Film News

ಬಿಕಿನಿಯಲ್ಲಿ ಕ್ಲೋಜಪ್ ಆಗಿ ಬೋಲ್ಡ್ ಪೊಸ್ ಕೊಟ್ಟು ಇಂಟರ್ ನೆಟ್ ಶೇಕ್ ಮಾಡಿದ ಬ್ಯೂಟಿ, ವೈರಲ್ ಆದ ಪೂನಂ ಬೋಲ್ಡ್ ಪೋಸ್….!

ಸಿನಿರಂಗದಲ್ಲಿ ಕೆಲವು ನಟಿಯರು ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಡುತ್ತಾ ಭಾರಿ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ನಟಿ ಪೂನಂ ಬಜ್ವಾ ಸಹ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಹಾಗೂ ಹಾಟ್ ವಿಡಿಯೋಸ್ ಮೂಲಕ ಯುವಕರ ಕ್ರಷ್ ಆಗುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಕ್ಲೋಜಪ್ ನಲ್ಲಿ ಬೋಲ್ಡ್ ಪೋಸ್ ಕೊಟ್ಟು ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡಿದ್ದಾರೆ.

ಸೌಂದರ್ಯ, ನಟನೆ ಎಲ್ಲಾ ಇದ್ದರೂ ಸಹ ಸಿನಿರಂಗದಲ್ಲಿ ಫೇಮಸ್ ಆಗದ ನಟಿಯರು ಅನೇಕ ಮಂದಿಯಿದ್ದಾರೆ. ಅವರ ಸಾಲಿಗೆ ನಟಿ ಪೂನಂ ಸಹ ಸೇರುತ್ತಾರೆ. ಕಳೆದ 2005ರಲ್ಲೇ ಆಕೆ ಮೊದಟಿ ಸಿನೆಮಾ ಎಂಬ ಟಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸೌತ್ ರಂಗದ ಎಲ್ಲಾ ಭಾಷೆಗಳಲ್ಲೂ ನಟಿಸಿದರು. ಅಕ್ಕಿನೇನಿ ನಾಗಾರ್ಜುನ ರವರ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದರು. ಆದರೆ ಆಕೆ ಟಾಲಿವುಡ್ ನಲ್ಲಿ ಅಷ್ಟೊಂದು ಸಕ್ಸಸ್ ಆಗಲಿಲ್ಲ. ಆದರೂ ಸಹ ಆಕೆ ತನ್ನ ಕ್ಯೂಟ್ ಸೌಂದರ್ಯದೊಂದಿಗೆ ಯುವಜನತೆಯನ್ನು ಆಕರ್ಷಣೆ ಮಾಡಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಸದ್ಯ ಆಕೆಗೆ 36 ವಯಸ್ಸಾಗಿದ್ದು, ಈಗಲೂ ಸಹ ಹಾಟ್ ಪೋಸ್ ಗಳ ಮೂಲಕ ಹದಿಹರೆಯದ ಯುವತಿಯರನ್ನೂ ಸಹ ನಾಚಿಸುವಂತೆ ಮಾದಕ ನೋಟ ಬೀರುತ್ತಿದ್ದಾರೆ.

ಇನ್ನೂ ಪೂನಂ ಭಾಜ್ವಾ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಮತಷ್ಟು ಬೋಲ್ಡ್ ಆಗಿ ದರ್ಶನ ಕೊಡುತ್ತಿದ್ದಾರೆ. ಆಕೆ ಕೊಂಚ ದಪ್ಪವಾಗಿದ್ದರೂ ಸಹ ಸೆಕ್ಸಿಯಾಗಿ ಯುವಕರ ನಿದ್ದೆಗೆಡಿಸುವಂತಹ ಪೋಸ್ ಗಳನ್ನು ಕೊಡುತ್ತಿದ್ದಾರೆ. ಈ ಹಾದಿಯಲ್ಲೇ ಪೂನಂ ಬಾಜ್ವಾ ಬಿಕಿನಿಯಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್ ಬಳಿ ಗ್ಲಾಮರ್‍ ಸ್ಟೋಟಗೊಳಿಸಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ಬೋಲ್ಡ್ ಆಗಿ ಥೈಸ್ ಶೋ ಮಾಡುತ್ತಾ ಯುವಕರನ್ನು ಕಕ್ಕಾಬಿಕ್ಕಿಯಾಗಿಸಿದ್ದಾರೆ. ಅದರಲ್ಲೂ ಕ್ಲೋಜಪ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅಭಿಮಾನಿಗಳು ಹಾಗೂ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಆಕೆ ಈ ಹಿಂದೆ ಎನ್.ಟಿ.ಆರ್‍ ಕಥಾನಾಯಕುಡು ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಆಕೆ ತೆಲುಗು ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಆಕೆ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಬ್ಯಾಕ್ ಟು  ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಮೇಕರ್ಸ್ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Most Popular

To Top