗೆ ಆಕೆ ಜೆರಿ ಜೆರಿ ಪಂಚೆ ಕಟ್ಟಿ ಎಂಬ ಹಾಡಿಗೆ ಹಾಟ್  ಸ್ಟೆಪ್ಸ್ ಹಾಕಿದ್ದರು. ಈ ವಿಡಿಯೋ ಹೊರಬಂದ ಕಡಿಮೆ ಸಮಯದಲ್ಲೇ ಮಿಲಿಯನ್ ಗಟ್ಟಲೇ ವೀಕ್ಷಣೆಯನ್ನು ಸಹ ಕಂಡಿತ್ತು.

ಸದ್ಯ ವಿಷ್ಣು ಪ್ರಿಯಾ ಥಾಯ್ ಲ್ಯಾಂಡ್ ವೆಕೇಷನ್ ನಲ್ಲಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಸುಂದರವಾದ ದ್ವೀಪಗಳಲ್ಲಿ ವಿಹರಿಸುತ್ತಾ ನೀರಿನಲ್ಲಿ ಜಳಕ ಆಡುತ್ತಾ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಸಮುದ್ರದ ನೀರಿನಲ್ಲಿ ನೆನೆದು ತನ್ನ ದೇಹದ ಅಂಗಾಗಳನ್ನು ಶೋ ಮಾಡಿದ್ದಾರೆ.  ಮತ್ತೇರಿಸುವಂತೆ ಆಕೆ ಬಗ್ಗಿ ಬಗ್ಗಿ ಎದೆಯ ಸೌಂದರ್ಯವನ್ನು ಸಹ ಶೋ ಮಾಡಿದ್ದಾರೆ. ಮತ್ತೇರಿಸುವಂತಹ ನೋಟ ಹಾಗೂ ಕ್ಯೂಟ್ ಅಂಡ್ ಫನ್ನಿ ಲುಕ್ಸ್ ನೊಂದಿಗೆ  ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ವಿಷ್ಣುಪ್ರಿಯಾ ಇತ್ತೀಚಿಗೆ ಸಿನೆಮಾಗಳಲ್ಲೂ ಸಹ ಕ್ರೇಜ್ ಸಂಪಾದಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇತ್ತೀಚಿಗೆ ಆಕೆ ವಾಟೆಂಡ್ ಪಂಡುಗಾಡ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲಿಲ್ಲ ಎನ್ನಬಹುದಾಗಿದೆ. ತೆಲುಗು ಸಿನಿರಂಗದಲ್ಲಿ ಈಗಾಗಲೇ ನಟಿ ಶ್ರೀಮುಖಿ, ರಷ್ಮಿ ಹಾಗೂ ಅನಸೂಯ ರವರು ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜ್ ಸಂಪಾದಿಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ವಿಷ್ಣುಪ್ರಿಯಾ ಸಹ ಸೇರಿಕೊಳ್ಳಲು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ನಿರ್ದೇಶಕ ಹಾಗೂ ನಿರ್ಮಾಪಕರನ್ನೂ ಸಹ ಸೆಳೆಯುತ್ತಿರುತ್ತಾರೆ.

Most Popular

To Top