Film News

ಕಡಲ ತೀರದಲ್ಲಿ ಒಂಟಿಯಾಗಿ ನಡೆಯುತ್ತಿರುವ ಆಂಕರ್ ರಶ್ಮಿಯನ್ನು ಕಂಡು ಬೇಗ ಮದುವೆಯಾಗು ಎಂದ ನೆಟ್ಟಿಗರು….!

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡಲ್ಲೂ ಬ್ಯುಸಿಯಾಗಿರುವ ಹಾಟ್ ಆಂಕರ್‍ ರಶ್ಮಿ ಕಿರುತೆರೆ ಶೋಗಳು, ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದ ಮೂಲಕವೇ ತಮ್ಮ ಕೆರಿಯರ್‍, ವೈಯುಕ್ತಿಕ ಜೀವನ ಹಾಗೂ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಕಡಲ ತೀರದಲ್ಲಿ ಒಂಟಿಯಾಗಿ ನಡೆಯುತ್ತಾ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ನೋಡಿದ ಅನೇಕರು ವಿಭಿನ್ನ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ರಶ್ಮಿ ಜಬರ್ದಸ್ತ್ ಶೋ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಈ ಶೋಗೆ ಆಕೆ ಬ್ರಾಂಡ್ ಅಂಬಾಸಿಡರ್‍ ಆಗಿದ್ದಾರೆ. ಆಕೆಯ ಮಾತುಗಳು, ಸೌಂದರ್ಯದ ಮೂಲಕ, ವಿಭಿನ್ನವಾದ ಡ್ರೆಸ್ ಗಳ ಮೂಲಕ ಆಕರ್ಷಣೆ ಮಾಡುತ್ತಿರುತ್ತಾರೆ. ಜೊತೆಗೆ ಸುಧೀರ್‍ ಜೊತೆಗೆ ಆಕೆಯ ಕೆಮಿಸ್ಟ್ರಿಯ ಕಾರಣದಿಂದಾಗಿ ಅವರಿಬ್ಬರ ಕಾಂಬಿನೇಷನ್ ಸಹ ಎಲ್ಲರಿಗೂ ತುಂಬಾನೆ ಇಷ್ಟವಾಗಿದೆ. ಇನ್ನೂ ನಟಿ ರಶ್ಮಿ ಕಿರುತೆರೆ ಶೋಗಳು, ಸಿನೆಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಬೀಚ್ ನಲ್ಲಿ ಆಕೆ ಸಿಂಗಲ್ ಆಗಿ ನಡೆಯುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ವೀಡಿಯೋ ವೈರಲ್ ಆಗುತ್ತಿದೆ.

ನಟಿ ರಶ್ಮಿ ಕಡಲ ತೀರದಲ್ಲಿ ಸಿಂಗಲ್ ಆಗಿ ನಡೆಯುತ್ತಾ ಕಾಣಿಸಿಕೊಂಡಿದ್ದಾರೆ. ಕ್ಲೀವೇಜ್ ಶೋ ಮಾಡುತ್ತಾ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಈ ಸಂಬಂಧ ವಿಡಿಯೋ  ಪೊಟೋಗಳನ್ನು ಆಕೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೀಲ್ಸ್ ನಂತೆ ಈ ವಿಡಿಯೋ ತನ್ನ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರೂ ವಿಭಿನ್ನ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ. ಕೆಲವರು ಒಂಟಿಯ ಪಯಣ ಎಲ್ಲಿಗೆ ಎಂತಲೂ, ದೇವಕನ್ಯೆ ಭೂಮಿಯ ಮೇಲೆ ಬಂದಂತಾಗಿದೆ ಎಂತಲೂ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅಷ್ಟೇಅಲ್ಲದೇ ಕೆಲವರಂತೂ ರಶ್ಮಿ ಆಂಟಿ ಬೇಗ ಮದುವೆಯಾಗಿ, ಇನ್ನುಎಷ್ಟು ದಿನಗಳ ಕಾಲ ಒಂಟಿಯಾಗಿರುತ್ತೀರಾ ಎಂದು ಸಹ ಕಾಮೆಂಟ್ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.

ಅನೇಕ ಬಾರಿ ಆಂಕರ್‍ ಕಂ ನಟಿ ಅನಸೂಯ ರವರನ್ನು ಸಹ ಆಂಟಿ ಎಂದು ಟ್ರೋಲ್ ಮಾಡಲಾಗಿತ್ತು. ಇದೀಗ ರಶ್ಮಿಯನ್ನು ಸಹ ಆಂಟಿ ಎಂದೂ ಕರೆದಿದ್ದಾರೆ. ಇದಕ್ಕೆ ರಶ್ಮಿ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ರಶ್ಮಿ ಜಬರ್ದಸ್ತ್ ಶೋ ಜೊತೆಗೆ ಶ್ರೀದೇವಿ ಡ್ರಾಮಾ ಕಂಪನಿ ಎಂಬ ಶೋ ಗೂ ಸಹ ಆಂಕರ್‍ ಆಗಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇದೀಗ ಸುಡಿಗಾಲಿ ಸುಧೀರ್‍ ಜೊತೆಗೆ ಸಿನೆಮಾ ಒಂದನ್ನು ಸಹ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top