Film News
ನಟಿ ಮೇಘನಾ ರಾಜ್ ರವರನ್ನು ನೀವು ಭೇಟಿ ಮಾಡಬೇಕಾ? ಇಲ್ಲಿದೆ ಅವಕಾಶ….!
ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸಿನೆಮಾ ಸೆಲೆಬ್ರೆಟಿಗಳನ್ನು ಭೇಟಿಯಾಗಲು ಅವರ ಅಭಿಮಾನಿಗಳು ತುಂಬಾನೆ ಕಾಯುತ್ತಿರುತ್ತಾರೆ. ಇದೀಗ ಮೇಘನಾ ರಾಜ್ ಅಭಿಮಾನಿಗಳು ಸುರ್ವಣಾವಕಾಶವೊಂದು ಸಿಕ್ಕಿದೆ....