ಜಲಪಾತದ ಬಳಿ ಸಾಹಸ ಕ್ರೀಡೆಯಾಡುತ್ತಿರುವ ಅಮಲಾಪಾಲ್, ಶಾರ್ಟ್ ಡ್ರೆಸ್ ನಲ್ಲಿ ಮಾದಕತೆ ಬೀರಿದ ಡಸ್ಕಿ ಬ್ಯೂಟಿ…!

Follow Us :

ಸೌತ್ ಸಿನಿರಂಗದಲ್ಲಿ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಲಾಪಾಲ್ ಸಹ ಒಬ್ಬರಾಗಿದ್ದಾರೆ. ವಿವಿಧ ರೀತಿಯ ಸಿನೆಮಾಗಳಲ್ಲಿ ನಟಿಸುವ ಮೂಲಕ ವಿಭಿನ್ನವಾದ ನಟಿಯಾಗಿದ್ದಾರೆ. ಜೊತೆಗೆ ಆಮೆ ಎಂಬ ಸಿನೆಮಾದಲ್ಲಿ ನ್ಯೂಡ್ ಆಗಿ ನಟಿಸುವ ಮೂಲಕ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದರು. ಸೌತ್ ಸಿನಿರಂಗದ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ನಟಿಸಿದ ಅಮಲಾಪಾಲ್ ಇದೀಗ ವೇಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ವೆಕೇಷನ್ ನಲ್ಲಿ ಹಂಚಿಕೊಂಡ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸುಮಾರು ದಿನಗಳ ಬಳಿಕ ಅಮಲಾ ಪಾಲ್ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಈ ಹಿಂದೆ ಆಕೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಿದ್ದರು. ಆದರೆ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾಗೆ ದೂರ ಇದ್ದರು. ಈ ಹಿಂದೆ ಸದಾ ಗ್ಲಾಮರಸ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿದ್ದರು. ಬೀಚ್, ವೆಕೇಷನ್ ಗಳಲ್ಲಿ ಸುತ್ತಾಡುತ್ತಾ ಗ್ಲಾಮರಸ್ ಪೋಸ್ ಗಳನ್ನು ನೀಡುತ್ತಾ ಎಲ್ಲರನ್ನು ಸೆಳೆಯುತ್ತಿದ್ದರು. ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಿಂದ ದೂರವಿದ್ದ ಈಕೆ ಇದೀಗ ಮತ್ತೆ ತನ್ನ ಹವಾ ಪ್ರಾರಂಭಿಸಿದ್ದಾರೆ.

ನಟಿ ಅಮಲಾಪಾಲ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಅಮಲಾಪಾಲ್ ಕ್ರೇಜಿ ಪೋಸ್ಟ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ವ್ಯಕ್ತಿಗತ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ ಅಮಲಾಪಾಲ್.  ಸದ್ಯ ವಿದೇಶದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ ಅಮಲಾಪಾಲ್. ವೇಕಷನ್ ನಲ್ಲಿರುವ ಅಮಲಾಪಾಲ್ ಜಲಪಾತದ ಬಳಿ ಸಾಹಸಗಳನ್ನು ಮಾಡುತ್ತಾ ಕಾಣಿಸಿಕೊಂಡಿದ್ದಾರೆ.  ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ. ಜಲಪಾತದ ಬಳಿ ಅಮಲಾಪಾಲ್ ಸಾಹಸ ಕ್ರೀಡೆಗಳನ್ನಾಡಿದ್ದು, ಹೈ ಡೈವ್ ಮಾಡಿದ್ದಾರೆ. ಬಳಿಕ ಗಿಡವೊಂದಕ್ಕೆ ಉಯ್ಯಾಲೆಯನ್ನು ಕಟ್ಟಿಕೊಂಡು ವೇಗವಾಗಿ ಉಯ್ಯಾಲೆ ಆಡಿದ್ದಾರೆ. ಇನ್ನೂ ಅಮಲಾಪಾಲ್ ಧೈರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಶಾರ್ಟ್ ಡ್ರೆಸ್ ಧರಿಸಿ ಜಲಪಾತದಲ್ಲಿ ಜಳಕ ಆಡುತ್ತಾ ಗ್ಲಾಮರ್‍ ಶೋ ಮಾಡಿದ್ದಾರೆ. ಟಾಪ್ ಟು ಬಾಟಂ ಸೌಂದರ್ಯ ಪ್ರದರ್ಶನ ಮಾಡುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಗ್ಲಾಮರ್‍ ಶೋಗೆ ಫಿದಾ ಆಗಿ ಕಾಮೆಂಟ್ ಗಳು ಹರಿದುಬರುತ್ತಿವೆ. ಕೆಲವೊಂದು ಕಾಮೆಂಟ್ ಗಳಿಗೆ ಅಮಲಾಪಾಲ್ ಸಹ ರಿಪ್ಲೇ ಕೊಡುತ್ತಾ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.