ಬಿಕ್ಕಿ ಬಿಕ್ಕಿ ಅಳುವ ವಿಡಿಯೋ ಹಂಚಿಕೊಂಡ ಅನಸೂಯ, ಅಳಲು ಕಾರಣ ರಿವೀಲ್ ಮಾಡಿದ ನಟಿ, ಕಾರಣ ಏನು?

ತೆಲುಗಿನ ಜಬರ್ದಸ್ತ್ ಮೂಲಕ ಕ್ರೇಜ್ ಪಡೆದುಕೊಂಡ ಆಂಕರ್‍ ಕಂ ನಟಿ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಅನಸೂಯ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಶನಿವಾರ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಂಡ ಅನೇಕರು ಶಾಕ್ ಆಗಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನೂ ಸಹ ರಿವೀಲ್ ಮಾಡಿದ್ದಾರೆ.

ಸ್ಟಾರ್‍ ಆಂಕರ್‍ ಆಗಿ ಫೇಂ ಪಡೆದುಕೊಂಡ ಅನಸೂಯ ಭಾರದ್ವಾಜ್ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಕಿರುತೆರೆಯಲ್ಲಿ ಸೌಂದರ್ಯದ ಧಾಳಿ ಮಾಡಿದ ಅನಸೂಯ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಬರ್ದಸ್ತ್ ಮೂಲಕ ಕ್ರೇಜ್ ಪಡೆದುಕೊಂಡ ಆಂಕರ್‍ ಕಂ ನಟಿ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಅನಸೂಯ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಂಚಲನ ಸೃಷ್ಟಿಸುತ್ತಿದ್ದ ಅನಸೂಯ ಇದೀಗ ಬಿಕ್ಕಿ ಬಿಕ್ಕಿ ಅಳುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಕಂಡ ಆಕೆಯ ಅಭಿಮಾನಿಗಳು ಆಕೆಗೆ ಏನಾಗಿದೆ ಎಂದು ಶಾಕ್ ಆಗಿದ್ದರು.

ಇನ್ನೂ ಅನಸೂಯ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಎಂದೂ ಸಹ ನೆಟ್ಟಿಗರು ನೋಡಿರಲಿಲ್ಲ. ಈ ಪೋಸ್ಟ್ ನಲ್ಲಿನ ಕಾಮೆಂಟ್ ನೋಡಿ ಆಕೆ ತುಂಬಾ ನೋವಿನಲ್ಲಿರುವುದಾಗಿ ತಿಳಿದಿತ್ತು. ಈ ವಿಡಿಯೋಗೆ ಎಲ್ಲರೂ ಸಂತೋಷದಿಂದ ಆಲೋಚನೆ ಮಾಡಬೇಕು, ನೆಗೆಟೀವ್ ಕಾಮೆಂಟ್ಸ್ ಬೇಡ ಎಂಬಂತೆ ಎಲ್ಲರೂ ಅರ್ಥ ಮಾಡಿಕೊಂಡಿದ್ದರು. ಮತ್ತೆ ಕೆಲವರು ಅನಸೂಯ ಮೇಲೆ ಇತ್ತೀಚಿಗೆ ನೆಗೆಟೀವ್ ಕಾಮೆಂಟ್ ಗಳು ಹೆಚ್ಚಾಗುತ್ತಿದ್ದು, ಅದರಿಂದ ಸಿಂಪತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಅನಸೂಯ ಎಮೋಷನಲ್ ಆಗಿ ಅಳುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ ಎಂದು ಟ್ರೋಲ್ ಸಹ ಮಾಡಿದ್ದರು. ಇನ್ನೂ ಈ ವಿಡಿಯೋ ತಪ್ಪಾಗಿ ವೈರಲ್ ಆಗುತ್ತಿದ್ದು, ಅದರ ಬೆನ್ನಲ್ಲೇ ಅನಸೂಯ ಮತ್ತೊಂದು ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಅಳುವ ವಿಡಿಯೋಗೆ ಸ್ಪಷ್ಟನೆ ನೀಡಿರುವ ಅನಸೂಯ ಅರೇ ಏನೋ ನೀವೆಲ್ಲಾ ಎಂದು ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನಸೂಯ ಮಾತನಾಡುತ್ತಾ ನಾನು ಆ ವಿಡಿಯೋ ಹಂಚಿಕೊಂಡ ಬಳಿಕ ಸಂತೊಷದಿಂದ ಸೆಲೂನ್ ಗೆ ಹೋಗಿ ಫೇಷಿಯಲ್ ಮಾಡಿಸಿಕೊಂಡಿದ್ದೇನೆ. ನಾಳೆ ಸಂಡೆ ನನಗೆ ವರ್ಕಿಂಗ್ ಡೇ, ಈ ವಿಡಿಯೋದಲ್ಲಿ ನಾನು ಅಂದುಕೊಂಡತೆ ಎಲ್ಲರೂ ಅರ್ಥ ಮಾಡಿಕೊಂಡರು. ಆದರೆ ಕೆಲವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಸೋಷಿಯಲ್ ಮಿಡಿಯಾದಲ್ಲಿ ನೆಗೆಟಿವಿಟಿ ಕಾರಣದಿಂದ ಅತ್ತಿಲ್ಲ. ನನ್ನ ವೈಯುಕ್ತಿಕ ಜೀವನದಲ್ಲಿ ಒಂದು ನಿರ್ಣಯ ತೆಗೆದುಕೊಂಡೆ, ಅದರಿಂದ ಕೂಡಿದ ಒಂದು ಸನ್ನಿವೇಶದ ಕಾರಣದಿಂದ ಅತ್ತಿದ್ದೇನೆ ಅಷ್ಟೆ ಬೇರೆ ಕಾರಣದಿಂದ ಅಲ್ಲ ಎಂದಿದ್ದಾರೆ. ಆದರೆ ಆಕೆ ಯಾವ ಕಾರಣದಿಂದ ಅತ್ತಿದ್ದು ಎಂಬ ವಿಚಾರವನ್ನು ಮಾತ್ರ ರಿವೀಲ್ ಮಾಡಿಲ್ಲ.