ಗ್ಲೋಬಲ್ ಬ್ಯೂಟಿ ನೆಕ್ಸ್ಟ್ ಲೆವೆಲ್ ಗ್ಲಾಮರ್ ಟ್ರೀಟ್, ಹಾಲಿವುಡ್ ನಟಿಯರನ್ನು ಮೀರಿಸುಂತೆ ಹಾಟ್ ಪೋಸ್ ಕೊಟ್ಟ ಪ್ರಿಯಾಂಕಾ ಚೋಪ್ರಾ…..!

ಬಾಲಿವುಡ್ ಸಿನೆಮಾಗಳಿಂದ ಹಾಲಿವುಡ್ ಸಿನೆಮಾಗಳ ವರೆಗೂ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲೇ ಇರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಸಂಪಾದಿಸಿಕೊಂಡ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್…

ಬಾಲಿವುಡ್ ಸಿನೆಮಾಗಳಿಂದ ಹಾಲಿವುಡ್ ಸಿನೆಮಾಗಳ ವರೆಗೂ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲೇ ಇರುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಸಂಪಾದಿಸಿಕೊಂಡ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಗ್ಲೋಬಲ್ ಸ್ಟಾರ್‍ ಆಗಿ ಫೇಂ ಪಡೆದುಕೊಂಡ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ನಲ್ಲೇ ಸೆಟಲ್ ಆಗಿದ್ದು, ಅಲ್ಲಿನ ನಟಿಯರಿಗೆ ತೀವ್ರ ಪೈಪೋಟಿ ಕೊಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಪ್ರಿಯಾಂಕಾ ಸಿನೆಮಾಗಳ ಜೊತೆಗೆ ಆಗಾಗ ಕೆಲವೊಂದು ಕಾರ್ಯಕ್ರಮಗಳಲ್ಲೂ ಸಹ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ವೆನಿಸ್ ನಲ್ಲಿ ನಡೆದ ಖ್ಯಾತ ಆಭರಣಗಳ ಕಂಪನಿಯ ಬ್ರಾಂಡ್ ಪ್ರಮೋಷನ್ ನಿಮಿತ್ತ ಆಕೆ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಬಲ್ಗಾರಿ ಬ್ರಾಂಡ್ ಡೈಮ್ಯಾಂಡ್ ಆಭರಣಗಳನ್ನು ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಸೌಂದರ್ಯಕ್ಕೆ ಆಭರಣಗಳ ಸೌಂದರ್ಯ ಜೊತೆಗೂಡಿ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೆಡಿಟರೆನಿಯಾ ಹೈ ಜ್ಯುವೆಲರಿ ಈವೆಂಟ್ ನಲ್ಲಿ ಪ್ರಿಯಾಂಕಾ ಚೋಪ್ರಾ ಎಲ್ಲರ ಗಮನ ಸೆಳೆದಿದ್ದಾರೆ. ಆಕೆ ರೆಡ್ ಗೌನ್ ಧರಿಸಿ ಭುಜಗಳ ಮೇಲೆ ಆ ಗೌನ್ ಜಾರುತ್ತಿದ್ದಂತೆ ಇದ್ದು, ಎದೆಯ ಸೌಂದರ್ಯ ಎದ್ದು ಕಾಣಿಸುವಂತೆ ಇದೆ. ಮತ್ತೇರಿಸುವಂತಹ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಪ್ರಿಯಾಂಕ ಬಗ್ಗಿ ಬಗ್ಗಿ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಆಕೆಯ ಈ ಬೋಲ್ಡ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.  ಗ್ಲಾಮರ್‍ ಅನ್ನೇ ಟಾರ್ಗೆಟ್ ಆಗಿ ಮಾಡಿಕೊಂಡ ಪ್ರಿಯಾಂಕ ಪೊಟೋಗಳಿಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನೂ ಬಾಲಿವುಡ್ ಸಿನೆಮಾಗಳಲ್ಲೂ ಸಹ ಆಕೆ ಸ್ಟಾರ್‍ ಹಿರೋಯಿನ್ ಆಗಿದ್ದಾರೆ. ಹಿರೋಯಿನ್ ಗಳಲ್ಲಿ ಅತ್ಯಧಿಕ ಸಂಭಾವನೆ ಪಡೆದುಕೊಂಡ ನಟಿಯಾಗಿ ಫೇಂ ಪಡೆದುಕೊಂಡಿದ್ದಾರೆ. ಸ್ಟಾರ್‍ ನಟಿಯಾಗಿರುವಾಗಲೇ ಆಕೆ ಹಾಲಿವುಡ್ ಗೂ ಸಹ ಹಾರಿದರು. ಇದನ್ನು ಬಳಸಿಕೊಂಡ ಆಕೆ ಅಮೆರಿಕಾದಲ್ಲೇ ಸೆಟಲ್ ಆಗಿಬಿಟ್ಟು. ಬಳಿಕ ಅಮೇರಿಕಾ ಮೂಲದ ಪಾಪ್ ಸಿಂಗರ್‍ ನಿಕ್ ಜೋನಸ್ ರನ್ನು ಪ್ರೀತಿಸಿ ಮದುವೆಯಾದರು. ಇದೀಗ ಗ್ಲೋಬಲ್ ಸಿನಿರಂಗದಲ್ಲಿ ಇಂಡಿಯನ್ ಮೂಲದ ನಟಿ ಪ್ರಿಯಾಂಕಾ ಚೋಪ್ರಾ ಸಖತ್ ಸದ್ದು ಮಾಡುತ್ತಿದ್ದಾರೆ.

ಸದ್ಯ ಪ್ರಿಯಾಂಕಾ ಚೋಪ್ರಾ ಸಿನೆಮಾಗಳ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಾಗಿಯಾಗುತ್ತಾ ಬ್ಯುಸಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಹಾಲಿವುಡ್ ನಲ್ಲಿ ಸಿನೆಮಾಗಳ ಜೊತೆಗೆ ವೆಬ್ ಸಿರೀಸ್ ಗಳಲ್ಲೂ ಸಹ ನಟಿಸುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸಿಟಾಡೆಲ್ ಎಂಬ ಸೀರಿಸ್ ನಲ್ಲೂ ಸಹ ನಟಿಸಿದ್ದಾರೆ.