Film News

ಎದೆಯ ಸೌಂದರ್ಯದ ಮೂಲಕ ಯುವಕರ ಮೇಲೆ ಸೌಂದರ್ಯದ ಧಾಳಿ ಮಾಡಿದ ದಿಶಾ ಪಟಾನಿ….!

ಬಾಲಿವುಡ್ ಸಿನಿರಂಗದಲ್ಲಿ ಸೌಂದರ್ಯದ ಮೂಲಕ ಸದಾ ಸಂಚಲನ ಸೃಷ್ಟಿಸುವ ನಟಿಯರ ಪೈಕಿ ಟಾಪ್ ಸ್ಥಾನದಲ್ಲಿ ಬಾಲಿವುಡ್ ಹಾಟ್ ಬ್ಯೂಟಿ ದಿಶಾ ಪಟಾನಿ ಸದಾ ಮುಂದಿರುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್, ಮಾರ್ಡನ್ ಡ್ರೆಸ್ ಗಳನ್ನು ಧರಿಸಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಆಗಿದ್ದಾಂಗೆ ವಿಜುಯಲ್ ಟ್ರೀಟ್ ನೀಡುತ್ತಿರುತ್ತಾರೆ. ತೆಲುಗು ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಈಕೆ ಇದೀಗ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಹಾಟ್ ಅಂಡ್ ಬೋಲ್ಡ್ ಬ್ಯೂಟಿ ನಟಿ ದಿಶಾ ಪಟಾನಿ ಸಿನೆಮಾಗಳಿಗಿಂತ ಹೆಚ್ಚು ಸೋಷಿಯಲ್ ಮಿಡಿಯಾ ಮೂಲಕ ಕ್ರೇಜ್ ಪಡೆದುಕೊಂಡ ಬ್ಯೂಟಿ ಎಂದರೇ ತಪ್ಪಾಗಲಾರದು. ಅದರಲ್ಲೂ ಆಕೆ ಇತ್ತಿಚಿಗೆ ಬಿಕಿನಿಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರ ಹೃದಯ ಗಾಯಗೊಳಿಸಿದ್ದರು. ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕವೇ ಸಿನೆಮಾಗಳ ಅಪ್ಡೇಟ್ ಗಳ ಜೊತೆಗೆ  ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೊಂದಿಗೆ ಸದಾ ಟಚ್ ನಲ್ಲೇ ಇರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿರುತ್ತಾರೆ.

ನಟಿ ದಿಶಾ ಪಟಾನಿ ಲೇಟೆಸ್ಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಕಿಲ್ಲಿಂಗ್ ಲುಕ್ಸ್ ಕೊಡುವ ಮೂಲಕ ಮೈಂಡ್ ಬ್ಲಾಕ್ ಮಾಡಿದ್ದಾರೆ. ಇನ್ನೂ ಈ ಮಾದರಿಯ ಪೊಟೋಗಳನ್ನು ಹಂಚಿಕೊಳ್ಳುವುದು ಆಕೆಗೆ ಹೊಸತೇನಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಆಕೆ ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಈ ಪೊಟೋಗಳಲ್ಲಿ ಆಕೆ ಎದೆ ಹಾಗೂ ಥೈಸ್ ಶೋ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಈಗಾಗಲೇ ಬಿಸಿಯ ಬೇಗೆಯಲ್ಲಿ ದಿಶಾ ಪಟಾನಿಯ ಹಾಟ್ ಪೊಟೋಗಳು ಮತಷ್ಟು ಬಿಸಿಯನ್ನೇರಿಸಿದೆ. ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪಡ್ಡೆಹುಡುಗರ ವಿರಹ ವೇದನೆಯನ್ನು ಕಾಮೆಂಟ್ ಗಳ ರೂಪದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ದಿಶಾ ಪಟಾನಿ ಟಾಲಿವುಡ್ ಡೈನಾಮಿಕ ಡೈರೆಕ್ಟರ್‍ ಪೂರಿ ಜಗನ್ನಾಥ್ ಆಕೆಯನ್ನು ಲೋಫರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯಿಸಿದರು. ಬಾಲಿವುಡ್ ನಲ್ಲಿ ಎಂ.ಎಸ್.ಧೋನಿ, ಭಾಗಿ-2, ಭರತ್ ಎಂಬ ಸಿನೆಮಾಗಳು ಆಕೆಗೆ ಬಿಗ್ ಬ್ರೇಕ್ ನೀಡಿದೆ. ಇನ್ನೂ ಸದ್ಯ ಆಕೆ ಯೋಧ ಸಿನೆಮಾದಲ್ಲಿ ಸಿದ್ದಾರ್ಥ್ ಮೆಲ್ಹೋತ್ರಾ ಜೊತೆಗೆ ನಟಿಸಿದ್ದು ಈ ಸಿನೆಮಾ ಜುಲೈ ಮಾಹೆಯಲ್ಲಿ ಬಿಡುಗಡೆಯಾಗಲಿದೆ. ಇದರ ಜೊತೆಗೆ ಬಿಗ್ ಬಜೆಟ್ ಸಿನೆಮಾ ಆದ ಪ್ರಾಜೆಕ್ಟ್ ಕೆ ಹಾಗೂ ಕಾಲಿವುಡ್ ನಲ್ಲಿ ಕಂಗುವಾ ಎಂಬ ಸಿನೆಮಾದಲ್ಲೂ ಸಹ  ದಿಶಾ ನಟಿಸುತ್ತಿದ್ದಾರೆ.

Most Popular

To Top