ಇದ್ದಕಿದ್ದ ಹಾಗೆ ಈ ವ್ಯಕ್ತಿ ಐಶ್ವರ್ಯ ರಾಯ್ ನನ್ನ ತಾಯಿ ಎಂದು ಓಪನ್ ಆಗಿ ಹೇಳಿಕೆ ಕೊಟ್ಟಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ಬಹಳಷ್ಟು ವೈರಲ್ ಆಗಿದೆ! ಏನಿದು! ಈ ಕಂಪ್ಲೀಟ್ ಡೀಟೇಲ್ಸ್ ಇರುವ ವಿಡಿಯೋ ನೋಡಿರಿ. (video)ಐಶ್ವರ್ಯ ನನ್ನ ತಾಯಿ ಎಂದು ಹೇಳಿದ ಭೂಪ! ವೈರಲ್ ಆಯಿತು ಶಾಕಿಂಗ್ ಸುದ್ದಿ!
ಈ ಕೆಳಗಿನ ವಿಡಿಯೋ ನೋಡಿ
https://youtu.be/PqFvl8XkaUs
ನಿಮಗೆಲ್ಲ ಗೊತ್ತಿರೋ ಹಾಗೆ ಐಶ್ವರ್ಯ ರಾಯ್ ಅವರು ಬಾಲಿವುಡ್ ನಲ್ಲಿ ದೊಡ್ಡ ನಟಿ! ಮೂಲತಃ ನಮ್ಮ ಮಂಗಳೂರಿನವರು ಆದ ಐಶ್ವರ್ಯ ಅವರು ಸದಾ ಯಾವುದಾದರು ಒಂದು ವಿಷ್ಯಕ್ಕೆ ಸುದ್ದಿ ಅಲ್ಲಿ ಇರುತ್ತಾರೆ. ಇವನ ಹೆಸರು ಸಂಗೀತ್ ಕುಮಾರ್! ಇವನು ಪ್ರೆಸ್ ಮುಂದೆ ಮೀಡಿಯಾ ಮುಂದೆ ಐಶ್ವರ್ಯ ರಾಯ್ ನನ್ನ ಸ್ವಂತ ತಾಯಿ ಎಂದು ಹೇಳುತ್ತಿದ್ದಾನೆ.
ಇವನು ಹೇಳುವ ಪ್ರಕಾರ ಈತ ಹುಟ್ಟಿದ್ದು ಹಿಂದಿ ನಟಿ ಐಶ್ವರ್ಯ ರಾಯ್ ಅವರಿಗೆ ಅಂತೇ! ಇವನು IVF ವಿಧಾನದಲ್ಲಿ ಲಂಡನ್ ಅಲ್ಲಿ ಐಶ್ವರ್ಯ ರಾಯ್ ಅವರಿಗೆ ಹುಟ್ಟಿದ್ದಾನೆ ಅಂತ ಹೇಳುತ್ತಿದ್ದಾನೆ. ಸದ್ಯ ಈತ ಮುಂಬೈ ಅಲ್ಲಿ ಇರುತ್ತಾನೆ! ಈತನು ಮಿಡಿದ ದವರಿಗೆ ಐಶ್ವರ್ಯ ರಾಯ್ ಅವರ ನಂಬರ್ ಅನ್ನು ಕೇಳುತ್ತಿದ್ದಾನೆ! ಈತನ ಮಾತುಗಳು ಎಷ್ಟು ನಿಜಾನೋ ಸುಳ್ಳೋ ಗೊತ್ತಿಲ್ಲ ಕಣ್ರೀ!
ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕಾನಂದ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
