Film News

ಉಳಿದಿದ್ದು ಒಂದೇ ಬಟನ್ ಅದು ಕಳಚಿದರೇ ಕಥೆ ಏನು? ಬೋಲ್ಡ್ ಲುಕ್ಸ್ ನಲ್ಲಿ ಕಿಲ್ಲಿಂಗ್ ಪೋಸ್ ಕೊಟ್ಟ ಶ್ರೇಯಾ ಧನ್ವಂತರಿ….!

ತೆಲುಗು ನಟಿ ಶ್ರೇಯಾ ಧನ್ವಂತರಿ ಸಹ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಫೇಮ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ನಟಿ ಶ್ರೇಯಾ ಧನ್ವಂತರಿ ಸ್ನೇಹಗೀತಂ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆಗೆ ಟಾಲಿವುಡ್ ನಲ್ಲಿ ಅಷ್ಟೊಂದು ಕ್ರೇಜ್ ದೊರೆಯಲಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಂತೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೀಗ ಶ್ರೇಯಾ ಕೆಲವೊಂದು ಬೋಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಸಾಮಾನ್ಯವಾಗಿ ತೆಲುಗು ನಟಿಯರು ಹೆಚ್ಚಾಗಿ ಸ್ಕಿನ್ ಶೋ ಮಾಡುವುದಿಲ್ಲ. ಆದರೆ ಶ್ರೇಯಾ ಧನ್ವಂತರಿ ಮಾತ್ರ ದೇಹದ ಮೈಮಾಟ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಗ್ಲಾಮರ್‍ ಶೋ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಯುವಕರ ನಿದ್ದೆಗೆಡಿಸುತ್ತಿರುತ್ತಾರೆ.  ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ಈಕೆ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ತೆಲುಗು ಸಿನೆಮಾಗಳಲ್ಲಿ ನಟಿಸಿದ ಬಳಿಕ ಆಕೆ ಬಾಲಿವುಡ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಫ್ಯಾಮಿಲಿ ಮ್ಯಾನ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ಶ್ರೇಯಾ ಧನ್ವಂತರಿ ಕಾಣಿಸಿಕೊಂಡರು. ಇನ್ನೂ ಶ್ರೇಯಾ ಸೋಷಿಯಲ್ ಮಿಡಿಯಾದಲ್ಲಿ ಸದಾ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

ಯಂಗ್ ಬ್ಯೂಟಿ ಶ್ರೇಯಾ ಧನ್ವಂತರಿ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಆಗುತ್ತಿದ್ದಾರೆ. ಕೆಲವೊಂದು ಪೊಟೋಗಳಲ್ಲಿ ಆಕೆ ಟಾಪ್ ಲೆಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಗಾಗ ಅನೇಕ ಬಾರಿ ಬಿಕಿನಿಯಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಇದೀಗ ಆಕೆ ಮತ್ತಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆ ಟಾಪ್ ಒಂದನ್ನು ಧರಿಸಿದ್ದು, ಕೇವಲ ಒಂದು ಬಟನ್ ಮಾತ್ರ ಹಾಕಿಕೊಂಡಿದ್ದಾರೆ. ಎದೆಯ ಸೌಂದರ್ಯ ಎದ್ದು ಬರುವಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಮಾದಕ ನೋಟಕ್ಕೆ ಯುವಕರು ನಿದ್ದೆಗೆಡಿಸಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿಯನ್ನೇ ಎಬ್ಬಿಸಿದೆ ಎಂದು ಹೇಳಬಹುದಾಗಿದೆ. ಅನೇಕರು ಆ ಒಂದು ಬಟನ್ ಕಳಚಿದರೇ ನಮ್ಮ ಗತಿಯೇನು ಎಂಬೆಲ್ಲಾ ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸಾಮಾನ್ಯವಾಗಿ ಅನೇಕ ನಟಿಯರು ಬೋಲ್ಡ್ ಪೊಟೋಶೂಟ್ಸ್ ಕಾರಣದಿಂದಾಗಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಅದೇ ರೀತಿ ಶ್ರೇಯಾ ಧನ್ವಂತರಿ ಸಹ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಆದರೆ ಆಕೆ ಮಾತ್ರ ಟ್ರೋಲರ್‍ ಗಳಿಗೆ ಕಿವಿಗೊಡದೇ ಮತಷ್ಟು ಬೋಲ್ಡ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.

Most Popular

To Top