ಬೆಂಗಳೂರು: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಡಿಸೆಂಬರ್ 17 ಹುಟ್ಟುಹಬ್ಬದ ಸಂಭ್ರಮ ಜೊತೆಗೆ ತಾವು ಅಭಿನಯಿಸಿರುವ ಮದಗಜ ಸಿನೆಮಾದ ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆಯಾಗಿದೆ....