Film News

ಬ್ಲಾಕ್ ಡಿಸೈನರ್ ಮಾಡ್ರನ್ ಡ್ರೆಸ್ ನಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟ ರಾಶಿ ಖನ್ನಾ, ಈವೆಂಟ್ ಗೆ ಆಕೆ ಹೈಲೈಟ್…..!

ಸೌತ್ ಸಿನಿರಂಗದ ನಟಿ ರಾಶಿ ಖನ್ನಾ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಇದೀಗ ಬಾಲಿವುಡ್ ನಲ್ಲೂ ಸಹ ಕೆಲವೊಂದು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡ ರಾಶಿ ಖನ್ನಾ ಇದೀಗ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಮುಂಬೈನಲ್ಲಿ ನಡೆದ ಈವೆಂಟ್ ಒಂದರಲ್ಲಿ ರಾಶಿ ಖನ್ನಾ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟಿದ್ದಾರೆ. ಇಡೀ ಈವೆಂಟ್ ನಲ್ಲಿರುವ ಎಲ್ಲರನ್ನೂ ಆಕೆ ಆಕರ್ಷಣೆ ಮಾಡಿದ್ದಾರೆ.

ನಟಿ ರಾಶಿ ಖನ್ನಾ ಕೆಲವು ವರ್ಷಗಳ ಕಾಲ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಆಕೆ ಭಾರಿ ಕ್ರೇಜ್ ಸಂಪಾದಿಸಿಕೊಂಡರು. ಈ ಹಿಂದೆ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದ ನಟಿ ರಾಶಿ ಖನ್ನಾ ಇದೀಗ ತನ್ನ ದಿಕ್ಕನ್ನು ಬದಲಿಸಿದ್ದಾರೆ.  ಆದರೆ ಸರಿಯಾದ ಅವಕಾಶಗಳನ್ನು ಪಡೆದುಕೊಳ್ಳಲು ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಮತಷ್ಟು ಹಾಟ್ ಅವತಾರ ತಾಳಿದ್ದಾರೆ. ಬೋಲ್ಡ್ ಪೊಟೋಗಳ ಮೂಲಕ ದರ್ಶನ ಕೊಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಜೊತೆಗೆ ಆಗಾಗ ಕೆಲವೊಂದು ಈವೆಂಟ್ ಗಳಲ್ಲೂ ಸಹ ರಾಶಿ ಭಾಗಿಯಾಗುತ್ತಿರುತ್ತಾರೆ. ಇದೀಗ ರಾಶಿ ಖನ್ನಾ ಈವೆಂಟ್ ಒಂದರಲ್ಲಿ ಭಾಗಿಯಾಗಿದ್ದು, ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ.

ಮುಂಬೈನಲ್ಲಿ ನಡೆದ ಗ್ಲೋಬಲ್ ಸ್ಪಾ ಅವಾರ್ಡ್ಸ್ ಎಂಬ ಕಾರ್ಯಕ್ರಮದಲ್ಲಿ ರಾಶಿ ಖನ್ನಾ ಎಲ್ಲರ ಗಮನ ಸೆಳೆದಿದ್ದಾರೆ. ಬ್ಲಾಕ್ ಕಲರ್‍ ಡಿಸೈನರ್‍ ವೇರ್‍ ನಲ್ಲಿ ಆಕೆ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ದೇಹಕ್ಕೆ ಅಂಟಿಕೊಂಡಿರುವಂತಹ ಬ್ಲಾಕ್ ಡ್ರೆಸ್ ನಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ಸೆಳೆದಿದ್ದಾರೆ. ಇಡೀ ಕಾರ್ಯಕ್ರಮಕ್ಕೆ ರಾಶಿ ಖನ್ನಾ ಮೆರುಗು ತಂದಿದ್ದಾರೆ. ಎಲ್ಲರ ಗಮನ ಆಕೆಯ ಮೇಲಿರುವಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ರಾಶಿ ಖನ್ನಾ ಕೆರಿಯರ್‍ ಅಷ್ಟೊಂದು ಸಕ್ಸಸ್ ಪುಲ್ ಆಗಿ ಸಾಗುತ್ತಿಲ್ಲ ಎನ್ನಬಹುದಾಗಿದೆ. ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಆಫರ್‍ ಗಳು ಬರುತ್ತಿದ್ದರೂ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳು ವಿಫಲರಾಗುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಆಕೆ ಫಾರ್ಜಿ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದರು. ಈ ಸೀರಿಸ್ ನಲ್ಲಿ ಆಕೆ ಬೋಲ್ಡ್ ಆಗಿಯೇ ನಟಿಸಿದ್ದಾರೆ. ಸದ್ಯ ಆಕೆ ಬಾಲಿವುಡ್ ನಲ್ಲಿ ಯೋಧ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಶೂಟಿಂಗ್ ಸಹ ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top