Film News

ದೇಹಕ್ಕೆ ಅಂಟಿಕೊಂಡಿರುವಂತ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಜೂನಿಯರ್ ಸಮಂತಾ ಅಷುರೆಡ್ಡಿ, ವೈರಲ್ ಆದ ಪೊಟೋಸ್…..!

ತೆಲುಗು ಹುಡುಗಿ ಅಷುರೆಡ್ಡಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬಾಲಿವುಡ್ ನಟಿಯರಂತೆ ಹಾಟ್ ಡೋಸ್ ಏರಿಸಿದ್ದಾರೆ. ಡಬ್ ಸ್ಮಾಷ್ ಮೂಲಕ ಫೇಂ ಸಂಪಾದಿಸಿಕೊಂಡ ಈಕೆ ಜೂನಿಯರ್‍ ಸಮಂತಾ ಎಂತಲೇ ಕರೆಯಲಾಗಿತ್ತು. ಇನ್ನೂ ಆಕೆ ಬಿಗ್ ಬಾಸ್ ಸೀಸನ್ 3 ರಲ್ಲಿ ಭಾಗವಹಿಸುವ ಚಾನ್ಸ್ ಗಿಟ್ಟಿಸಿಕೊಂಡರು. ಬಳಿಕ ಕಿರುತೆರೆಯಲ್ಲಿ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಷುರೆಡ್ಡಿ ಆಗಾಗ ಹಾಟ್ ಟ್ರೀಟ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಶಾರ್ಟ್ ಡ್ರೆಸ್, ಟ್ರೆಡಿಷನಲ್ ಡ್ರೆಸ್, ಬಿಕಿನಿಯಲ್ಲೂ ಸಹ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಅಷುರೆಡ್ಡಿ ಜಂಪ್ ಸ್ಯೂಟ್ ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ತನ್ನ ದೇಹದಲ್ಲಿನ ಎಲ್ಲಾ ಸೌಂದರ್ಯವನ್ನು ಪ್ರದರ್ಶನ ಮಾಡುವಂತೆ ಹಾಟ್ ಟ್ರೀಟ್ ನೀಡಿದ್ದಾರೆ. ಈ ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಇನ್ಸ್ಟಾ ಖಾತೆಯಲ್ಲಿ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿದ್ದು, ಆಕೆಯ ಪೊಟೋಶೂಟ್ಸ್ ಗಾಗಿ ಕಾಯುತ್ತಿರುತ್ತಾರೆ.  ಇನ್ನೂ ಇದೀಗ ಆಕೆ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಇನ್ನೂ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಹರಿಬಿಡುತ್ತಿದ್ದಾರೆ.

ಜಂಪ್ ಸ್ಯೂಟ್ ಧರಿಸಿ ಅಷುರೆಡ್ಡಿ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಇನ್ನೂ ಇತ್ತೀಚಿಗೆ ಕಿರುತೆರೆಯಲ್ಲಿ ಆಕೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಸದ್ಯ ಆಕೆಗೆ ನಟಿಯಾಗಿ ಸಿನೆಮಾಗಳಲ್ಲಿ ಆಫರ್‍ ಗಳು ಹರಿದು ಬರುತ್ತಿವೆ. ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ಏ ಮಾಸ್ಟರ್‍ ಪೀಸ್ ಎಂಬ ಸಿನೆಮಾದ ಬಗ್ಗೆ ಘೋಷಣೆ ಮಾಡಿದ್ದರು. ಈ ಹಿಂದೆ ಸಹ ಕೆಲವೊಂದು ಸಿನೆಮಾಗಳಲ್ಲಿ ಸಹ ನಟಿಸಿದ್ದರು. ಇನ್ನೂ ಅಷುರೆಡ್ಡಿ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಆಕೆ ಅನೇಕ ಅನಾಥೆಯರನ್ನು ತನ್ನ ಸ್ವಂತ ಖರ್ಚಿನಿಂದ ಓದಿಸುತ್ತಿದ್ದಾರೆ. ಆಕೆಯ ಸಹಾಯ ಪಡೆದ ಇಬ್ಬರು ವಿದ್ಯಾರ್ಥಿಗಳು ಇಂಜನಿಯರಿಂಗ್ ಡ್ಯೂಟಿ ಪೂರ್ಣಗೊಳಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಅಷುರೆಡ್ಡಿ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ರಾಹುಲ್ ಸಿಪ್ಲಿಗಂಜ್ ಎಂಬಾತನೊಂದಿಗೆ ಆಕೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿರುತ್ತದೆ. ಜೊತೆಗೆ ತನ್ನ ಇನ್ಸ್ಟಾ ಖಾತೆಯಲ್ಲಿ ಗ್ಲಾಮರಸ್ ಪೋಸ್ ಗಳನ್ನು ಹಂಚಿಕೊಳ್ಳುವುದರ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವು ತಿಂಗಳುಗಳ ಹಿಂದೆ ವಿವಾದಿತ ನಿರ್ದೇಶಕ ಎಂತಲೇ ಕರೆಯುವ ರಾಮ್ ಗೋಪಾಲ್ ವರ್ಮಾ ಜೊತೆಗೆ ಬೋಲ್ಡ್ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ಶೋ ಬಳಿಕ ಆಕೆ ತುಂಬಾನೆ ಪಾಪ್ಯುಲರ್‍ ಆದರು.

Most Popular

To Top