Film News

ರಂಜಾನ್ ಹಬ್ಬದಂದು ಕ್ಯೂಟ್ ಅಂಡ್ ಬ್ಯೂಟಿಪುಲ್ ಪೊಟೋಸ್ ಹಂಚಿಕೊಂಡ ಅನಸೂಯ, ಕ್ರೇಜಿ ಪಿಕ್ಸ್ ವೈರಲ್…..!

ತೆಲುಗಿನ ಜಬರ್ದಸ್ತ್ ಶೋ ಮೂಲಕ ಕ್ರೇಜ್ ಪಡೆದುಕೊಂಡು ಸದ್ಯ ಸಿನೆಮಾಗಳಲ್ಲಿ ಭಾರಿ ಸಕ್ಸಸ್ ಕಂಡುಕೊಂಡ ಸ್ಟಾರ್‍ ಬ್ಯೂಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಆಕೆಯ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ರಂಜಾನ್ ಹಬ್ಬದಂದು ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಈ ಪೊಟೋದಲ್ಲಿ ಆಕೆ ಧರಿಸಿದ ಸೀರೆ 15 ವರ್ಷದ ಹಿಂದಿನ ಸೀರೆಯಂತೆ. ಟ್ರೆಡಿಷನಲ್ ಲುಕ್ಸ್ ನಲ್ಲಿ ಅನಸೂಯ್ ಎಲ್ಲರನ್ನು ಆಕರ್ಷಣೆ ಮಾಡುತ್ತಿದ್ದಾರೆ.

ಕಿರುತೆರೆಯ ಮೂಲಕ ಸಿನಿರಂಗದಲ್ಲಿ ಸದ್ದು ಮಾಡುತ್ತಿರುವ ನಟಿಯರಲ್ಲಿ ಅನಸೂಯ ಸಹ ಒಬ್ಬರಾಗಿದ್ದಾರೆ. ಪಾತ್ರದಲ್ಲಿ ಗ್ಲಾಮರ್‍ ವಿಚಾರವನ್ನು ಪಕ್ಕಕ್ಕಿಟ್ಟು ಪಾತ್ರಕ್ಕೆ ಬಲವಿದೆಯೇ ಇಲ್ಲವೇ ಎಂಬುದನ್ನು ಮಾತ್ರ ನೋಡುತ್ತಾರೆ. ಈ ಹಾದಿಯಲ್ಲೇ ಆಕೆ ನಟಿಸಿದ ಅನೇಕ ಸಿನೆಮಾಗಳು ಹಿಟ್ ಆಗಿವೆ. ಆಕೆಯ ಅಭಿನಯಕ್ಕೆ ಒಳ್ಳೆಯ ಮಾರ್ಕ್ಸ್ ಸಹ ಪಡೆದುಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನೆಮಾ ಪುಷ್ಪಾ ಸಿನೆಮಾದಲ್ಲಿ ಡಿ ಗ್ಲಾಮರ್‍ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನೆಮಾದ ಸೀಕ್ವೆಲ್ ಪುಷ್ಪಾ-2 ನಲ್ಲಿ ಸಹ ಅನಸೂಯ ಮತಷ್ಟು ಪವರ್‍ ಪುಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನೂ ಗ್ಲಾಮರ್‍ ವಿಚಾರದಲ್ಲಿ ಮಾತ್ರ ಅನಸೂಯ ತಗ್ಗದೇ ಲೇ ಎಂಬಂತೆ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.

ಕಿರುತೆರೆಯ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿ ಅನಸೂಯ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳಲ್ಲಿ ಸೀರೆಯನ್ನು ಧರಿಸಿ ಕ್ಯೂಟ್ ಅಂಡ್ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸೀರೆಗೆ ಪ್ರತ್ಯೆಕತೆ ಸಹ ಇದೆ. ಈ ಸೀರೆ 15 ವರ್ಷಗಳ ಹಿಂದಿನ ಸೀರೆಯಂತೆ. ಅನಸೂಯ ಮದುವೆ ನಿಶ್ಚಿತಾರ್ಥ ಸಮಯದಲ್ಲಿ ಉಟ್ಟುಕೊಂಡ ಸೀರೆಯೆಂದು ಆಕೆ ಹೇಳಿದ್ದಾರೆ. ಅಭಿಮಾನಿಗಳಿಗೆ ರಂಜಾನ್ ಹಬ್ಬದ ಅಂಗವಾಗಿ ಈ ಸೀರೆಯನ್ನು ಧರಿಸಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ದೇವಕನ್ಯೆಯಂತೆ ಕಾಣಿಸಿಕೊಂಡಿದ್ದಾರೆ. ಆಕೆ ಈ ಪೋಟೊಗಳಲ್ಲಿ ಉಟ್ಟ ಸೀರೆ 15 ವರ್ಷಗಳ ಹಿಂದಿನ ಸೀರೆಯಾಗಿದ್ದರೂ ಸಹ ಇದೀಗ ಆಕೆ ಕೊಂಚ ದಪ್ಪವಾದ ಹಿನ್ನೆಲೆಯಲ್ಲಿ ಮತಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಅನಸೂಯ ಕೊನೆಯದಾಗಿ ರಂಗಮಾರ್ತಾಂಡ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆಯ ಪಾತ್ರ ತುಂಬಾ ಮೆಚ್ಚುಗೆಗೆ ಪಾತ್ರವಾಗಿತ್ತು. ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಆಗಿ ಸಿನಿರಂಗದಲ್ಲಿ ಸಾಗುತ್ತಿದ್ದಾರೆ.

Most Popular

To Top