Film News

ಬಾತ್ ಟವಲ್ ಸುತ್ತಿಕೊಂಡು ಪ್ರಿಯಕರನೊಂದಿಗೆ ಕಾಣಿಸಿಕೊಂಡ ಅಮಲಾಪಾಲ್, ಪ್ರೈವೇಟ್ ಪೊಟೋ ಸಖತ್ ವೈರಲ್….!

ಸೌತ್ ಸಿನಿರಂಗದ ವಿಭಿನ್ನ ನಟಿಯೆಂದೆ ಖ್ಯಾತಿ ಪಡೆದುಕೊಂಡ ಡಸ್ಕಿ ಬ್ಯೂಟಿ ಅಮಲಾಪಾಲ್ ಸಿನೆಮಾಗಳ ಮೂಲಕ ಸಂಚಲನ ಸೃಷ್ಟಿಸುತ್ತಿರುತ್ತಾರೆ. ಆಕೆಗೆ ಪಾತ್ರ ಇಷ್ಟವಾದರೇ ನ್ಯೂಡ್ ಆಗಿ ನಟಿಸಲೂ ಸಹ ಸಿದ್ದವಾಗಿರುತ್ತಾರೆ. ಇನ್ನೂ ಪಾತ್ರಕ್ಕೆ ತಕ್ಕಂತೆ ಗ್ಲಾಮರಸ್ ರೋಲ್ಸ್ ಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಎರಡನೇ ಮದುವೆಯಾಗುವುದಾಗಿ ಅಧಿಕೃತವಾಗಿ ತಿಳಿದುಬಂದಿದ್ದು, ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ವೈರಲ್ ಆಗಿತ್ತು. ಇದೀಗ ಈ ಜೋಡಿಯ ಮತ್ತೊಂದು ಪ್ರೈವೇಟ್ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಡಸ್ಕಿ ಬ್ಯೂಟಿ ಅಮಲಾಪಾಲ್ ನಿಜಜೀವನದಲ್ಲೂ ಸಹ ಬೋಲ್ಡ್ ಆಗಿಯೇ ಇರುತ್ತಾರೆ. ಕಳೆದ 2014 ರಲ್ಲಿ ಅಮಲಾಪಾಲ್ ನಿರ್ದೇಶಕ ಎ.ಎಲ್.ವಿಜಯ್ ಎಂಬಾತನನ್ನು ಮದುವೆಯಾದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡ ಕಾರಣ ಅವರಿಬ್ಬರೂ ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾದರು. ಈ ಹಿಂದೆ ಸಹ ಅಮಲಾಪಾಲ್ ರವರ ಎರಡನೇ ಮದುವೆಯ ಬಗ್ಗೆ ಅನೇಕ ರೂಮರ್‍ ಗಳೂ ಸಹ ಹರಿದಾಡಿತ್ತು. ಜೊತೆಗೆ ಆಕೆ ಎರಡನೇ ಮದುವೆ ಆದರು ಎಂದು ಕೆಲವೊಂದು ಪೊಟೋಗಳು ಸಹ ವೈರಲ್ ಆಗಿತ್ತು. ಇನ್ನೂ ಅಮಲಾಪಾಲ್ ಹುಟ್ಟುಹಬ್ಬದಂದು ಜಗತ್ ಎಂಬಾತ ಆಕೆಗೆ ಪ್ರಪೋಸ್ ಮಾಡಿದ್ದು, ಅದಕ್ಕೆ ಅಮಲಾಪಾಲ್ ಸಹ ಒಪ್ಪಿಗೆ ನೀಡಿದ್ದರು. ಈ ಸಂಬಂಧ ವಿಡಿಯೋ ಹಾಗೂ ಪೊಟೋಗಳು ಸಖತ್ ವೈರಲ್ ಆಗಿತ್ತು.

ಅಮಲಾಪಾಲ್ ಹಾಗೂ ಆಕೆಯ ಪ್ರಿಯಕರ ಜಗತ್ ದೇಸಾಯಿ ಎಂಬಾತನೊಂದಿಗೆ ಶೀಘ್ರದಲ್ಲೇ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಣೆ ಸಹ ಮಾಡಿದ್ದಾರೆ. ಜಗತ್ ಆಕೆಗೆ ದುಬಾರಿ ರಿಂಗ್ ಕೊಟ್ಟ ಮದುವೆಯಾಗುವ ಪ್ರಪೋಸ್ ಮಾಡಿದ್ದಾರೆ. ಇದೀಗ ಅಮಲಾಪಾಲ್ ಹಾಗೂ ಜಗತ್ ರವರ ಪ್ರೈವೇಟ್ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ಪೊಟೋ ನೋಡಿದರೇ ಅವರ ಮದುವೆ ಕಾರ್ಯಕ್ರಮಗಳು ಶುರುವಾಗಿದೆ ಎಂದು ಹೇಳಬಹುದಾಗಿದೆ. ಅಮಲಾ ಹಾಗೂ ಜಗತ್ ಬಾತ್ ಟವಲ್ಸ್ ಸುತ್ತಿಕೊಂಡು ರೊಮ್ಯಾಂಟಿಕ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗೆ ಅಮಲಾಪಾಲ್ ಪ್ರೀ ವೆಡ್ಡಿಂಗ್ ಸೀಸನ್ ಶುರು ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

Most Popular

To Top