ಪ್ರಿಯಕರಿನಿಗಾಗಿ ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡ ಜ್ಯೋತಿ ರಾಯ್, ವೈರಲ್ ಆದ ವಿಡಿಯೋ, ಟ್ಯಾಟೂ ಹಾಕಿದವ ತುಂಬಾ ಲಕ್ಕಿ ಎಂದ ಫ್ಯಾನ್ಸ್…..!

ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ನಟಿ ಜ್ಯೋತಿ ರಾಯ್ ಇತ್ತೀಚಿಗೆ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಸದ್ಯ ಜ್ಯೋತಿ ರಾಯ್ ತೆಲುಗು ಸೀರಿಯಲ್, ಸಿನೆಮಾ ಹಾಗೂ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಾ ಪುಲ್…

ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ನಟಿ ಜ್ಯೋತಿ ರಾಯ್ ಇತ್ತೀಚಿಗೆ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಸದ್ಯ ಜ್ಯೋತಿ ರಾಯ್ ತೆಲುಗು ಸೀರಿಯಲ್, ಸಿನೆಮಾ ಹಾಗೂ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ಎದೆಯ ಮೇಲೆ ಚಿಟ್ಟೆಯ ಟ್ಯಾಟು ಹಾಕಿಸಿಕೊಂಡ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ.

ಕಿರುತೆರೆ ನಟಿ ಜ್ಯೋತಿ ರಾಯ್ ಸದ್ಯ ತೆಲುಗಿನ ಗುಪ್ಪೆಡಂತ ಮನಸ್ಸು ಎಂಬ ಸೀರಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಆಕೆ ಹಿರೋಗೆ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿರೀಯಲ್ ಗಳ ಜೊತೆಗೆ ಆಕೆ ತನ್ನ ವೈಯುಕ್ತಿಕ ವ್ಯವಹಾರಗಳ ಮೂಲಕ ಸುದ್ದಿಯಾಗಿದ್ದಾರೆ. ಸೀರಿಯಲ್ ಗಳ ಜೊತೆಗೆ ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ಸಹ ನಟಿಸುತ್ತಿದ್ದಾರೆ. ಆದರೆ ಆಕೆ ಆನ್ ಸ್ಕ್ರೀನ್ ಗೂ ಆಫ್ ಸ್ಕ್ರೀನ್ ಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಹಾಟ್ ಪೊಟೋಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸೀರಿಯಲ್ ಗಳಲ್ಲಿ ತಾಯಿಯ ಪಾತ್ರ ಪೋಷಣೆ ಮಾಡುವಂತಹ ಜ್ಯೋತಿರಾಯ್ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಟ್ಯಾಟೂ ಹಾಕಿಸಿಕೊಳ್ಳುವ ವಿಡಿಯೋ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ನಟಿ ಜ್ಯೋತಿ ರಾಯ್ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ತನ್ನ ಪ್ರಿಯಕರನಿಗಾಗಿ ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಅನ್ನು ತನ್ನ ಸೋಷಿಯಲ್ ಮಿಡಿಯಾದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಆಕೆ ಟ್ಯಾಟು ಹಾಕಿಸಿಕೊಳ್ಳಲು ತುಂಬಾನೆ ನೋವು ಪಡುತ್ತಿದ್ದಾರೆ. ಭರಿಸಲಾಗದಷ್ಟು ನೋವು ಪಡುತ್ತಿದ್ದರೂ ಸಹ ಆಕೆ ನೋವನ್ನು ಸಹಿಸಿಕೊಂಡು ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೊಡಿದ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಜ್ಯೋತಿ ರಾಯ್ ಟ್ಯಾಟು ಹಾಕಿಸಿಕೊಳ್ಳುವ ವಿಡಿಯೋ ಕಂಡ ನೆಟ್ಟಿಗರು ಟ್ಯಾಟೂ ಹಾಕಿದ ಟ್ಯಾಟು ಆರ್ಟಿಸ್ಟ್ ತುಂಬಾನೆ ಲಕ್ಕಿ. ನಾನೂ ಟ್ಯಾಟೂ ಆರ್ಟಿಸ್ಟ್ ಆಗಿದ್ದರೇ ಚೆನ್ನಾಗಿ ಇರ್ತೀತ್ತು ಎಂಬೆಲ್ಲಾ ಕಾಮೆಂಟ್ ಗಳ ಜೊತೆಗೆ ಹಾರ್ಟ್ ಎಮೋಜಿಗಳು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಶೀಘ್ರದಲ್ಲೇ ಜ್ಯೋತಿ ರಾಯ್ ಪ್ರೆಟ್ಟಿ ಗರ್ಲ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.