ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಕೆಜಿಎಫ್ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಮದುವೆಯಾದ ಬಳಿಕ ಯಶ್ ಪತ್ನಿ ರಾಧಿಕಾ ಸಿನೆಮಾಗಳಿಂದ ದೂರವಾದರು. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಹಬ್ಬಗಳಂದು, ವಿಶೇಷ ದಿನಗಳಂದು ವಿಡಿಯೋ, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದರು. ಇದೀಗ ರಾಧಿಕಾ ಬ್ಯೂಟಿಪುಲ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಾಧಿಕಾ ಪಂಡಿತ್ ಸಿನೆಮಾಗಳಿಂದ ದೂರವಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಗಳ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲಿರುತ್ತಾರೆ. ಯಶ್ ಗಿಂತಲೂ ರಾಧಿಕಾ ರವರು ವಿಡಿಯೋ, ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯಶ್ ಹಾಗೂ ರಾಧಿಕಾ ಮಗ ಯಥರ್ವ್ ರಾಧಿಕಾಗೆ ಹೂ ಮುಡಿಸುತ್ತಿದ್ದಾರೆ. ಈ ಕ್ಯೂಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಇದೀಗ ವೈರಲ್ ಆಗಿದೆ.
ರಾಧಿಕಾ ಮುಡಿಗೆ ಯಥರ್ವ್ ಪ್ರೀತಿಯಿಂದ ಮಲ್ಲಿಗೆ ಮುಡಿಸಿದ್ದಾರೆ. ಈ ವಿಡಿಯೋದಲ್ಲಿ ಯಶ್ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಸಹ ಪುಲ್ ಖುಷಿಯಾಗಿದ್ದಾರೆ. ಯಥರ್ವ್ ಯಶ್ ಮಲ್ಲಿಗೆ ಮುಡಿಸಿ ಬಳಿಕ ರಾಧಿಕಾ ಮಗನನ್ನು ತಬ್ಬಿಕೊಂದು ಕನ್ನೆಗೆ ಮುತ್ತಿಟ್ಟಿದ್ದಾರೆ. ನಟಿಯ ಈ ವಿಡಿಯೋ ಜೊತೆಗೆ ಸ್ಪೇಷಲ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಮಗನ ಬರ್ತ್ಡೇ ದಿನ ವಿಶೇಷವಾಗಿ ಹಾರೈಸಿದ್ದಾರೆ. ನನ್ನ ಬೇಬಿ ಬಾಯ್ ನಾನು ಸ್ಪೇಷಲ್ ಎಂದು ಫೀಲ್ ಮಾಡಿಸಲು ನೀನೆಂದೂ ಸೋತಿಲ್ಲ. ನನ್ನನ್ನು ನಿನ್ನ ತಾಯಿಯಾಗಿ ಆರಿಸಿಕೊಂಡಿದ್ದಕ್ಕೆ ಧನ್ಯವಾದಗಳು, ಹ್ಯಾಪಿ ಬರ್ತ್ಡೇ ಯಥರ್ವ್, ಲವ್ ಯೂ ಆಲ್ವೇಸ್ ಎಂದು ಬರೆದಿದ್ದಾರೆ. ಇನ್ನೂ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಧಿಕಾ ಹಂಚಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸುಮಾರು 93ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಎಲ್ಲರೂ ಯಥರ್ವ್ ತುಂಬಾ ಕ್ಯೂಟ್ ಆಗಿದ್ದಾನೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಕೆಜಿಎಫ್ ಸಿನೆಮಾದ ಬಳಿಕ ಯಾವುದೇ ಸಿನೆಮಾ ಘೋಷಣೆಯಾಗಿಲ್ಲ. ನ.1 ರಂದು ಯಶ್ ಹೊಸ ಸಿನೆಮಾ ಘೋಷಣೆಯಾಗಲಿದೆ ಎಂದು ಹೇಳಲಾಗುತ್ತಿದೆ.