ಬೆಂಗಳೂರು: ಬಾಲಿವುಡ್ನ ಖ್ಯಾತ ನಟಿ ಜೂಹಿ ಚಾವ್ಲಾ ಇತ್ತಿಚಿಗಷ್ಟೆ ಮೈಸೂರಿನ ಹಲವು ಭಾಗಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ಪರಿಸರ ಸೌಂದರ್ಯಕ್ಕೆ ಮನಸೋತಿದ್ದಾರೆ. ಜೊತೆಗೆ ಈ ಕುರಿತು ಸೋಷಿಯಲ್ ಮಿಡೀಯಾದಲ್ಲಿ ಸಂತಸವನ್ನು...