ಸಿನಿರಂಗದಲ್ಲಿ ಕೆಲವು ನಟಿಯರು ಮೊದಲನೇ ಸಿನೆಮಾದ ಮೂಲಕವೇ ಸ್ಟಾರ್ ನಟಿಯರಂತೆ ಭಾರಿ ಕ್ರೇಜ್ ಪಡೆದುಕೊಳ್ಳುತ್ತಾರೆ. ಮೊದಲನೇ ಸಿನೆಮಾದ ಮೂಲಕ ಇಡೀ ದೇಶದಲ್ಲೇ ಕ್ರೇಜ್ ಪಡೆದುಕೊಂಡ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಸನ್ನೆ ಮೂಲಕ ಓವರ್ ನೈಟ್ ಸ್ಟಾರ್ ಆದರು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಅಷ್ಟೊಂದು ಕ್ರೇಜ್ ದೊರೆಯಲಿಲ್ಲ ಎಂದೇ ಹೇಳಬಹುದು. ಸದ್ಯ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ.
ಮಲಯಾಳಂ ಮೂಲದ ಯಂಗ್ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು, ಕನ್ನಡ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಇತ್ತೀಚಿಗೆ ಆಕೆ ತುಂಬಾನೆ ಹಾಟ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಬಾಲಿವುಡ್ ನಲ್ಲಿ ನಾಲ್ಕು ಸಿನೆಮಾಗಳು, ಕನ್ನಡದಲ್ಲಿ ಒಂದು ಸಿನೆಮಾ ಹಾಗೂ ಮಲಯಾಳಂನಲ್ಲಿ ಎರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಕೆಲವು ಸಿನೆಮಾಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಇನ್ನೂ ಶೀಘ್ರದಲ್ಲೇ ಆಕೆಯ ಹೊಸ ಸಿನೆಮಾಗಳು ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಹೊಸ ಪೊಟೋಗಳಲ್ಲಿ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಪೊಟೋಶೂಟ್ಸ್ ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಹೊಸ ಪೊಟೋಶೂಟ್ ಮಾಡಿಸಿದ್ದು, ಅದರಲ್ಲಿ ತುಂಬಾ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಷ್ ಬ್ಲಾಕ್ ಸ್ಯೂಟ್ ನಲ್ಲಿ ಟ್ರೆಂಡಿಯಾಗಿ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಸ್ಟನ್ನಿಂಗ್ ಪೋಸ್ ಗಳಿಗೆ ಯುವಕರು ಫಿದಾ ಆಗುತ್ತಿದ್ದಾರೆ. ಬ್ರಾ ಲೆಸ್ ಆಗಿ ಆಕೆ ಮೈಂಡ್ ಬ್ಲಾಕ್ ಆಗುವ ಪೋಸ್ ಕೊಟ್ಟಿದ್ದಾರೆ. ಕ್ಯಾಮೆರಾಗೆ ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಇನ್ನೂ ಪ್ರಿಯಾ ಪ್ರಕಾಶ್ ರವರ ಈ ಬೋಲ್ಡ್ ಪೊಟೋಗಳಿಗೆ ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಶಾಕ್ ಆಗಿದ್ದಾರೆ. ಆಕೆಯ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.
ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿತ್ತು, ನೆಟ್ಟಿಗರು ಹಾಟ್ ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ಕೈತುಂಬಾ ಸಿನೆಮಾಗಳನ್ನು ಹೊಂದಿರುವ ಪ್ರಿಯಾ ಒಂದೊಂದೆ ಸಿನೆಮಾವನ್ನು ಪೂರ್ಣಗೊಳಿಸುತ್ತಾ ಬ್ಯುಸಿಯಾಗಿದ್ದಾರೆ. ಸಾಲಿಡ್ ಹಿಟ್ ಗಾಗಿ ಪ್ರಿಯಾ ಕಾಯುತ್ತಿದ್ದು, ಈ ವರ್ಷ ಆದರೂ ಆಕೆಗೆ ಬಿಗ್ ಬ್ರೇಕ್ ಸಿಗಬಹುದಾ ಎಂಬುದನ್ನು ಕಾದು ನೋಡಬೇಕಿದೆ.
Love hackers, Love story, Malayalam Movie, Pawan kalyan, Priya prakash varrier, Sai Dharam Tej, Samudrakani, Short Movies, Trivikram, Trolls, vinodaya seetham, Viral Comments, Young Actress Priya Varrier
ಸಿನಿರಂಗದಲ್ಲಿ ಕೆಲವು ನಟಿಯರು ಮೊದಲನೇ ಸಿನೆಮಾದ ಮೂಲಕವೇ ಸ್ಟಾರ್ ನಟಿಯರಂತೆ ಭಾರಿ ಕ್ರೇಜ್ ಪಡೆದುಕೊಳ್ಳುತ್ತಾರೆ. ಮೊದಲನೇ ಸಿನೆಮಾದ ಮೂಲಕ ಇಡೀ ದೇಶದಲ್ಲೇ ಕ್ರೇಜ್ ಪಡೆದುಕೊಂಡ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಸನ್ನೆ ಮೂಲಕ ಓವರ್ ನೈಟ್ ಸ್ಟಾರ್ ಆದರು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಅಷ್ಟೊಂದು ಕ್ರೇಜ್ ದೊರೆಯಲಿಲ್ಲ ಎಂದೇ ಹೇಳಬಹುದು. ಸದ್ಯ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ.
ಮಲಯಾಳಂ ಮೂಲದ ಯಂಗ್ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಸದ್ಯ ಮಲಯಾಳಂ ಜೊತೆಗೆ ತೆಲುಗು, ಹಿಂದಿ, ತಮಿಳು, ಕನ್ನಡ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಇತ್ತೀಚಿಗೆ ಆಕೆ ತುಂಬಾನೆ ಹಾಟ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆ ಬಾಲಿವುಡ್ ನಲ್ಲಿ ನಾಲ್ಕು ಸಿನೆಮಾಗಳು, ಕನ್ನಡದಲ್ಲಿ ಒಂದು ಸಿನೆಮಾ ಹಾಗೂ ಮಲಯಾಳಂನಲ್ಲಿ ಎರಡು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಪೈಕಿ ಕೆಲವು ಸಿನೆಮಾಗಳು ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ದವಾಗಿದೆ. ಇನ್ನೂ ಶೀಘ್ರದಲ್ಲೇ ಆಕೆಯ ಹೊಸ ಸಿನೆಮಾಗಳು ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಹೊಸ ಹೊಸ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಹೊಸ ಪೊಟೋಗಳಲ್ಲಿ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಪೊಟೋಶೂಟ್ಸ್ ಹಾಗೂ ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಹೊಸ ಪೊಟೋಶೂಟ್ ಮಾಡಿಸಿದ್ದು, ಅದರಲ್ಲಿ ತುಂಬಾ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟೈಲಿಷ್ ಬ್ಲಾಕ್ ಸ್ಯೂಟ್ ನಲ್ಲಿ ಟ್ರೆಂಡಿಯಾಗಿ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಸ್ಟನ್ನಿಂಗ್ ಪೋಸ್ ಗಳಿಗೆ ಯುವಕರು ಫಿದಾ ಆಗುತ್ತಿದ್ದಾರೆ. ಬ್ರಾ ಲೆಸ್ ಆಗಿ ಆಕೆ ಮೈಂಡ್ ಬ್ಲಾಕ್ ಆಗುವ ಪೋಸ್ ಕೊಟ್ಟಿದ್ದಾರೆ. ಕ್ಯಾಮೆರಾಗೆ ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಇನ್ನೂ ಪ್ರಿಯಾ ಪ್ರಕಾಶ್ ರವರ ಈ ಬೋಲ್ಡ್ ಪೊಟೋಗಳಿಗೆ ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಶಾಕ್ ಆಗಿದ್ದಾರೆ. ಆಕೆಯ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.
ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿತ್ತು, ನೆಟ್ಟಿಗರು ಹಾಟ್ ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಸದ್ಯ ಕೈತುಂಬಾ ಸಿನೆಮಾಗಳನ್ನು ಹೊಂದಿರುವ ಪ್ರಿಯಾ ಒಂದೊಂದೆ ಸಿನೆಮಾವನ್ನು ಪೂರ್ಣಗೊಳಿಸುತ್ತಾ ಬ್ಯುಸಿಯಾಗಿದ್ದಾರೆ. ಸಾಲಿಡ್ ಹಿಟ್ ಗಾಗಿ ಪ್ರಿಯಾ ಕಾಯುತ್ತಿದ್ದು, ಈ ವರ್ಷ ಆದರೂ ಆಕೆಗೆ ಬಿಗ್ ಬ್ರೇಕ್ ಸಿಗಬಹುದಾ ಎಂಬುದನ್ನು ಕಾದು ನೋಡಬೇಕಿದೆ.
Recommended for you