Film News
ವರಾಹ ರೂಪಂ ಹಾಡಿನ ಕಾಪಿರೈಟ್ಸ್ ಪ್ರಕರಣ ರದ್ದು, ಕಾಂತಾರ ಸಿನೆಮಾದ ವರಾಹ ರೂಪಂ ಹಾಡಿನ ಬಗ್ಗೆ ದಾಖಲಾಗಿದ್ದ ಪ್ರಕರಣ….!
ಸ್ಯಾಂಡಲ್ ವುಡ್ ನಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಬಿಡುಗಡೆಯಾದ ರಿಷಭ್ ಶೆಟ್ಟಿ ಅಭಿನಯದ ಕಾಂತಾರಾ ಸಿನೆಮಾ ಸೆನ್ಷೇಷನಲ್ ಹಿಟ್ ಆಗಿದ್ದು, ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಸಿನೆಮಾಗೆ ದೊಡ್ಡ ದೊಡ್ಡ...