ನಾನು ಬೆತ್ತಲಾಗಿ ಮಾಡುವೆ ಆಗುತ್ತೇನೆ ಎಂದು ಹೇಳಿಕೆ ಕೊಟ್ಟ ಖ್ಯಾತ ನಟಿ!

rakhi1
rakhi1

ಏನ್ ಗುರು ಇದು ವಿಚಿತ್ರ! ಈತರ ಕೂಡ ಹೇಳಿಕೆ ಕೊಡಬೋದ ಅಂತ ಅನಿಸುತ್ತೆ ಅಲ್ವಾ. ಅಷ್ಟಕ್ಕೂ ತಾವು ಬೆತ್ತಲಾಗಿ ಮದುವೆ ಆಗುತ್ತೀನಿ ಎಂದು ಹೇಳಿದ ಖ್ಯಾತ ನಟಿ ಯಾರು ಗೊತ್ತ? ಅವರೇ ಬಾಲಿವುಡ್ ಫೇಮಸ್ ನಟಿ ರಾಖಿ ಸವಾಂತ್ ಅವರು. ಇತ್ತೀಚಿಗೆ ಒಂದು ಪ್ರೆಸ್ ಮೀಟ್ ನಲ್ಲಿ ಬಾಲಿವುಡ್ ನಟಿ ರಾಖಿ ಸವಾಂತ್ ಅವರು ನಾನು ಮುಂದಿನ ವರ್ಷ ಬೆತ್ತಲಾಗಿ ಮದುವೆ ಆಗುತ್ತೇನೆ ಹಾಗು ನನ್ನ ಫಸ್ಟ್ ನೈಟ್ ಕೂಡ ಲೈವ್ ಆಗಿ ಮಾಡಿ ಕೊಳ್ಳುತ್ತೇನೆ ಎಂದು ಖುಲ್ಲಂ ಕುಳ್ಳ ಹೇಳಿಕೆ ಕೊಟ್ಟಿದ್ದಾರೆ. ಈ ಸುದ್ದಿ ಈಗ ಇದೆ ದೇಶದಲ್ಲಿ ಭಾರಿ ಚರ್ಚೆಗೆ ಗುರಿ ಆಗಿ ಬಹಳ ದೊಡ್ಡ ಕಾಂಟ್ರೊವರ್ಸಿ ಆಗಿದೆ. ಜನರು ರಾಖಿ ಸವಾಂತ್ ಅವರಿಗೆ ಬಾಯಿಗೆ ಬಂದಹಾಗೆ ಬಯುತ್ತಿದ್ದಾರೆ.
ನಟಿ ರಾಖಿ ಸವಾಂತ್ ಅವರ ಕೈಯಲ್ಲಿ ಸದ್ಯ ಯಾವ ಹಿಂದಿ ಸಿನಿಮಾ ಕೂಡ ಇಲ್ಲ, ಅವರು ಕೆಲವೊಂದು ಧಾರಾವಾಹಿಗಳಲ್ಲಿ ಹಾಗು ಕೆಲವೊಂದು ಜಾಹೀರಾತುಗಳಲ್ಲಿ ನಟಿಸಿದ್ದಾರೆ ಅಷ್ಟೇ. ಅದಲ್ಲದೆ ಬಿಗ್ ಬಸ್ ನಲ್ಲಿ ಕೂಡ ಇವರು ಕಿಸ್ ಮಾಡಿ ಭಾರಿ ಕಾಂಟ್ರೊವರ್ಸಿ ಮಾಡಿಕೊಂಡಿದ್ದರು. ಹರಿಯಾಣದ ಪಂಚಕುಲ ತಾಊ ದೇವಿಲಾಲ್ ಕ್ರೀಡಾಂಗಣದಲ್ಲಿ ಮಹಿಳೆಯರ ಕುಸ್ತಿಯಲ್ಲಿ ಬಾಗವಹಿಸಿ ರಾಖಿ ಸಾವಂತ್ ರವರು ಸೊಂಟವನ್ನು ಉಳಿಕಿಸಿಕೊಂಡಿದ್ದಾರೆ, ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರಾಖಿ ಸಾವಂತ್ ಅವರು ಸುಮ್ಮನೆ ಇರದೇ ಮಹಿಳಾ ಕುಸ್ತಿಪಟು ರೋಬೆಲ್ ಅವರೊಡನೆ ಕುಸ್ತಿ ಮಾಡಿ ಈ ಗತಿಗೆ ಬಂದಿದ್ದಾರೆ. ರಾಖಿ ಸಾವಂತ್ ಭಾನುವಾರ ನಡೆದ ಪಂಚಕುಲದಲ್ಲಿ ನಡೆದ ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು, ಅಲ್ಲಿ ಗ್ರೇಟ್ ಕಲಿ ಕೂಡ ಕಾರ್ಯಕ್ರಮ ದಲ್ಲಿ ಆಗಮಿಸಿದ್ದರು, ಆ ಸಂದರ್ಭದಲ್ಲಿ ಅಖಾಡಕ್ಕೆ ಧುಮುಕಿದ ಮಹಿಳಾ ಕುಸ್ತಿಪಟು ರೋಬೆಲ್, ನನ್ನನ್ನು ಎದುರಿಸುವ ಯಾರದರೂ ಮಹಿಳೆ ಇದ್ದರೆ ಬನ್ನಿ ಎಂದು ಸವಾಲು ಹಾಕಿದ್ದರೆ. ಈ ಕೆಳಗಿನ ವಿಡಿಯೋ ನೋಡಿರಿ ಇವಮ್ಮ ಸುಮ್ಮನಿರದೆ ನಾನ್ ನಿನ್ನ ಜೊತೆ ಪಂದ್ಯಕ್ಕೆ ಇಳಿಯುತ್ತೇನೆ ಎಂದು ಸವಾಲು ಮಾಡಿ ದಿಢೀರ್ ಅಂತಾ ಸ್ಟೇಜ್ ಮೇಲೆ ಧುಮುಕಿದ್ದಾಳೆ, ಕುಸ್ತಿ ಆಡುವ ಮೊದಲು ರಾಖಿ ನೀನು ಡ್ಯಾನ್ಸ್ ಮಾಡಬೇಕೆಂದು ಚಾಲೆಂಜ್ ಮಾಡಿದ್ದಾರೆ. ರಾಖಿ ಚಾಲೆಂಜ್ ಸ್ವೀಕರಿಸಿದ ರೋಬೆಲ್ ವೇದಿಕೆಯಲ್ಲಿ ಹಾಕಿದ ಹಾಡಿಗೆ ಹೆಜ್ಜೆಯನ್ನು ಹಾಕಿದರು. ಇತ್ತ ಹಾಡು ಕೊನೆಗೊಳ್ಳುತ್ತಿದ್ದಂತೆ ರೋಬೆಲ್ ಎದುರು ನಿಂತಿದ್ದ ರಾಖಿಯನ್ನು ಭುಜದ ಮೇಲೆ ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾರೆ. ನೆಲಕ್ಕೆ ಬಿದ್ದ ಸಾವಂತ್ ಅಲ್ಲೇ ಸ್ವಲ್ಪ ಸಮಯಗಳ ಕಾಲ ನರಳಾಡಿದ್ದಾರೆ. ಆದರೆ ಮೇಲಕ್ಕೆ ಯೇಳಲಾಗದೆ ಕೊನೆಗೆ ಕಾರ್ಯಕ್ರಮ ಆಯೋಜಕರನ್ನು ಸಹಾಯಕ್ಕೆ ಕರೆದು ಆಯೋಜಕರ ಸಹಾಯದಿಂದ ರಾಖಿಯನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ, ಇದರ ಬಗ್ಗೆ ಮಾತನಾಡಿದ ದಿ ಗ್ರೇಟ್ ಕಲಿ ಅವರು, ರೋಬೆಲ್ ಎತ್ತರದಿಂದ ರಾಖಿಯನ್ನು ಅಪ್ಪಳಿಸಿದ್ದರಿಂದ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ, ಬೆನ್ನಿನ ಭಾಗದಲ್ಲಿ ನೋವುಂಟಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ ಎಂದು ತಿಳಿಸಿದರು.

Previous article(video)KGF ಚಿತ್ರದ ಮೊದಲ ಹಾಡು ಸಲಾಂ bhai ಬಿಡುಗಡೆ ಆಗಿದೆ! ನಕ್ಕನ್ ಚಿಂದಿ ಗುರು, ನೋಡಿ ಶೇರ್ ಮಾಡಿ
Next articleಈ ಲವ್ ಸ್ಟೋರಿ ನೋಡಿದ್ರೆ ನೀವು ಕಣ್ಣೀರಿಡುತ್ತೀರಾ! ತಪ್ಪದ್ ಇದನ್ನು ಒಮ್ಮೆ ಓದಿ ಹಾಗು ಶೇರ್ ಮಾಡಿರಿ