ಪ್ರಶಾಂತ್ ಸಂಭರ್ಗಿ ಯಾರಿಗೆ ಗೊತ್ತಿಲ್ಲ ಹೇಳಿ! ಹಲವಾರು ವರ್ಷಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ವಿತರಕರಾಗಿ, ಸಾಕಷ್ಟು ಬ್ರಾಂಡಿಂಗ್ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ! ಇದಲ್ಲದೆ ಸಾಕಷ್ಟು ಕನ್ನಡ ಪರ ಹೋ#ರಾಟ#ಗಳನ್ನು ಮಾಡುತ್ತಾ ಬಂದಿದ್ದಾರೆ ಪ್ರಶಾಂತ್ ಸಂಭರ್ಗಿ. ಅವತ್ತಿನ ಮೀ# #ಟೂ ವಿ#ವಾ#ದದಿಂದ ಹಿಡಿದು ಇವತ್ತಿನ ಸ್ಯಾಂಡಲ್ವುಡ್ #ಡ್ರ#ಗ್ ವಿ#ವಾ#ದದಲ್ಲಿ ಕೂಡ ಜನರಿಗೆ, ಪೊಲೀಸರಿಗೆ ಸಾಕಷ್ಟು ಮಾಹಿತಿಗಳನ್ನು ನೀಡುತ್ತಾ ಬಂದಿದ್ದಾರೆ ಪ್ರಶಾಂತ್ ಸಂಭರ್ಗಿ! ಇದಲ್ಲದೆ ಪ್ರಶಾಂತ್ ಸಂಭರ್ಗಿ ಅವರು ರಿಯಲ್ ಎಸ್ಟೇಟ್ ನಲ್ಲಿ ಕೂಡ ಬಿಸಿನೆಸ್ ಮಾಡುತ್ತಾರೆ! ಸದ್ಯ ಪ್ರಶಾಂತ್ ಸಂಭರ್ಗಿ ಅವರ ಮೋದಿ ಮೇಲೆ ಒಂದು ಹಾಡು ಈಗ ಮತ್ತೆ ವೈರಲ್ ಆಗುತ್ತಿದೆ! ಸ್ಕ್ರೋಲ್ ಡೌನ್ ಮಾಡಿ ಈ ವಿಡಿಯೋ ಹಾಡು ನೋಡಬಹುದು
ಹೌದು! ಸಿನಿಮಾ ಕ್ಷೇತ್ರ, ರಿಯಲ್ ಎಸ್ಟೇಟ್ ಬಿಸಿನೆಸ್ ಹೊರೆತು ಪಡಿಸಿ ಪ್ರಶಾಂತ್ ಸಂಭರ್ಗಿ ಅವರು ಮೋದಿ ಅವರ ಅಭಿಮಾನಿ! ಕಳೆದ ವರ್ಷ ಮೋದಿ ಅವರಿಗಾಗಿ, ಅವರ ಅಭಿಮಾನಿಗಳಿಗೋಸ್ಕರ ಒಂದು ಅದ್ಭುತ ಹಾಡನ್ನು ಖುದ್ದು ತಾವೆ ಹಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾ#ರಿ ಸ#ದ್ದು ಮಾಡುತ್ತಿದೆ. ಮೋದಿ ಅವರ ಬಗ್ಗೆ ಈ ಹಾಡು ಪ್ರಶಾಂತ್ ಸಂಭರ್ಗಿ ಅವರು ಅದ್ಭುತವಾಗಿ ಹಾಡಿದ್ದಾರೆ ಹಾಗು ಪರ್ಫಾರ್ಮ್ ಕೂಡ ಮಾಡಿದ್ದಾರೆ! ಈ ಹಾಡು ಹೇಗಿದೆ ಗೊತ್ತಾ, ಪ್ರಶಾಂತ್ ಸಂಭರ್ಗಿ ಹೇಗೆ ಹಾಡಿದ್ದಾರೆ ಗೊತ್ತಾ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ ಹಾಗು ನಿಮ್ಮ ಅನಿಸಿಕೆ ತಪ್ಪದೆ ತಿಳಿಸಿರಿ
ನಿಮಗೆ ತಿಳಿದಿರೋ ಹಾಗೆ, ಕಳೆದ ಒಂದು ವಾರದಿಂದ ನಮ್ಮ ಕನ್ನಡ ಚಿತ್ರ ರಂಗದಲ್ಲಿ ಇಂದ್ರಜಿತ್ ಲಂಕೇಶ್ ಅವರದ್ದೇ ಸುದ್ದಿ! ಇಂದ್ರಜಿತ್ ಲಂಕೇಶ್ ಅವರು ಕನ್ನಡ ನಟ ನಟಿಯರು #ಡ್ರ#ಗ್ ಸೇ#ವನೆ ಮಾಡುತ್ತಾರೆ ಎಂದು ಹೇಳಿ, ನೆನ್ನೆ ಪೊಲೀ#ಸರನ್ನೂ ಕೂಡ ಭೇಟಿ ಮಾಡಿ, ಎಲ್ಲಾ ದಾಖಲೆ#ಗಳನ್ನು ನೀಡಿದ್ದಾರೆ! ಇದಲ್ಲದೆ ನೆನ್ನೆ ಕನ್ನಡದ ನಿರ್ಮಾಪಕರಾದ ಸಾ ರಾ ಗೋವಿಂದ್ ಅವರು ಸುದ್ದಿ ಗೋಷ್ಠಿ ಮಾಡಿ, ಪ್ರಶಾಂತ್ ಸಂಭರ್ಗಿ ಯಾರು, ಅವರ ಕೊಡುಗೆ ಏನು ಕನ್ನಡ ಚಿತ್ರ ರಂಗಕ್ಕೆ ಎಂದು ಗರಂ ಆಗಿ ಕೇಳಿದ್ದರು. ಇದಕ್ಕೆ ಉತ್ತರವಾಗಿ ಪ್ರಶಾಂತ್ ಸಂಭರ್ಗಿ ಅವರು ಮತ್ತೊಂದು ಸುದ್ದಿ ಗೋಷ್ಠಿ ಮಾಡಿ, ಸಿಕ್ಕಾ ಪಟ್ಟೆ ರಾಂ#ಗ್ ಆಗಿ ಮಾತಾಡಿದ್ದಾರೆ!
ಕಳೆದ ಒಂದು ವಾರ ದಿಂದ ಇಂದ್ರಜಿತ್ ಲಂಕೇಶ್ ಹಾಗು ಪ್ರಶಾಂತ್ ಸಂಭರ್ಗಿ ಅವರು ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಆಗುತ್ತಿರುವ ಡ್ರ#ಗ್ ದಂ#ಧೆ ಬಗ್ಗೆ ಮಾತಾಡುತ್ತಿದ್ದಾರೆ. ಸದ್ಯ ಈ ವಿಷಯವಾಗಿ ರಾಗಿಣಿ ಅವರನ್ನು ಪೊಲೀಸರು ವಿ#ಚಾರಣೆ ಮಾಡುತ್ತಿದ್ದಾರೆ. ಇದಲ್ಲದೆ ನಟಿ ಸಂಜನಾ ಅವರ ಹೆಸರು ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ. ಇದಲ್ಲದೆ ಪ್ರಶಾಂತ್ ಸಂಭರ್ಗಿ ಹಾಗು ನಟಿ ಸಂಜನಾ ಅವರ ವಾಗ್ವಾದ ಆಗುತ್ತಲೇ ಇದೆ. ಇದೆಲ್ಲರ ನಡುವೆ, ಪ್ರಶಾಂತ್ ಸಂಭರ್ಗಿ ಅವರು, ಸಂಜನಾ ಬಗ್ಗೆ ನಿಮಗೆ ಗೊತ್ತಿರದ ಸ್ಪೋ#ಟಕ ಮಾಹಿತಿಗಳನ್ನು ಮಾಧ್ಯಮ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ!
