Uncategorized

(video)ಹುಡುಗಿ ಇಲ್ಲ ಅಂದ್ಲು ಅಂತ ಅವಳ ಮುಂದೇನೆ ಆತ್ಮಹತ್ಯೆ! ಭಯಾನಕ CCTV ವಿಡಿಯೋ ಲೀಕ್

mac

ಈ ಘಟನೆ ನಡೆದಿದ್ದು ಹೈದೆರಾಬಾದ್ ನಲ್ಲಿ! ಒಂದು ಸಾಫ್ಟ್ವೇರ್ ಕಂಪನಿ ಅಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ರೋಷನ್. ಅವನು ಒಬ್ಬ ಮುಸ್ಲಿಂ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಆಕೆಯ ಎದುರು ನನ್ನನ್ನು ಪ್ರೀತಿಸು ಎಂದು ಅಂಗಲಾಚಿ ಬೇಡಿದ್ದಾನೆ. ಆಕೆ ಇವನ ಮುಂದೆ ಇವನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಅವಾಗ ಅದೇ ಕಂಪನಿಯಲ್ಲಿ ಆಕೆಯ ಕಣ್ಣ ಮುಂದೆಯೇ ರೋಷನ್ 5 ನೇ ಮಹಡಿ ಇಂದ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಈ ವಿಡಿಯೋ ಈಗ CCTV ಬಿಡುಗಡೆ ಆಗಿದೆ! ಈ ಕೆಳಗಿನ ವಿಡಿಯೋ ನೋಡಿರಿ
ಇಂತಹ ಹುಡುಗರಿಗೆ ಏನ್ ಹೇಳ್ಬೇಕೋ ಗೊತ್ತಿಲ್ಲ ಕಣ್ರೀ! ಅಪ್ಪ ಅಮ್ಮ ಕಷ್ಟ ಪಟ್ಟು ದುಡಿದು ರೋಷನ್ ಅನ್ನು ಸಾಫ್ಟ್ವೇರ್ ಇಂಜಿನಿಯರ್ ಮಾಡಿ ಅವನಿಗೆ ಒಂದು ಒಳ್ಳೆಯ ಕೆಲಸ ಕೊಡಿಸಿ ತಮ್ಮ ಕೊನೆ ಕಾಲದಲ್ಲಿ ಮಗನು ಇರುತ್ತಾನೆ ಎಂದು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಮಗನು ಒಂದು ಹುಡುಗಿ ಹಿಂದೆ ಹೋಗಿ ಒಂದು ಸಿಲ್ಲಿ ಪ್ರೀತಿ ಪ್ರೇಮಕ್ಕೆ ಇಲ್ಲ ಎಂದು ಹೇಳಿದ್ದಾಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.
ದಯವಿಟ್ಟು ಪ್ರೀತಿ ಪ್ರೇಮ ಕ್ಕೋಸ್ಕರ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳ ಬೇಡಿ! ಜೀವನದಲ್ಲಿ ಮೊದಲು ಏನಾದರು ಸಾದಿಸಿ ಆಮೇಲೆ ಇಂತಹ ಪ್ರೀತಿ ಪ್ರೇಮ ಗಳ ಬಗ್ಗೆ ಯೋಚನೆ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top