ಲಾಕ್ ಡೌನ್ ನಲ್ಲಿ ಮದುವೆ ಆದ್ರ ಅನುಪಮ ಗೌಡ ?

Follow Us :

ಈ ವರ್ಷ ನಾವು ಸಿಹಿ ಸುದ್ದಿಯನ್ನು ಕೇಳಿರುವುದು ಅತಿ ಕಡಿಮೆ ಎನ್ನ ಬಹುದು ಎರಡು ವರ್ಷಗಳಿಂದಲೂ ಸಾವಿನ ಸುದ್ದಿಗಳನ್ನು ಕೇಳಿ ಕೇಳಿ ಸಾಕಾಗಿದೆ. ಇದೆಲ್ಲದರ ನಡುವೆ ಇದೀಗ ಒಂದು ಸಿಹಿ ಸುದ್ದಿ ಒಂದು ಬಂದಿದ್ದು ಚಂದನದ ನಟಿ ಹಾಗೂ ನಿರೂಪಕಿಯಾಗಿರುವ ಅನುಪಮ ಗೌಡ ಅವರು ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಎಲ್ಲರೂ ಅನುಪಮ ಗೌಡ ಅವರ ಮದುವೆ ಯಾವಾಗ ಎಂದು ಕಾಯುತ್ತಿದ್ದರು.ಮತ್ತು ಸಾಕಷ್ಟು ಬಾರಿ ನಿಮ್ಮ ಬಾಯ್ ಫ್ರೆಂಡ್ ಯಾರು ಎಂದು ಅಭಿಮಾನಿಗಳು ಅನುಪಮಾ ಗೌಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಿದ್ದರು.ಇದ್ದೆಲ್ಲದಕ್ಕೂ ಅನುಪಮಾ ಅವರು ಒಂದೇ ಉತ್ತರ ನೀಡುತ್ತಿದ್ದರು ನನಗೆ ಬಾಯ್ ಫ್ರೆಂಡ್ ಎಲ್ಲ ಮದುವೆ ಯಾವಾಗ ಆಗುತ್ತಿನೊ ಗೊತ್ತಿಲ್ಲ, ಮನೆಯವರು ತೋರಿಸಿದವರನ್ನೋ ಅಥವಾ ನನಗೆ ಇಷ್ಟ ಅದವರನ್ನೋ ಮದುವೆಯಾಗುತ್ತೇನೆ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದರು.

ಆದರೆ ಇದೀಗ ಇದ್ದಲ್ಲದಕ್ಕೂ ಈಗ ತೆರೆ ಎಳೆದಿದ್ದು ನಿಶ್ಚಿತಾರ್ಥದ ಬಗ್ಗೆ ಸುದ್ದಿ ಒಂದು ಬಂದಿದೆ.ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದ್ದು ಅನುಪಮಾ ಗೌಡ ಅವರು ಲಾಕ್ ಡೌನ್ ವೇಳೆ ಯಾರಿಗೂ ಗೊತ್ತಿಲ್ಲದ ಹಾಗೆ ಸಿಂಪಲ್ ಆಗಿ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ವೃತ್ತಿಯಲ್ಲಿ ಬಿಸ್ನೆಸ್ ಮ್ಯಾನ್ ಆಗಿರುವ ಇವರು ಅನುಪಮಾ ಅವರನ್ನು ಇಷ್ಟ ಪಟ್ಟು ಮದುವೆಯಾಗುತ್ತಿದ್ದಾರಂತೆ ಆದರೆ ಈ ಬಗ್ಗೆ ಅನುಪಮಾ ಅವರು ಯಾವುದೇ ರೀತಿ ಖಚಿತ ಪಡಿಸಿಲ್ಲ.