News

ಯಾಕೆ ಒಳ್ಳೆಯವರ ಜೀವನದಲ್ಲಿ ಕೆಟ್ಟದಾಗುತ್ತದೆ! ಪ್ರತಿಯೊಬ್ಬರೂ ಓದಲೇಬೇಕಾದ ವಿಷ್ಯ, ನೋಡಿ ಶೇರ್ ಮಾಡಿ

bhag

ನಾವ್ ತುಂಬಾ ಒಳ್ಳೆ ಅವ್ರು ರಿ ಆದ್ರೆ ನಮಗೆ ಯಾಕೆ ಕೆಟ್ಟದಾಗುತ್ತದೇ ಒಂದು ದಿನ ಒಂದು ಗಳಿಗೆ ಕೂಡ ಮತ್ತೊಬ್ಬರಿಗೆ ಕೇಡನ್ನು ಬಯಸಿದವರಲ್ಲ ನಾವು. ಆದ್ರೂ ನಮಗೇ ಯಾಕೆ ಆ ಈಗೆ ಆಗುತ್ತದೆ ಅಂತ ಯೋಚ್ನೆ ಮಾಡ್ತಾ ಇದೀರಾ.

ಹೌದು ರಿ ದುನಿಯಾ ಇರೋದೇ ಈಗೆ ಒಬ್ಬ ವ್ಯಕ್ತಿ ಬೇಕೆ ಬೇಕು ಅಂದ್ರೆ ಅವನು ಮಾಡಿರುವ 100 ಕೆಲಸಗಳನ್ನು ಮೊದಲು ಬೆಂಬಲಿಸು ಅವನು ಮಾಡಿರುವ ಒಂದು ತಪ್ಪನಲ್ಲ ಅಂತ ತಿಳಿದವರು ಹೇಳುತ್ತಾರೆ ಆ ಮಾತು ಅಕ್ಷರಶಃ ನೂರಕ್ಕೆ ನೂರರಷ್ಟು ನಿಜ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಆದರೆ ನಮ್ಮ ಜನ ಮಾತ್ರ ಕೆಟ್ಟದ್ದನ್ನೇ ಉಡುಕ್ಕುತ್ತ್ತಾರೆ ಒಳ್ಳೆಯವರನ್ನು ಕೆಟ್ಟ ದೃಷ್ಟಿ ಇಂದಲೇ ನೋಡುತ್ತಾರೆ ಹಾಗಾಗಿ ಒಳ್ಳೆಯವರಿಗೆ ಬೆಲೆ ಇಲ್ಲದಂತೆ ಆಗಿದೆ.

ಅದೆಲ್ಲ ಸರಿ ನಮ್ಮನ್ನೇ ನಾವು ಎಷ್ಟೋ ಬಾರಿ ಪ್ರಶ್ನೆ ಮಾಡಿಕೊಂಡಾಗ ಯಾಕೆ ಈ ದೇವರು ಇಷ್ಟು ಕಟುಕ ನಮಗೆ ಯಾಕೆ ಇಷ್ಟೊಂದು ಕಷ್ಟ ಕೊಡುತ್ತಾನೆ ನಾವು ಮಾಡಿದ ಅಂತ ಕೆಟ್ಟ ಕೆಲ್ಸ ವಾದರು ಏನು ಎಂದು ಅಲ್ಲವೇ?

ಇದು ಒಬ್ಬ ವ್ಯಾಪಾರಿಯ ನಿಜ ಕಥೆ ಒಂದು ಊರಿನಲ್ಲಿ ಒಬ್ಬ ವ್ಯಾಪಾರಿ ಇದ್ದನು ಅವನು ಕೃಷ್ಣನ ಪರಮ ಭಕ್ತ ಅವನು ಎಂದಿಗೂ ಯಾರ ಮನಸನ್ನು ಕೂಡ ನೋಯಿಸಿರಲಿಲ್ಲ,

ಎಲ್ಲರನ್ನೂ ಪ್ರೀತಿ ಇಂದ ಕಾಣುತಿದ್ದ ಪ್ರತಿ ದಿನ ಕೃಷ್ಣನ ದೇವಾಲಯಕ್ಕೆ ಓಗಿ ಬಂದ ನಂತರ ತನ್ನ ಕೆಲಸವನ್ನು ಮುಂದುವರೆಸುತಿದ್ದ. ಅಂತ ಒಳ್ಳೆ ಮನುಷ್ಯನಿಗೆ ಆದ ತೊಂದರೆಯನ್ನು ವಿಡಿಯೋ ಮುಖಾಂತರ ನೀವೇ ನೋಡಿ.

Click to comment

You must be logged in to post a comment Login

Leave a Reply

Trending

To Top