News
ತನ್ನ ಹೆಂಡತಿ ಸಹವಾಸ ಬಿಡದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪತಿ….!
ಅನೈತಿಕ ಸಂಬಂಧಗಳ ಕಾರಣದಿಂದ ಅನೇಕ ಜೀವಗಳು ಬಲಿಯಾಗಿದೆ. ಅಂತಹ ಘಟನೆಗಳು ಆಗಾಗ ಮರುಕಳುಸುತ್ತಿರುತ್ತವೆ. ಈ ಹಾದಿಯಲ್ಲೆ ಅನೈತಿಕ ಸಂಬಂಧದ ಕಾರಣದಿಂದ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ತನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡವನನ್ನು ಕರೆದು...