Film News
ಈ ವಾರದ ವೀಕೆಂಡ್ ವಿತ್ ರಮೇಶ್ ನಲ್ಲಿ ಯಾರ ಎಪಿಸೋಡ್ ಗಳು ಮರುಪ್ರಸಾರವಾಗಲಿದೆ ?
ಲಾಕ್ಡೌನ್ನಿಂದ ಧಾರಾವಾಹಿ ಹಾಗೂ ಸಿನಿಮಾಗಳ ಚಿತ್ರೀಕರಣ ನಿಂತಿದೆ. ಈ ಕಾರಣ ಪ್ರತಿದಿನ ಪ್ರಸಾರವಾಗುತ್ತಿದ್ದ ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಇದೀಗ ಹಳೆಯ ಧಾರಾವಾಹಿಗಳು ಹಾಗೂ ಹೆಚ್ಚು ಜನಪ್ರಿಯತೆ ಪಡೆದಿದ್ದ ಧಾರಾವಾಹಿಗಳನ್ನು ವಾಹಿನಿಗಳು...