ಮಾಲ್ಡೀವ್ಸ್ ದ್ವೀಪದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ರುಹಾನಿ ಶರ್ಮಾ, ವೈರಲ್ ಆದ ಪೊಟೋಸ್…..!

Follow Us :

ಕಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರುಹಾನಿ ಶರ್ಮಾ ಬಳಿಕ ಹೆಚ್ಚು ತೆಲುಗು ಸಿನೆಮಾಗಳಲ್ಲೇ ನಟಿಸಿದ್ದರು. ಅಕ್ಕಿನೇನಿ ಕುಟುಂಬದ ನಟ ಸುಶಾಂತ್ ಜೊತೆಗೆ ಚಿಲಸೌ ಎಂಬ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ನಟನೆ, ಗ್ಲಾಮರ್‍ ಪರವಾಗಿಯೂ ಪ್ರೇಕ್ಷಕರನ್ನು ರಂಜಿಸಿದ್ದರು. ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಫೇಂ ಪಡೆದುಕೊಂಡಿದ್ದಾರೆ. ಇದೀಗ ಮಾಲ್ಡೀವ್ಸ್ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದು, ಅಲ್ಲಿನ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿವೆ.

ನಾರ್ತ್ ಮೂಲದ ನಟಿ ರುಹಾನಿ ಶರ್ಮಾ ಸದ್ಯ ಟಾಲಿವುಡ್ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಚಿಲಾಸೌ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಈ ಸಿನೆಮಾದ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಹರಿದು ಬಂದವು. ಹಿಟ್ ದಿ ಫಸ್ಟ್ ಕೇಸ್ ನಲ್ಲಿ ವಿಶ್ವಕ್ ಸೇನ್ ಜೊತೆ ನಟಿಸಿ ಮತಷ್ಟು ಖ್ಯಾತಿ ಪಡೆದುಕೊಂಡರು. ಹಿಟ್ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡು ಕೊಂಡ ಹಿನ್ನೆಲೆಯಲ್ಲಿ ಆಕೆಗೆ ಅನೇಕ ಅವಕಾಶಗಳು ಹರಿದುಬಂದವು. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯ ಪೊಟೋಶೂಟ್ಸ್ ಹಂಚಿಕೊಳ್ಳುವುದರ ಜೊತೆಗೆ ತನ್ನ ವೈಯುಕ್ತಿಕ ವಿಚಾರಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕವೇ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿರುವ ರುಹಾನಿ ಶರ್ಮಾ  ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಇನ್ನೂ ನಟಿ ರುಹಾನಿ ಶರ್ಮಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಸದಾ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಸದ್ಯ ಮಾಲ್ಡೀವ್ಸ್ ವೆಕೇಷನ್ ಗೆ ಹಾರಿದ್ದಾರೆ. ಮಾಲ್ಡೀವ್ಸ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ದೇಹದ ಮೈಮಾಟದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಮಾಲ್ಡೀವ್ಸ್ ಕಡಲ ತೀರದಲ್ಲಿ ಬೀಚ್ ವೇರ್‍ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ಮಾದಕ ನೋಟ ಬೀರುತ್ತಾ ಯುವಕರ ನಿದ್ದೆ ಕದ್ದಿದ್ದಾರೆ. ಒಟ್ಟಾರೆಯಾಗಿ ರುಹಾನಿ ಶರ್ಮಾ ತನ್ನ ದೇಹದ ಮೈಮಾಟದ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯೇರುವಂತಹ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ನೆಟ್ಟಿಗರು ಆಕೆಯ ಈ ಬೋಲ್ಡ್ ಪೊಟೋ ಗಳಿಗೆ ಲೈಕ್ ಗಳನ್ನು ಒತ್ತುತ್ತಾ, ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಯಂಗ್ ಬ್ಯೂಟಿ ರುಹಾನಿ ಕೆಲವು ದಿನಗಳಿಂದ ಇಂಟರ್‍ ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ತನ್ನ ಇನ್ಸ್ಟಾ ಖಾತೆಯಲ್ಲಿ ಸುಮಾರು 1.2 ಮಿಲಿಯನ್ ಫಾಲೋವರ್ಸ್ ಇದ್ದು, ಹಾಟ್ ಪೊಟೋಗಳ ಮೂಲಕ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಹೇರ್‍ ಚಾಪ್ಟರ್‍-1 ಹಾಗೂ ಸೈಂಧವ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಿಂದಿಯಲ್ಲೂ ಸಹ ಆಗ್ರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.