Film News

ಗುಲಾಬಿ ಬಣ್ಣದ ಸೀರೆಯಲ್ಲಿ ಮೋಹಕ ನೋಟ ಬೀರಿದ ಈಶಾ ರೆಬ್ಬಾ, ಪಡ್ಡೆಹುಡುಗರಿಗೆ ಮತ್ತೇರಿಸಿದ ಬ್ಯೂಟಿ….!

ತೆಲುಗು ಸಿನೆಮಾ ರಂಗದಲ್ಲಿ ಸಾಮಾನ್ಯವಾಗಿ ಸ್ಥಳೀಯ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇದನ್ನು ಸುಳ್ಳು ಮಾಡಿ ಅನೇಕ ಸ್ಥಳೀಯ ನಟಿಯರೇ ಹೆಚ್ಚು ಕ್ರೇಜ್ ಹುಟ್ಟಿಸುತ್ತಿರುತ್ತಾರೆ. ಈ ಸಾಲಿಗೆ ನಟಿ ಈಶಾ ರೆಬ್ಬಾ ಸಹ ಸೇರಿಕೊಳ್ಳುತ್ತಾರೆ. ನೋಡಿದ ಕೂಡಲೇ ಮತ್ತೆ ನೋಡಬೇಕು ಎನ್ನಿಸುವ ಸೌಂದರ್ಯ, ತುಂಬಾ ಅದ್ಬುತವಾದ ನಟನೆಯೊಂದಿಗೆ ಕಡಿಮೆ ಸಮಯದಲ್ಲೇ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಟಾಲಿವುಡ್ ನಟಿ ಈಶಾ ರೆಬ್ಬಾ ಇತ್ತಿಚಿಗೆ ಹಾಟ್ ನೆಸ್ ಎಂಬ ಪದಕ್ಕೆ ಕೇರಾಫ್ ಆಗುತ್ತಿದ್ದಾರೆ. ಸಿನೆಮಾಗಳಲ್ಲಿ ಹಂತ ಹಂತವಾಗಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಬ್ಯುಸಿಯಾಗುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿದ್ದಾರೆ. ಮಾಡ್ರನ್, ಟ್ರೆಂಡಿ, ಶಾರ್ಟ್ ಡ್ರೆಸ್ ಗಳಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಇದೀಗ ಟ್ರೆಡಿಷನಲ್ ವೇರ್‍ ನಲ್ಲೂ ಸಹ ಆಕೆ ಮಾದಕತೆಯಿಂದ ಹೇಗೆ ಕಾಣಿಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಟ್ರಾನ್ಸಫರೆಂಟ್ ಸೀರೆಯಲ್ಲಿ ಮಾದಕ ನೋಟ ಬೀರಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಈಶಾ ರೆಬ್ಬಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಟ್ರಾನ್ಸಫರೆಂಟ್ ಸೀರೆಯನ್ನು ಧರಿಸಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾನ್ಸಫರೆಂಟ್ ಸೀರೆಯಲ್ಲಿ ಆಕೆ ತನ್ನಕ್ಲೀವೇಜ್ ಶೋ ಮಾಡಿದ್ದಾರೆ. ಹಾಟ್ ಸ್ಪಾಟ್ ಕಾಣಿಸುವಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕೆಯ ಹಾಟ್ ನೆಸ್ ಕೂಡ ಹೆಚ್ಚಾಗಿಗೆ ಎನ್ನಬಹುದಾಗಿದೆ. ಜೊತೆಗೆ ಆಕೆಯ ಮತ್ತೇರಿಸುವಂತಹ ಲುಕ್ಸ್ ಎಲ್ಲರನ್ನೂ ಫಿದಾ ಮಾಡಿದೆ. ಇನ್ನೂ ಆಕೆಯ ಪೊಟೋಗಳು ಸೊಷಿಯಲ್ ಮಿಡಿಯದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿದ್ದು,ಅಭಿಮಾನಿಗಳು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಗುಲಾಬಿ ಬಣ್ಣದ ಟ್ರಾನ್ಸಫರೆಂಟ್ ಸೀರೆಯಲ್ಲಿ ಆಕೆ ಮುದ್ದಾಗಿ ಕಾಣಿಸಿಕೊಂಡಿದ್ದು, ಅನೇಕ ಯುವಕರು ಪಿಂಕ್ ಎಮೋಜಿಗಳನ್ನು ಹಂಚಿಕೊಳ್ಳುತ್ತಾ ಪ್ರಪೋಸ್ ಸಹ ಮಾಡುತ್ತಿದ್ದಾರೆ. ಸದ್ಯ ಈಶಾ ರೆಬ್ಬಾ ಸುಧೀರ್‍ ಬಾಬು ಜೊತೆಗೆ ಮಾಮಾ ಮಶ್ಚಿಂದ್ರಾ ಎಂಬ ಸಿನೆಮಾ ಹಾಗೂ ಜೆಡಿ ಚಕ್ರವರ್ತಿ ಜೊತೆಗೆ ದಯಾ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಎರಡೂ ಬಿಡುಗಡೆಗೆ ಸಿದ್ದವಾಗಿದೆ.

Most Popular

To Top