ಸುಮಾರು ದಿನಗಳಿಂದ ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ನಡುವೆ ಅಫೈರ್ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಜೊತೆಗೆ ಅವರು ಆಗಾಗ ವೆಕೇಷನ್ ಗಳಲ್ಲಿ ಪಾರ್ಟಿಗಳಲ್ಲಿ ಕ್ಯಾಮೆರಾಗಳಿಗೆ ಸಿಕ್ಕಿ ಬೀಳುತ್ತಿರುತ್ತಾರೆ. ಈಗಾಗಲೇ ಅವರು ಅನೇಕ ಭಾರಿ ವೆಕೇಷನ್ ಗಳಿಗೆ ಹಾರಿದ್ದಾರೆ. ಅವರು ಎಷ್ಟೆ ಸಿಕ್ರೇಟ್ ಆಗಿದ್ದರೂ ಸಹ ಸಿಕ್ಕಿಬಿಡುತ್ತಾರೆ. ಇದೀಗ ಈ ಜೋಡಿಯ ನಿಶ್ಚಿತಾರ್ಥ ಫೆಬ್ರವರಿ 2ನೇ ವಾರದಲ್ಲಿ ನಡೆಯಲಿದೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.
ಗೀತಾ ಗೋವಿಂದಂ ಸಿನೆಮಾದ ಬಳಿಕ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಅಫೈರ್ ನಡೆಯುತ್ತಿದೆ ಎಂಬ ರೂಮರ್ ಹರಿದಾಡುತ್ತಲೇ ಇದೆ. ಅವರಿಬ್ಬರು ಗಾಡವಾದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿ ಮಾಲ್ಡೀವ್ಸ್ ಗೆ ವೆಕೇಷನ್ ಗೆ ಹಾರಿದ್ದರು. ಅದನ್ನು ರಶ್ಮಿಕಾ ಸಹ ಒಪ್ಪಿಕೊಂಡಿದ್ದರು. ನಾವಿಬ್ಬರು ಒಳ್ಳೆಯ ಸ್ನೇಹಿತರು, ಆತನೊಂದಿಗೆ ಟ್ರಿಪ್ ಹೋದರೇ ತಪ್ಪೇನು ಎಂದು ಹೇಳಿದ್ದರು. ಜೊತೆಗೆ ವಿಜಯ್ ದೇವರಕೊಂಡ ಕುಟುಂಬಸ್ಥರು ಸಹ ರಶ್ಮಿಕಾಗೆ ತುಂಬಾನೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ನಮ್ಮಿಬ್ಬರ ನಡುವೆ ಲವ್ ಇಲ್ಲ ಎನ್ನುತ್ತಲೇ ಅವರು ಅನೇಕ ಕಡೆ ವೆಕೇಷನ್ ಗಳಿಗೆ ಸಹ ಹೋಗಿ ಬಂದಿದ್ದಾರೆ. ಇದೀಗ ಈ ಜೋಡಿಯ ಎಂಗೇಜ್ ಮೆಂಟ್ ಬಗ್ಗೆ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ.
ಇನ್ನೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈಗಾಗಲೇ ಅನೇಕ ಕಡೆ ಸುತ್ತಾಡಿದ್ದಾರೆ. ಸಿನೆಮಾಗಳಲ್ಲಿ ಹಾಗೂ ರಿಯಲ್ ಲೈಫ್ ನಲ್ಲೂ ಈ ಜೋಡಿಯ ಕಾಂಬಿನೇಷನ್ ತುಂಬಾನೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಭಾವನೆಯಾಗಿದೆ. ಒಟ್ಟಿಗೆ ವಿದೇಶಗಳಿಗೆ ಹಾರಿದ್ದಾರೆ ಜೊತೆಗೆ ಕೆಲವೊಂದು ಹಬ್ಬಗಳನ್ನು ರಶ್ಮಿಕಾ ವಿಜಯ್ ದೇವರಕೊಂಡ ಮನೆಯಲ್ಲಿಯೇ ಆಚರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಪ್ರೇಮ ಬಂಧ ದಿನದಿಂದ ದಿನಕ್ಕೆ ಬಾಂದವ್ಯ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ. ಇದೀಗ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಸದ್ಯ ಫೆಬ್ರವರಿ ಮಾಹೆಯ ಎರಡನೇ ವಾರದಲ್ಲಿ ಅವರಿಬ್ಬರ ಎಂಗೇಜ್ ಮೆಂಟ್ ನಡೆಯಲಿದೆ ಎಂಬ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಆಗಲಿ ಅಥವಾ ವಿಜಯ್ ದೇವರಕೊಂಡ ರವರಾಗಲಿ ಈ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸುದ್ದಿ ಮಾತ್ರ ಸಖತ್ ಸದ್ದು ಮಾಡುತ್ತಿದೆ.
ಇನ್ನೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿದ್ದಾರೆ. ಬಾಲಿವುಡ್ ನ ಯಾನಿಮಲ್ ಎಂಬ ಸಿನೆಮಾದ ಮೂಲಕ ರಶ್ಮಿಕಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿದ್ದಾರೆ. ವಿಜಯ್ ದೇವರಕೊಂಡ ಸಹ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರೀತಿ ರಶ್ಮಿಕಾ ಸಹ ಪುಷ್ಪಾ-2 ಸಿನೆಮಾದ ಜೊತೆಗೆ ಮತಷ್ಟು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
Kannada actress, Mission Majnu, National Crush Rashmika, Nithin, Pushpa 2, Ranbir Kapoor, Rashmika Mandanna, Varasudu, Varisu, vijay Devarakonda, Viral Comments, Yanimal

Recommended for you