Film News

ಹೊಸ ವರ್ಷಕ್ಕೆ ಹೊಸ ವರಸೆಯನ್ನು ಶುರು ಮಾಡಿದ ಕೃತಿಶೆಟ್ಟಿ, ಲೇಟೆಸ್ಟ್ ಹಾಟ್ ಪೊಟೋಸ್ ವೈರಲ್…..!

ಕನ್ನಡ ಮೂಲದ ನಟಿ ಕೃತಿ ಶೆಟ್ಟಿ ಉಪ್ಪೆನ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡು ನಾಲ್ಕು ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಇದರಿಂದ ಕೃತಿ ಶೆಟ್ಟಿ ಟಾಲಿವುಡ್ ನಲ್ಲಿ ಸ್ಟಾರ್‍ ಆಗಿಬಿಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳೂ ಸಹ ಕಂಡವು. ಇದೀಗ ಆಕೆ ಹೊಸ ವರ್ಷದಂದು ಹೊಸ ವರಸೆಯನ್ನು ಶುರು ಮಾಡಿದ್ದಾರೆ ಎನ್ನಲಾಗಿದೆ. ಬೋಲ್ಡ್ ಪೊಟೋಸ್ ಮೂಲಕ ಆಕೆ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ಕೃತಿ ಶೆಟ್ಟಿ ಅನೇಕ ಯುವಕರ ಕ್ರಷ್ ಆದರು. ಮೆಗಾ ಕುಟುಂಬದ ವೈಷ್ಣವ್ ತೇಜ್ ಜೊತೆಗೆ ನಟಿಸಿದ ಉಪ್ಪೆನಾ ಸಿನೆಮಾ ಭಾರಿ ಸಕ್ಸಸ್ ಕಂಡಿಕೊಂಡಿದೆ. ಬಾಕ್ಸ್ ಆಫೀಸ್ ನಲ್ಲೂ ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾದ ಬಳಿಕ ಆಕೆ ಶ್ಯಾಮ್ ಸಿಂಗರಾಯ್, ಬಂಗರರಾಜು, ದಿ ವಾರಿಯರ್‍, ಮಾಚರ್ಲ ನಿಯೋಜಕವರ್ಗ ಈ ಸಿನೆಮಾಗಳಲ್ಲಿ ನಟಿಸಿದ್ದರು. ಈ ಪೈಕಿ ಬಂಗಾರರಾಜು ಸಿನೆಮಾ ಬಿಟ್ಟರೇ ಎಲ್ಲಾ ಸಿನೆಮಾಗಳು ಆಕೆಗೆ ಭಾರಿ ನಿರಾಸೆಯನ್ನು ಮೂಡಿಸಿದೆ. ಕಳೆದ ವರ್ಷ ಆಕೆ ಕಸ್ಟಡಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ನಟಿಸಿದ ಈ ಸಿನೆಮಾ ಭಾರಿ ಸೋಲನ್ನು ಕಂಡಿತ್ತು.

2023 ನೇ ವರ್ಷ ಕೃತಿ ಶೆಟ್ಟಿಗೆ ತುಂಬಾನೆ ನಿರಾಸೆ ಕೊಟ್ಡಿದೆ ಎಂದೇ ಹೇಳಬಹುದಾಗಿದೆ. ಆದರೆ ಗ್ಲಾಮರ್‍ ಪರವಾಗಿ ಯುವಕರ ಕ್ರಷ್ ಎಂದೇ ಹೇಳಬಹುದಾಗಿದೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಹ ಗ್ಲಾಮರ್‍ ಡೋಸ್ ಏರಿಸಿದ್ದಾರೆ ಎಂದೇ ಹೇಳಬಹುದು. ಇದೀಗ ಹೊಸ ವರ್ಷಕ್ಕೆ ಶುಭಾಷಯ ಕೋರುತ್ತಾ ಹೊಸ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಗಿಂತ ಆಕೆ ಕೊಂಚ ಓವರ್‍ ಆಗಿಯೇ ಕಾಣಿಸಿಕೊಂಡಿದ್ದಾರೆ. ಸೊಂಟದ ಮೈಮಾಟದ ಜೊತೆಗೆ ಕ್ಲೀವೇಜ್ ಶೋ ಮಾಡುತ್ತಾ ಎಲ್ಲಾ ಆಂಗಲ್ ನಲ್ಲೂ ಮಾದಕ ನೋಟ ಬೀರಿದ್ದಾರೆ. ಅದರಲ್ಲೂ ತುಟಿಗಳ ಸೌಂದರ್ಯದ ಮೂಲಕ ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ನಟಿ ಕೃತಿ ಶೆಟ್ಟಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಕೊಟ್ಟಿದ್ದು, ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.  2024 ವರ್ಷದಲ್ಲಿ ಆಕೆ ಸಕ್ಸಸ್ ಕಾಣಲಿ ಎಂದು ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

Most Popular

To Top