gossip

ವಿವಾದಾತ್ಮಕ ಹೇಳಿಕೆ ನೀಡಿ ಅರೆಸ್ಟ್ ಆದ ನಟಿ!

ಕನ್ನಡ ಚಿತ್ರರಂಗದಲ್ಲಿ ಸಾವು ನೋವುಗಳ ಸುದ್ದಿಗಳು ಕೇಳಿ ಬರುತ್ತಿರುವ ಜೊತೆಗೆ ಕೆಲವು ಕಡೆಗಳಲ್ಲಿ ಅರೆಸ್ಟ್ ಆಗುವ ನಟ ನಟಿಯರ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಅದರಂತೆ ಇದೀಗ ಖ್ಯಾತ ನಟಿ ಒಬ್ಬಳು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಬಾರಿ ದೊಡ್ಡ ತಪ್ಪಿನಿಂದ ಅರೆಸ್ಟ್ ಆಗಿದ್ದಾರೆ.

ಹೌದು ಓಮ್ನಿ ಆರಾಸ್ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ನಟಿಯನ್ನು ಬಂಧಿಸಲಾಗಿದ್ದು ಅನೇಕ ಮಾಧ್ಯಮಗಳ ವರದಿಯ ಪ್ರಕಾರ ನಟಿ ಆಗಸ್ಟ್ 7 ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ದಲಿತ ಸಮುದಾಯದ ಬಗ್ಗೆ ನಟಿ ಅವಹೇಳನ ಕಾರಿ ಮಾತುಗಳನ್ನು ಆಡಿದ್ದು.
ಈ ಬಗ್ಗೆ ನಟಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅನೇಕ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

ನಟಿ ಮೀರಾ ಮಿತುನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದರು ಅದರಲ್ಲಿ ಅವರು ದಲಿತ ಸಮುದಾಯದ ಬಗ್ಗೆ ಆಡಿರುವ ಮಾತುಗಳಿಂದ ಇದೀಗ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಮಾಡಲಾಗಿದೆ.ಈ ವಿಷಯದಿಂದ ನಟಿ ಮೀರಾ ಮಿತುನ್ ಅವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಅನೇಕರು ಕಂಮೆಂಟ್ ಮಾಡುವ ಮೂಲಕ ಇವರ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ.

Most Popular

To Top