Film News

ಸಾರ್ವಜನಿಕ ಸ್ಥಳದಲ್ಲಿ ಮಲೈಕಾ ಸೊಂಟ ಹಿಡಿದುಕೊಂಡ ಅಭಿಮಾನಿ, ಆದರೂ ಶಾಂತವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟ ನಟಿ….!

ಬಾಲಿವುಡ್ ಸೀನಿಯರ್‍ ನಟಿಯರಲ್ಲಿ ಮೋಸ್ಟ್ ಹಾಟೆಸ್ಟ್ ನಟಿಯರ ಪಟ್ಟಿಯಲ್ಲಿ ಮಲೈಕಾ ಮೊದಲನೇ ಸ್ಥಾನದಲ್ಲಿರುತ್ತಾರೆ. ಆಕೆ ಹಾಟ್ ನೆಸ್ ನೋಡಿದರೇ ಹದಿಹರೆಯದ ನಟಿಯರಿಗೂ ಸಹ ಅಸೂಯೆ ಹುಟ್ಟುತ್ತದೆ. ವಯಸ್ಸು 49 ಆದರೂ ಸಹ ಆಕೆ ಫಿಟ್ ನೆಸ್ ಹಾಗೂ ಗ್ಲಾಮರ್‍ ಚೆನ್ನಾಗಿ ಮೈಂಟೈನ್ ಮಾಡುತ್ತಿದ್ದಾರೆ. ಆದರೆ ಮಲೈಕಾ ವಯಸ್ಸು ಎಂಬುದು ಕೇವಲ ನಂಬರ್‍ ಮಾತ್ರ ಎನ್ನಬಹುದಾಗಿದೆ. ಇದೀಗ ಮಲೈಕಾ ಅಭಿಮಾನಿಯೊಬ್ಬ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ಆಕೆಯ ಸೊಂಟದ ಮೇಲೆ ಕೈ ಹಾಕಿದ್ದ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸಿನಿರಂಗದ ಹಾಟ್ ಬ್ಯೂಟಿ ಮಲೈಕಾ ಅರೋರಾ ವಿವಿಧ ರೀತಿಯ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನೇ ಹರಿಸುತ್ತಿರುತ್ತಾರೆ. ಸಿನೆಮಾಗಳಿಗಿಂತ ಆಕೆ ಆಫ್ ಸ್ಕ್ರೀನ್ ನಲ್ಲೇ ಭಾರಿ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ವಯಸ್ಸಾದರೂ ಸಹ ಆಕೆ ಯಂಗ್ ನಟಿಯರನ್ನೂ ಮೀರಿಸುವಂತಹ ಹಾಟ್ ಆಗಿರುತ್ತಾರೆ. ಜೊತೆಗೆ ಆಕೆ ಯೋಗಾ ಮಾಡುತ್ತಾ ಬಾಡಿ ಫಿಟ್ ನೆಸ್ ಮೈಂಟೈನ್ ಮಾಡುತ್ತಿರುತ್ತಾರೆ. ಜೊತೆಗೆ ಆಗಾಗ ಆಕೆ ಸಾರ್ವಜನಿಕ ಪ್ರದೇಶದಲ್ಲೂ ಸಹ ಅದೇ ರೀತಿ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಮಲೈಕಾ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಅಭಿಮಾನಿಯೊರ್ವ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದಾನೆ.

ನಟಿ ಮಲೈಕಾರನ್ನು ಕಂಡಾಗ ಅಭಿಮಾನಿಯೊರ್ವ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಮಲೈಕಾ ಪಕ್ಕದಲ್ಲಿ ನಿಂತಾಗ ಆತ ಆಕೆಯ ಸೊಂಟ ಮುಟ್ಟಿದ್ದಾನೆ. ಆದರೂ ಸಹ ಮಲೈಕಾ ಸುಮ್ಮನೆ ಇದ್ದಾರೆ. ಬಳಿಕ ಆಕೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೊಂಟದ ಮೇಲೆ ಅಭಿಮಾನಿಯ ಕೈ ತೆಗೆದಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇನ್ನೂ ಆ ಅಭಿಮಾನಿ ದೈಹಿಕವಾಗಿ ಅಂಗವಿಕಲನಾಗಿದ್ದಾನೆ. ಈ ಸಮಯದಲ್ಲಿ ಮಲೈಕಾ ಸೊಂಟವನ್ನು ಅಭಿಮಾನಿ ಮುಟ್ಟಿದ್ದಾನೆ. ಈ ಸಮಯದಲ್ಲಿ ಮಲೈಕಾ ಮುಜುಗರ ಪಡದೆ ಶಾಂತವಾಗಿ ಅಲ್ಲಿನ ಸ್ಥಿತಿಯನ್ನು ಮಂಟೈನ್ ಮಾಡಿದ್ದಾರೆ. ಈ ವೇಳೆ ಮಲೈಕಾ ಕೆಂಪು ಕಲರ್‍ ರೇಷ್ಮೆ, ಸ್ಯಾಟಿನ್ ಸೀರೆಯನ್ನು ಧರಿಸಿದ್ದಾರೆ.

ಇನ್ನೂ ಮಲೈಕಾ ಅರೋರಾ ಸೆಲೆಬ್ರೆಟಿಗಳ ರಿಯಾಲಿಟಿ ಶೋ ಜಲಕ್ ದಿಖಲಾಜಾ-11 ಸೆಟ್ ಹೊರಗೆ ಕಾಣಿಸಿಕೊಂಡಿದ್ದಾರೆ. ಡಿ.18 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ವೇಳೆ ವಿಕಲಚೇತನ ಅಭಿಮಾನಿಯೊಬ್ಬರು ಆಕೆಯೊಂದಿಗೆ ಪೊಟೊ ತೆಗೆಸಿಕೊಳ್ಳಲು ಬಂದಿದ್ದಾರೆ. ಆತ ಮಲೈಕಾ ಸೊಂಟದ ಮೇಲೆ ಕೈಹಾಕಿದ್ದಾನೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಕೈ ತೆಗೆಯುವಂತೆ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ಮಲೈಕಾ ಅರೋರಾ ಈ ಸಮಯದಲ್ಲಿ ಶಾಂತವಾಗಿರುವುದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Most Popular

To Top