Film News

ಪಿಂಕ್ ಬಿಕಿನಿಯಲ್ಲಿ ಇಂಟರ್ ನೆಟ್ ನಲ್ಲಿ ಗ್ಲಾಮರ್ ಸುನಾಮಿ ಎಬ್ಬಿಸಿದ ಹಾಟ್ ಬ್ಯೂಟಿ ಮೌನಿ ರಾಯ್….!

ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿ ಎಂದು ಕರೆಯಲಾಗುವ ನಟಿ ಮೌನಿ ರಾಯ್ ನಾಗಿನಿ ಎಂಬ ತೆಲುಗು ಸಿರೀಯಲ್ ಮೂಲಕ ಮತಷ್ಟು ಫೇಮಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಸ್ಟಾರ್‍ ನಟಿಯರಿಗೂ ಮೀರಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆಯ ತನ್ನ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಾಗಿನಿ ಸೀರಿಯಲ್ ಫೇಂ ನ ಮೌನಿರಾಯ್ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಿನಿ ಡೈಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡ ಈಕೆ ಬೆಳ್ಳಿತೆರೆಯಲ್ಲೂ ಸಹ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದುಕೊಂಡರು. ಇನ್ನೂ ನಾರ್ತ್ ನಲ್ಲೂ ಹಾಗೂ ಸೌತ್ ನಲ್ಲೂ ಸಹ ಮೌನಿ ರಾಯ್ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ನಟಿ ಮೌನಿರಾಯ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸದ್ದು ಮಾಡುತ್ತಿರುತ್ತಾರೆ. ನಟಿ ಮೌನಿರಾಯ್ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ.

ನಟಿ ಮೌನಿ ರಾಯ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಗ್ಲಾಮರಸ್ ಪೊಟೋಗಳ ಮೂಲಕ ಅಭಿಮಾನಿಗಳನ್ನು ಮಸ್ಮರೈಜ್ ಮಾಡುತ್ತಿರುತ್ತಾರೆ.  ಇನ್ನೂ ಇತ್ತೀಚಿಗೆ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಪಿಂಕ್ ಕಲರ್‍ ಬಿಕಿನ್ ಯಲ್ಲಿ ಹಾಟ್ ಹಾಟ್ ಆಗಿ ದೇಹದ ಮೈಮಾಟ ಶೋ ಮಾಡಿದ್ದಾರೆ. ಟೂಪೀಸ್ ಬಿಕಿನಿಯಲ್ಲಿ ಆಕೆ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಜಿರೋ ಸೈಜ್ ಸೊಂಟವನ್ನು ಶೋ ಮಾಡುತ್ತಾ, ಪ್ಯಾಂಟ್ ಲೆಸ್ ಆಗಿ ಗಟ್ಟಿ ಮುಟ್ಟಾದ ದೇಹದ ಅಂಗಾಗಳನ್ನು ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆ ಸದಾ ಜಿಮ್, ಯೋಗ ಮಾಡುತ್ತಾ ದೇಹದ ಫಿಟ್ ನೆಸ್ ಸಹ ಮೈಂಟೈನ್ ಮಾಡುತ್ತಿದ್ದಾರೆ.

ಇನ್ನೂ ಮೌನಿ ಹಂಚಿಕೊಂಡ ನಯಾ ಪೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ. ಕಳೆದ ಜನವರಿ 27 ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಎಂಬಾತನನ್ನು ಮದುವೆಯಾದರು. ಮದುವೆಯಾದರೂ ಸಹ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ.

Most Popular

To Top