Film News

ನಿನಗೆ ಇದೆಲ್ಲಾ ಸೆಟ್ ಆಗೊಲ್ಲ, ನಿಂಗೆ ಅದೇ ಡ್ರೆಸ್ ಗಳು ಸರಿ, ಜಬರ್ದಸ್ತ್ ಬ್ಯೂಟಿ ರಿತು ಸೀರೆ ಲುಕ್ಸ್ ಗೆ ಸಖತ್ ಟ್ರೋಲ್….!

ತೆಲುಗು ಜಬರ್ದಸ್ತ್ ಮೂಲಕ ಫೇಂ ಪಡೆದುಕೊಂಡ ರಿತೂ ಚೌದರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ಶೋನಲ್ಲಿ ಆಕೆ ಕಾಣಿಸಿಕೊಂಡಿದ್ದು, ಕೆಲವೇ ದಿನಗಳಾದರೂ ಸಹ ಆಕೆ ತುಂಬಾನೆ ಫೇಮಸ್ ಆದರು. ಈ ಶೋ ನಿಂದ ದೂರವಾದರೂ ಸಹ ಜಬರ್ದಸ್ತ್ ಬ್ಯೂಟಿಯೆಂದೇ ಆಕೆಯನ್ನು ಕರೆಯಲಾಗುತ್ತಿದೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಶೋ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳ ಕಾರಣದಿಂದ ಆಕೆಯನ್ನು ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ಜಬರ್ದಸ್ತ್ ಬ್ಯೂಟಿ ರೀತೂ ಚೌದರಿ ಈಗಷ್ಟೆ ಪ್ಯಾಪುಲಾರಿಟಿಯನ್ನು ಕಂಡುಕೊಳ್ಳುತ್ತಿದ್ದಾರೆ. ದಿನೇ ದಿನೇ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಹಾಟ್ ಪೊಟೋಗಳ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಯುವಕರನ್ನು ತನ್ನತ್ತ ಸೆಳೆದುಕೊಳ್ಳುವಂತಹ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ವೆಕೇಷನ್ ಪೊಟೋಗಳು ಸೇರಿದಂತೆ ವಿವಿಧ ಡ್ರೆಸ್ ಗಳಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಸೀರೆಯಲ್ಲಿ ಆಕೆ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ರೀತೂ ಚೌದರಿ ಸದಾ ಶಾರ್ಟ್ ಡ್ರೆಸ್ ಗಳನ್ನು ಧರಿಸಿ ಹಾಟ್ ಪೋಸ್ ಗಳನ್ನು ಕೊಡುತ್ತಿದ್ದು, ಇದೀಗ ಸಂಪ್ರದಾಯಬದ್ದವಾಗಿ ಸೀರೆಯಲ್ಲಿ ಮಾದಕ ನೋಟ ಬೀರಿದ್ದಾರೆ. ಬ್ಲೂ ಕಲರ್‍ ಸೀರೆಯಲ್ಲಿ ಆಕೆ ನಾಚುತ್ತಾ ಮಾದಕತೆ ತೋರಿದ್ದಾರೆ. ಆಕೆಯ ಕ್ಯೂಟ್ ಲುಕ್ಸ್ ಅನೇಕರನ್ನು ಮಸ್ಮರೈಜ್ ಮಾಡುತ್ತಿದೆ. ಆಕೆಯ ಟ್ರೆಡಿಷನಲ್ ಲುಕ್ಸ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಆಕೆಯ ಪೊಟೋಗಳು ಎಷ್ಟು ವೈರಲ್ ಆಗುತ್ತಿದೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದೆ. ನಿನಗೆ ಸೀರೆಯಂತಹ ಟ್ರೆಡಿಷನಲ್ ಡ್ರೆಸ್ ಗಳು ಸರಿಹೋಗೊಲ್ಲ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ರಿತೂ ಚೌಧರಿ ನಿನಗೆ ಈ ಮಾದರಿಯ ಟ್ರೆಡಿಷನಲ್ ಡ್ರೆಸ್ ಗಳು ಸ್ಯೂಟ್ ಆಗೊಲ್ಲ. ಶಾರ್ಟ್ ಡ್ರೆಸ್ ಗಳೇ ಹೊಂದಾಣಿಕೆಯಾಗು‌ತ್ತದೆ ಎಂದು ಟ್ರೊಲ್ ಮಾಡುತ್ತಿದ್ದಾರೆ. ಆದರೆ ರೀತೂ ಮಾತ್ರ ಸೊಂಟದ ಮೈಮಾಟದ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಅದರಲ್ಲೂ ಆಕೆ ಮತ್ತೇರಿಸುವಂತಹ ಲುಕ್ಸ್ ಮೂಲಕ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಒಟ್ಟಿನಲ್ಲಿ ರಿತೂ ಚೌಧರಿ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿದೆ.

Most Popular

To Top