ರೆಡ್ ಡ್ರೆಸ್ ನಲ್ಲಿ ಕಾರಿನಲ್ಲಿ ಮಲಗಿ ಹಾಟ್ ಟ್ರೀಟ್ ಕೊಟ್ಟ ಹಾಟ್ ಆಂಕರ್‍ ರಶ್ಮಿ ಗೌತಮ್, ಹಾಟ್ ನೆಸ್ ಗೆ ಪಾರವೇ ಇಲ್ಲ ಎಂಬಂತೆ ಲುಕ್ಸ್ ಕೊಟ್ಟ ಬ್ಯೂಟಿ…..!

Follow Us :

ಅನೇಕ ಕಿರುತೆರೆ ನಟಿಯರು ಸಿನೆಮಾ ನಟಿಯರಂತೆ ಭಾರಿ ಫೇಂ ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಹಾಟ್ ಆಂಕರ್‍ ರಶ್ಮಿ ಸಹ ಸೇರುತ್ತಾರೆ. ಖ್ಯಾತ ತೆಲುಗು ಕಾಮಿಡಿ ಶೋ ಜರ್ಬದಸ್ತ್ ಮೂಲಕ ಫೇಂ ಪಡೆದುಕೊಂಡ ರಶ್ಮಿ ಕೆಲವೊಂದು ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಆದರೆ ಆಕೆ ಮಾತ್ರ ಕಿರುತೆರೆಯಲ್ಲೇ ಭಾರಿ ಫೇಂ ಪಡೆದುಕೊಂಡರು. ಓರ್ವ ನಟಿಯರಿಗಿರುವಷ್ಟು ಫ್ಯಾನ್  ಫಾಲೋಯಿಂಗ್ ಸಹ ರಶ್ಮಿ ಪಡೆದುಕೊಂಡಿದ್ದಾರೆ ಎನ್ನಬಹುದಾಗಿದೆ. ಅದರಲ್ಲೂ ರಶ್ಮಿ ಸೋಷಿಯಲ್ ಮಿಡಿಯಾದ ಮೂಲಕ ಮತಷ್ಟು ಫೇಂ ಪಡೆದುಕೊಂಡಿದ್ದಾರೆ. ಇದೀಗ ಆಕೆ ಹಂಚಿಕೊಂಡಿರುವ ಪೋಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎನ್ನಲಾಗಿದೆ.

ಆಂಕರ್‍ ರಶ್ಮಿ ಸಾಲು ಸಾಲು ಕಿರುತೆರೆ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ.  ಕಿರುತೆರೆ, ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಹಾಟ್ ಆಂಕರ್‍ ಆಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಡ್ರೆಸ್ ನಲ್ಲಿ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎನ್ನಲಾಗಿದೆ. ಕಾರಿನಲ್ಲಿ ಕುಳಿತು, ಮಲಗಿ ಆಕೆ ಪೋಸ್ ಕೊಟ್ಟಿದ್ದು ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ.

ಇನ್ನೂ ರಶ್ಮಿ ಮೊದಲೇ ಹಾಟ್ ನೆಸ್ ಎಂಬುದಕ್ಕೆ ಕೇರಾಫ್ ಎನ್ನಬಹುದು ಅದರಲ್ಲೂ ಆಕೆ ರೆಡ್ ಡ್ರೆಸ್ ನಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ಕಾರಿನಲ್ಲಿ ಹಾಟ್ ಭಂಗಿಮಗಳಲ್ಲಿ ಪೋಸ್ ಕೊಟ್ಟಿದ್ದು ವಿಶೇಷ ಎಂದೇ ಹೇಳಬಹುದು. ಸದ್ಯ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್, ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳು, ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೇ ರಶ್ಮಿ ತನ್ನ ಬೋಲ್ಡ್ ನೆಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ ಎನ್ನಬಹುದಾಗಿದೆ.

ಇನ್ನೂ ರಶ್ಮಿ ಸುಮಾರು ಹತ್ತು ವರ್ಷಗಳಿಂದ ಜಬರ್ದಸ್ತ್ ಶೋ ಹೋಸ್ಟ್ ಮಾಡುತ್ತಾ ಸ್ಟಾರ್‍ ಆಗಿದ್ದಾರೆ. ಕಿರುತೆರೆಗೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎನ್ನಬಹುದು. ಈ ಹಿನ್ನೆಲೆಯಲ್ಲಿ ಆಕೆ ಹೆಚ್ಚಿನ ಪೋಕಸ್ ಕಿರುತೆರೆ ಶೋಗಳ ಮೇಲಿಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಡಿ.31 ರಂದು ರಶ್ಮಿ ತನ್ನ ಮದುವೆ ವಿಚಾರವನ್ನು ಘೋಷಣೆ ಮಾಡುವುದಾಗಿ ಹೇಳಿದ್ದು, ಈ ಸುದ್ದಿ ಸಹ ಭಾರಿ ಸದ್ದು ಮಾಡುತ್ತಿದೆ.