Film News
ನಯನತಾರಾ ಸಿನೆಮಾದ ಕಟೌಟ್ ಬಗ್ಗೆ ಸಮಂತಾ ಹೇಳಿದ್ದು ಏನು, ಇಂಟ್ರಸ್ಟಿಂಗ್ ಕಾಮೆಂಟ್ ವೈರಲ್…!
ಸಿನಿರಂಗದಲ್ಲಿ ಇದೀಗ ಸ್ಟಾರ್ ನಟರಂತೆ ನಟಿಯರೂ ಸಹ ಅದೇ ರೇಂಜ್ ನಲ್ಲಿ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ ಜೊತೆಗೆ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಲೇಡಿ ಓರಿಯೆಂಟೆಂಡ್ ಸಿನೆಮಾಗಳ ಮೂಲಕ ಅನೇಕ ನಟಿಯರು...