Kannada Serials

ಕನ್ನಡತಿ ಧಾರಾವಾಹಿ ಭುವಿ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ನೋಡಿ!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ’ ಧಾರಾವಾಹಿ ಮೊದಲನೇ ಸಾಲಿನಲ್ಲಿ ಕಂಡುಬರುತ್ತದೆ.ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಗೆ ಒಳಗಾಗಿದೆ.ಇದೇ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕನ್ನಡತಿ ಧಾರಾವಾಹಿ ಟಿ ರ್ ಪಿ ಲಿಸ್ಟ್ ನಲ್ಲೂ ಕೂಡ ಬಹುತೇಕ ವಾರಗಳ್ಳಲ್ಲಿ ಉತ್ತಮ ಸ್ಥಾನ ಮಾಡಿದೆ.

ಅಷ್ಟೇ ಅಲ್ಲದೆ ಕತೆಯಲ್ಲಿ ಹೆಚ್ಚಿನ ತಿರುವುಗಳು ಬಂದಾಗ ಮತ್ತಷ್ಟು ಉತ್ತಮ ಟಿ ರ್ ಪಿ ಪಡೆದುಕೊಳ್ಳುತ್ತದೆ ಎನ್ನುವುದು ತಜ್ಞರ ಲೆಕ್ಕಾಚಾರ.ಇನ್ನು ಕತೆಯಂತೂ ಬಹಳ ಅದ್ಬುತವಾಗಿ ಮುಡಿಬರುತ್ತಿದ್ದು ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರ ನಡುವೆ ನಡೆಯುವ ಸಂಭಾಷಣೆಗಳು ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

ಇಷ್ಟೆಲ್ಲಾ ಚರ್ಚೆಗೆ ಗುರಿಯಾಗಿರು ಕನ್ನಡತಿ ಧಾರವಾಹಿಗೆ ನಟಿ ರಂಜನಿ ರಾಘವನ್ ಅವರು ಮಾತ್ರ ಇತರ ಧಾರಾವಾಹಿ ನಟಿಗಳಿಗೆ ಹೋಲಿಸಿದರೆ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ.ಒಂದು ಎಪಿಸೋಡ್ ಗೆ ರಂಜನಿ ರಾಘವನ್ ಅವರು ಕೇವಲ 18 ಸಾವಿರ ರುಪಾಯಿಗಳನ್ನು ಪಡೆಯುತ್ತಾರೆ ಎಂಬುದು ತಿಳಿದುಬಂದಿದೆ.

Most Popular

To Top