Film News

ರೆಡ್ ಅಂಡ್ ಬ್ಲಾಕ್ ಫ್ರಾಕ್ ಧರಿಸಿ ಸೋಫಾದಲ್ಲಿ ಕುಳಿತು, ಅಂತಹ ಆಲೋಚನೆಗಳು ಬರುತ್ತಿದೆ ಎಂದು ಕ್ರೇಜಿ ಕಾಮೆಂಟ್ಸ್ ಮಾಡಿದ ಅನಸೂಯ….!

ತೆಲುಗು ಸಿನಿರಂಗದಲ್ಲಿ ಕಿರುತೆರೆಯ ಮೂಲಕ ಸಿನೆಮಾಗಳಲ್ಲಿ ಸಕ್ಸಸ್ ಆಗಿರುವ ನಟಿಯರಲ್ಲಿ ಹಾಟ್ ಆಂಕರ್‍ ಅನಸೂಯ ಸಹ ಒಬ್ಬರಾಗಿದ್ದಾರೆ. ಜಬರ್ದಸ್ತ್ ಶೋ ಮೂಲಕ ಫೇಂ ಸಂಪಾದಿಸಿಕೊಂಡ ಈಕೆ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಕೆಲವು ತಿಂಗಳುಗಳ ಹಿಂದೆಯಷ್ಟೆ ಅನಸೂಯ ಜಬರ್ದಸ್ತ್ ಶೋ ನಿಂದ ಹೊರಬಂದು ಸಿನೆಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಆಕೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಫೇಂ ಸಂಪಾದಿಸಿಕೊಳ್ಳುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ.

ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳ ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳ ಜೊತೆಗೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಅನಸೂಯ ತನ್ನ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡು ಕ್ರೇಜಿ ಕಾಮೆಂಟ್ಸ್ ಹಂಚಿಕೊಂಡಿದ್ದಾರೆ.  ರೆಡ್ ಅಂಡ್ ಬ್ಲಾಕ್ ಫ್ರಾಕ್ ಧರಿಸಿ ಪುಲ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನನಗೆ ಕೆಲವೊಂದು ಆಲೋಚನೆಗಳು ಬರುತ್ತಿದೆ ಎಂಬ ಅರ್ಥ ಬರುವಂತೆ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಆಕೆ ಪೊಟೋಗಳ ಜೊತೆಗೆ ಶುಭ ಸೂಚನೆಗಳು, ಹೊಸ ಭಾವನೆಗಳು, ಹಳೇಯ ಕೋರಿಕೆಗಳು, ಅದೇ ಹೃದಯ ಎಂದು ಕ್ರೇಜಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಆಕೆ ಈ ಪೊಟೋಗಳಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಕ್ರೇಜಿ ಕಾಮೆಂಟ್ ಗಳಿಗೆ ಅಭಿಮಾನಿಗಳೂ ಸಹ ಕ್ರೇಜಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ನಟಿ ಅನಸೂಯ ಬೆಳ್ಲಿ ತೆರೆಯ ಮೇಲೆ ಪುಲ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಆಕೆಗೆ ಹೆಚ್ಚಾಗಿ ನೆಗೇಟೀವ್ ಪಾತ್ರಗಳ ಅವಕಾಶಗಳು ಬರುತ್ತಿವೆ. ಪುಷ್ಪಾ, ಖಿಲಾಡಿ ಹಾಗೂ ದರ್ಜಾ ಸಿನೆಮಾಗಳಲ್ಲಿ ಆಕೆ ನೆಗೇಟೀವ್ ಪಾತ್ರಗಳನ್ನು ಪೋಷಣೆ ಮಾಡಿದ್ದಾರೆ. ಇದೀಗ ಆಕೆ ಪ್ಯಾನ್ ಇಂಡಿಯಾ ಸಿನೆಮಾವೊಂದರಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಸಂದೀಪ್ ಕಿಷನ್ ನಿರ್ದೇಶನ ಮೈಖಲ್ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಟ್ರೈಲರ್‍ ಸಹ ಇತ್ತಿಚಿಗಷ್ಟೆ ಬಿಡುಗಡೆಯಾಗಿದ್ದು, ಟ್ರೈಲರ್‍ ನೋಡಿದ ಬಳಿಕ ಈ ಸಿನೆಮಾದಲ್ಲೂ ಸಹ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಆಕೆ ಪುಷ್ಪಾ2 ಸಿನೆಮಾದಲ್ಲೂ ಸಹ ಬ್ಯುಸಿಯಾಗಿದ್ದಾರೆ.

ಇನ್ನೂ ನಟಿ ಅನಸೂಯ ಪುಷ್ಪಾ ಸಿನೆಮಾದ ಮೂಲಕ ಮತಷ್ಟು ಫೇಂ ಸಂಪಾದಿಸಿಕೊಂಡರು. ಇದೀಗ ಪುಷ್ಪಾ-2 ಸಿನೆಮಾದಲ್ಲೂ ಸಹ ಆಕೆ ಪಾತ್ರ ತುಂಬಾನೆ ಹೈಲೈಟ್ ಆಗಿರುತ್ತದೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಅನಸೂಯಗೆ ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಸಹ ಅವಕಾಶಗಳು ಹರಿದು ಬರುತ್ತಿದ್ದು, ಆಕೆ ಮತಷ್ಟು ಪಾಪ್ಯುಲರ್‍ ಆಗುತ್ತಿದ್ದಾರೆ. ರಂಗಮಾರ್ತಾಂಡ ಎಂಬ ಸಿನೆಮಾದಲ್ಲೂ ಸಹ ಅನಸೂಯ ನಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾ ಬಿಡುಗಡೆಯಾಗಲಿದೆ.

Most Popular

To Top