Film News

ಬಿಗ್ ಬಾಸ್ ಫಿನಾಲೆ ಡ್ರೆಸ್ ನಲ್ಲಿ ಬೋಲ್ಡ್ ಲುಕ್ಸ್ ಕೊಟ್ಟ ತನಿಷಾ, ಇಂಟರ್ ನೆಟ್ ಗೆ ಬೆಂಕಿ ಹಚ್ಚಿದ ಬೆಂಕಿ ತನಿಷಾ……!

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಕನ್ನಡ ಕೆಲವು ದಿನಗಳ ಹಿಂದೆಯಷ್ಟೆ ಮುಕ್ತಾಯಗೊಂಡಿದೆ. ಈ ಶೋನಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿ ಎಂದರೇ ತನಿಷಾ ಕುಪ್ಪಂಡ ಎಂದು ಹೇಳಬಹುದು. ನಟಿ ತನಿಷಾ ಕುಪ್ಪಂಡ ಬಿಗ್ ಬಾಸ್ ಶೋಗೆ ಹೋದ ಬಳಿಕ ತುಂಬಾನೆ ಫೇಮಸ್ ಆದರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್  ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಪೊಟೋಗಳು ಭಾರಿ ಸದ್ದು ಮಾಡುತ್ತಿವೆ.

ಕನ್ನಡದ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಕೊನೆಯ ವಾರದವರೆಗೂ ಭಾರಿ ಸದ್ದು ಮಾಡಿದ್ದಳು. ಆಕೆ ಬಿಗ್ ಬಾಸ್ ಮನೆಯಲ್ಲಿ ಇರುವವರೆಗೂ ಭಾರಿ ಸೌಂಡ್ ಮಾಡುತ್ತಿದ್ದಳು. ಆದರೆ ಕೊನೆಯ ಹಂತದಲ್ಲಿ ಆಕೆ ಮನೆಯಿಂದ ಹೊರಬರಬೇಕಾಯಿತು. ಬಿಗ್ ಬಾಸ್ ಶೋ ನಲ್ಲಿ ಆಕೆಯನ್ನು ಬೆಂಕಿ ಎಂದೇ ಕರೆಯಲಾಯಿತು. ಹೊರಗೆ ಸಹ ಆಕೆಯನ್ನು ಬೆಂಕಿ ತನಿಷಾ ಎಂದೇ ಕರೆಯುತ್ತಾ ಫೇಮಸ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ತನಿಷಾ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೋಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ತನಿಷಾ ಕುಪ್ಪಂಡ ಇದೀಗ ಹಾಟ್ ಪೊಟೋಗಳ ಮೂಲಕ ಬಿಸಿಯನ್ನೇರಿಸಿದ್ದಾರೆ. ಬಿಗ್ ಬಾಸ್ ಸೀಸನ್ 10 ರ ಗ್ರಾಂಡ್ ಫಿನಾಲೆ ದಿನ ಆಕೆ ಧರಿಸಿದ್ದ ಔಟ್ ಫಿಟ್ ನಲ್ಲಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಡೀಪ್ ನೆಕ್ ಬ್ಲೌಸ್ ಹಾಗೂ ಲೆಹಂಗಾದಲ್ಲಿ ಆಕೆ ಬ್ಯೂಟಿಪುಲ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಎದೆ ಹಾಗೂ ನಾವೆಲ್ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಅದರಲ್ಲೂ ಪಡ್ಡೆಹುಡುಗರ ನಿದ್ದೆಗೆಡಿಸುವಂತಹ ಮಾದಕ ನೋಟ ಬೀರಿದ್ದಾರೆ. ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಬಿಗ್ ಬಾಸ್ ನಲ್ಲಿ ಬೆಂಕಿ ತನಿಷಾ ಎಂದೇ ಖ್ಯಾತಿ ಪಡೆದುಕೊಂಡ ಈಕೆ ಇದೀಗ ಇಂಟರ್‍ ನೆಟ್ ನಲ್ಲೂ ಸಹ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ನವಿಲು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡ ಕಾರಣ ಇದು ಪಕ್ಕಾ ಫಾರಂ ನವಿಲು, ಆಕೆಯ ಸೌಂದರ್ಯಕ್ಕೆ ಮಾರುಹೋಗದೇ ಇರೋಕೆ ಆಗೊಲ್ಲಾ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಮತ್ತೆ ಕೆಲವರು ಆಕೆಯ ಡ್ರೆಸ್ ನೋಡಿ ವಿಮರ್ಶೆ ಸಹ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಬೆಂಕಿ ತನಿಷಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

Most Popular

To Top